ಉಕ್ರೇನ್ ನಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ.

ಕೀವ್,ಮಾರ್ಚ್,5,2022(www.justkannada.in):  ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಯುದ್ಧ ಸಾರಿ  ನಿರಂತರ ದಾಳಿ ನಡೆಸಿ ತಲ್ಲಣ ಮೂಡಿಸಿದ್ಧ ರಷ್ಯಾ ಇದೀಗ ಕದನ ವಿರಾಮ ಘೋಷಣೆ ಮಾಡಿದೆ.

ಸಾರ್ವಜನಿಲಕ ಜೀವಹಾನಿ ತಡೆಗೆ ಉಕ್ರೇನ್ ನ ಮರಿಯೂಪೋಲ್ ವೋಲ್ನೋವಾಕ್ ಎರಡು ನಗರಗಳಲ್ಲಿ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆ. ಇಂದು ಬೆಳಿಗೆ 11.30ಕ್ಕೆ  ಕದನ ವಿರಾಮ ಘೋಷಿಸಿರುವ ರಷ್ಯಾ ನಾಗರೀಕರಿಗೆ ಉಕ್ರೇನ್ ತೊರೆಯುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.

ಜಾಗತೀಕ ಒತ್ತಡ ಉಂಟಾದ ಹಿನ್ನೆಲೆ ರಷ್ಯಾ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

Key words: Russia-announces-ceasefire – Ukraine.

ENGLISH SUMMARY…

Russia announces ceasefire in Ukraine
Kyiv, March 5, 2022 (www.justkannada.in): Russia, which has been waging war against Ukraine from the last 10 days triggering panic among the people and the government of Ukraine has announced a ceasefire.
Russia has announced ceasefire in two cities of Ukraine, namely Mariyupol and Volnovak, with a view of preventing loss of public lives. Today at 11.30 am, Russia announced that there will be a 10 days ceasefire and has instructed the citizens of Ukraine to get out of the country.
Russia is said to have taken this decision following pressure from the global community. Hundreds of Ukrainians have lost their lives because of the conflict in the last 10 days.
Keywords: Russia-Ukraine war/ Russia/ ceasefire/ 10 days