Thursday, August 27, 2026

BDA Apartments

Home Cinema ‘ಆರ್ ಆರ್ ಆರ್’ ಚಿತ್ರದ ಜೂನಿಯರ್ ಎನ್ ಟಿ ಆರ್ ಪೋಸ್ಟರ್ ರಿಲೀಸ್

‘ಆರ್ ಆರ್ ಆರ್’ ಚಿತ್ರದ ಜೂನಿಯರ್ ಎನ್ ಟಿ ಆರ್ ಪೋಸ್ಟರ್ ರಿಲೀಸ್

ಬೆಂಗಳೂರು, ಮೇ 20, 2021 (www.justkannada.in): 

ಜ್ಯೂನಿಯರ್ ಎನ್ ಟಿ ಆರ್ ಹುಟ್ಟುಹಬ್ಬದ ಅಂಗವಾಗಿ ‘ಆರ್ ಆರ್ ಆರ್’ ಚಿತ್ರತಂಡ ಜ್ಯೂ.ಎನ್ ಟಿ ಆರ್ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ.

ಅಂದಹಾಗೆ ಜ್ಯೂನಿಯರ್ ಎನ್ ಟಿ ಆರ್ ಈ ಸಿನಿಮಾದಲ್ಲಿ ಕೊಮರಾಮ್ ಭೀಮ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಸುಮಾರು 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ರಾಮ್ ಚರಣ್, ಅಲಿಯಾ ಭಟ್, ಒಲಿವಿಯಾ ಮೋರಿಸ್, ಅಜಯ್ ದೇವಗನ್, ಸೇರಿದಂತೆ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.