Thursday, September 24, 2026

BDA Apartments

ಡಿ.12ರಿಂದ ಮೂರು ದಿನಗಳ ಕಾಲ ‘ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’ BDA JK_Adv BDA Adv
Home Cinema ನಾಲ್ಕು ದಶಕಗಳ ಬಳಿಕ ಟಾಲಿವುಡ್’ನಲ್ಲಿ ಸಾವಯವ ಕೃಷಿ ಮಾಡಲು ಹೊರಟ ಅನಂತ್ ನಾಗ್

ನಾಲ್ಕು ದಶಕಗಳ ಬಳಿಕ ಟಾಲಿವುಡ್’ನಲ್ಲಿ ಸಾವಯವ ಕೃಷಿ ಮಾಡಲು ಹೊರಟ ಅನಂತ್ ನಾಗ್

ಬೆಂಗಳೂರು, ನವೆಂಬರ್ 02, 2019 (www.justkannada.in): ಹಿರಿಯ ನಟ ಅನಂತ್ ನಾಗ್ 42 ವರ್ಷಗಳ ನಂತರ ಟಾಲಿವುಡ್ ಗೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ.

‘ಭೀಷ್ಮಾ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಮತ್ತೆ ಪದಾಪರ್ಣೆ ಮಾಡುತ್ತಿದ್ದಾರೆ ಕನ್ನಡದ ಹಿರಿಯ ನಟ.

ಚಿತ್ರದಲ್ಲಿ ನಿತಿನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು, ಭೀಷ್ಮಾ ಚಿತ್ರದ ನಿರ್ದೇಶಕ ವೆಂಕಿ ಕುಡುಮುಲಾ. ಅನಂತ್ ನಾಗ್ ಭೀಷ್ಮಾ ಚಿತ್ರದಲ್ಲಿ ಸಾವಯವ ಕೃಷಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.