KSOU ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ.

ಮಾರ್ಚ್ ೫, ೨೦೨೨ (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮುಕ್ತ ವಿಶ್ವ ವಿದ್ಯಾಲಯದ ಕುಲಪತಿಗಳ ಹುದ್ದೆ ಇದೇ ಮೇ 29ರಂದು ತೆರವುಗೊಳ್ಳಲಿದೆ. ಅರ್ಜಿ ಸಲ್ಲಿಸಲು ಅರ್ಹ ವ್ಯಕ್ತಿಗಳು, ಯುಜಿಸಿ ಹಾಗೂ ಕರ್ನಾಟಕ ರಾಜ್ಯ ಮುಕ್ಯ ವಿಶ್ವವಿದ್ಯಾಲಯ ಕಾಯ್ದೆ, ೧೯೯೨ರ ಪ್ರಕಾರ ಪ್ರಾಧ್ಯಾಪಕರಾಗಿ ಅಥವಾ ತತ್ಸಮಾನ ಹುದ್ದೆಯಲ್ಲಿ ಕನಿಷ್ಠ ೧೦ ವರ್ಷ ಸೇವೆ ಸಲ್ಲಿಸಿರಬೇಕು.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಎಸ್‌ ಒಯು ವೆಬ್‌ ಸೈಟ್‌ನಲ್ಲಿ (ksoumysuru.ac.in) ಲಭ್ಯವಿರುವ ನಮೂನೆಯ ಪ್ರಕಾರ ತಮ್ಮ ಸಂಪೂರ್ಣ ಶೈಕ್ಷಣಿಕ ಅರ್ಹತೆ, ಸಂಶೋಧನಾ ಶೈಕ್ಷಣಿಕ ಹಾಗೂ ಆಡಳಿತ ಅನುಭವ, ಇತ್ಯಾದಿ ವಿದ್ಯಾರ್ಥಿಗಳೊಂದಿಗೆ ಸಂಪೂರ್ಣ ಮಾಹಿತಿಯನ್ನು ತ್ರಿಪ್ರತಿಗಳಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು, ಅಂಚೆ ಪೆಟ್ಟಿಗೆ ಸಂಖ್ಯೆ ೫೦೩೩, ರೈ ಭವನ, ಬೆಂಗಳೂರು-೫೬೦೦೦೧, ಈ ವಿಳಾಸಕ್ಕೆ ಮಾರ್ಚ್ ೧೯, ೨೦೨೨ರ ಸಂಜೆ ೫.೩೦ಕ್ಕೆ ಮುಂಚೆ ಸಲ್ಲಿಸುವಂತೆ ಸೂಚಿಸಲಾಗಿದೆ.

Key words: KSOU- invites -applications – post

ENGLISH SUMMARY…

KSOU invites applications for the post of VC
Mysuru, March 5, 2022 (www.justkannadain): The Karnataka State Open University (KSOU) has invited applications from eligible candidates for the post of Vice-Chancellor.
The post will become vacant from May 29. Eligible candidates should have served as a professor or any other equivalent post for a minimum of 10 years.
Interested candidates should send in their applications along with all the educational details, research education and administration experience details, as per the format available on KSOU website: ksoumysuru.ac.in. The applications should be sen tto the Special Secretary to the Governor, P.O. Box No.: 5033, Bengaluru – 500001, within 5.30 pm of March 19, 2022.
Keywords: KSOU/ invites applications/ post Vice-Chancellor