Monday, November 9, 2026

Dasara Wishes

UPSC ಎಕ್ಸಾಮ್ ದಿನದಂದೇ PSI ಪರೀಕ್ಷೆ: ಸರ್ಕಾರದ ವಿರುದ್ದ ಬಿಜೆಪಿ ಕಿಡಿ DasraWishes_JK DasraWishe...
Happy Dasara
Home Cinema ‘ದಬಾಂಗ್-3’ ವಿಲನ್ ಕಿಚ್ಚ ಫೈರಿಂಗ್ ಹೊಗಳಿದ ಸಲ್ಮಾನ್ ಖಾನ್

‘ದಬಾಂಗ್-3’ ವಿಲನ್ ಕಿಚ್ಚ ಫೈರಿಂಗ್ ಹೊಗಳಿದ ಸಲ್ಮಾನ್ ಖಾನ್

ಬೆಂಗಳೂರು, ಅಕ್ಟೋಬರ್, 2019 (www.justkannada.in): ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ವಿರುದ್ಧ ವಿಲನ್ ಆಗಿ ಕಿಚ್ಚ ಸುದೀಪ್ ನಟಿಸಿದ್ದಾರೆ.

ಸುದೀಪ್ ಫೋಟೋ ಟ್ವಿಟ್ ಮಾಡಿರೋ ಸಲ್ಮಾನ್ ಖಾನ್, ವಿಲನ್ ಶಕ್ತಿವಂತನಾಗಿದ್ದಾಗಲೆ ಅವನ ಜೊತೆ ಫೈಟ್ ಮಾಡೋಕೆ ಮಜಾ ಬರುತ್ತೆ ಅಂತ ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಶಕ್ತಿಶಾಲಿ ವಿಲನ್. ಹೀಗಂತ ಬಾಲಿವುಡ್ ನಟ ಸಲ್ಮಾನ್ ಖಾನ್ ಟ್ವಿಟ್ ಮಾಡಿದ್ದಾರೆ. ಬಾಲಿ ಪಾತ್ರವನ್ನು ದಬಾಂಗ್ 3 ಫಿಲ್ಮ್ ನಲ್ಲಿ ಸುದೀಪ್ ಮಾಡಿದ್ದಾರೆ ಅಂತ ಪರಿಚಯ ಮಾಡಿದ್ದಾರೆ.