Sunday, September 20, 2026

BDA Apartments

ಅಂಡರ್ ವರ್ಲ್ಡ್ ಡಾನ್ ಅಮರ್ ಆಳ್ವ ಪಾತ್ರಕ್ಕೆ ರಿಷಬ್ ಶೆಟ್ಟಿ ಸದ್ಧತೆ BDA JK_Adv BDA Adv
Home Cinema ಅಂಡರ್ ವರ್ಲ್ಡ್ ಡಾನ್ ಅಮರ್ ಆಳ್ವ ಪಾತ್ರಕ್ಕೆ ರಿಷಬ್ ಶೆಟ್ಟಿ ಸದ್ಧತೆ

ಅಂಡರ್ ವರ್ಲ್ಡ್ ಡಾನ್ ಅಮರ್ ಆಳ್ವ ಪಾತ್ರಕ್ಕೆ ರಿಷಬ್ ಶೆಟ್ಟಿ ಸದ್ಧತೆ

ಬೆಂಗಳೂರು, ಜೂನ್ 01, 2020 (www.justkannada.in): ಅಂಡರ್ ವರ್ಲ್ಡ್ ಡಾನ್ ಅಮರ್ ಆಳ್ವ ಪಾತ್ರದಲ್ಲಿ ನಟಿಸಲು ರಿಷಬ್ ಶೆಟ್ಟಿ ಸಿದ್ಧತೆ ನಡೆಸುತ್ತಿದ್ದಾರೆ.

1980-90 ರ ದಶಕದಲ್ಲಿ ನಡೆದ ಘಟನಾವಳಿಗಳಿಗೆ ಶೆಟ್ಟಿ ಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ, ನಿತೇಶ್ ಇದಕ್ಕೆ ಸಹಾಯ ಮಾಡುತ್ತಿದ್ದಾರೆ. ಮಂಗಳೂರು ಭೂಗತ್ತಿನಲ್ಲಿ ಅಮರ್ ಆಳ್ವ ತನ್ನದೇ ಚಾಪು ಮೂಡಿಸಿದ್ದ ವ್ಯಕ್ತಿ.

ಮುತ್ತಪ್ಪ ರೈ, ಎಂಪಿ ಜಯರಾಜ್, ಆಯಿಲ್ ಕುಮಾರ್ ರಂತೆ ಈತನ ಹೆಸರು ಭೂತ ಜಗತ್ತಿನಲ್ಲಿ ಚಿರಪರಿಚಿತ. 1992 ರಲ್ಲಿ ಅಮರ್ ಅಳ್ವನನ್ನು ಶೂಟ್ ಮಾಡಿ ಕೊಲ್ಲಲಾಯಿತು, ಯುವ ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಹಲವು ವಿಷಯಗಳ ಕುರಿತು ಸಿನಿಮಾ ಮಾಡಿದ್ದಾರೆ.