ವೈರಲ್ ಆಗಿದ್ದ ಸಮಂತಾ ಹೊಸ ಲುಕ್ ಫೋಟೋ: ಗಳಿಸಿದ್ದು ಬರೋಬ್ಬರಿ ಲಕ್ಷ ಲಕ್ಷ !

ಬೆಂಗಳೂರು, ಜೂನ್ 10, 2020 (www.justkannada.in): ನಟಿ ಸಮಂತಾ ಹೊಸ ಲುಕ್​ನಲ್ಲಿ ಬಿಕಿನಿ ರೀತಿಯಾ ಬಟ್ಟೆ ಫೋಟೋ ಶೇರ್​ ಮಾಡಿದ್ದು, ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗಿತ್ತು.

ವಿಶೇಷ ಎಂದರೆ ಇದು ಬರ್ಬೆರಿ ಎಂಬ ಬ್ರ್ಯಾಂಡ್ ಕಂಪನಿಯ ಸಿಮ್ ಸೂಟ್.. ಇದ್ರ ಬೆಲೆ 400 ಡಾಲರ್. ಅಂದರೆ 30 ಸಾವಿರ ರೂ. ಈ ಸಿಮ್ ಸೂಟ್ ಹಾಕಿ ಸಮಂತಾ ಇನ್ ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡೋದಿಕ್ಕೆ 90 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ.

ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದಾರೆ. ಅದ್ರಲ್ಲೂ ಇನ್ ಸ್ಟಾಗ್ರಾಂನಲ್ಲಿ ಸಮಂತಾಗೆ ಲಕ್ಷಾಂತರ ಫಾಲೋವರ್ಸ್ ಇದ್ದಾರೆ.  ನಾಲ್ಕೈದು ಬ್ರ್ಯಾಂಡ್ ಬಟ್ಟೆಗಳ ರಾಯಭಾರಿಯಾಗಿರುವ ಸಮಂತಾ ಇದರಿಂದಲೇ ತಿಂಗಳಿಗೆ ಎರಡರಿಂದ ಮೂರು ಕೋಟಿ ಹಣ ಗಳಿಸುತ್ತಾರೆ.

ನಾಗಚೈತನ್ಯರಿಂದ ಬೇರ್ಪಟ್ಟ ಸೌತ್ ಸಿನಿಮಾ ಸಮಂತಾ ಈಗ ಬೇಜಾನ್ ಬ್ಯುಸಿಯೆಸ್ಟ್ ನಟಿ ಆಗಿದ್ದಾರೆ. .ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆಯಾಗಿದ್ದಾರೆ.