Wednesday, October 14, 2026

Dasara Wishes

Strengthening DasraWishes_JK DasraWishes JK
Happy Dasara
Home Cinema ರೇಣುಕಾಸ್ವಾಮಿ ಕೊಲೆ ಕೇಸ್: ಮಾಫಿ ಸಾಕ್ಷಿಯನ್ನಾಗಿಸಲು ಕೋರಿದ್ದ ಅರ್ಜಿ ಹಿಂಪಡೆದ ಆರೋಪಿ

ರೇಣುಕಾಸ್ವಾಮಿ ಕೊಲೆ ಕೇಸ್: ಮಾಫಿ ಸಾಕ್ಷಿಯನ್ನಾಗಿಸಲು ಕೋರಿದ್ದ ಅರ್ಜಿ ಹಿಂಪಡೆದ ಆರೋಪಿ

ಬೆಂಗಳೂರು,ಅಕ್ಟೋಬರ್‌,14,2026 (www.justkannada.in) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯನ್ನಾಗಿಸಲು ಕೋರಿ ನ್ಯಾಯಾಲಯಕ್ಕೆ ಆರೋಪಿ 10 ವಿನಯ್‌ ಸಲ್ಲಿಸಿದ್ದ  ಅರ್ಜಿಯನ್ನ ಹಿಂಪಡೆದಿದ್ದಾನೆ.

ಅರ್ಜಿ ಹಿಂಪಡೆಯುವುದಾಗಿ ಕೋರ್ಟ್‌ ಗೆ ವಕೀಲರು ಮೆಮೋ ಸಲ್ಲಿಕೆ ಮಾಡಿದ್ದು, ಮೆಮೊ ಪರಿಗಣಿಸಿ ಮಾಫಿ ಸಾಕ್ಷಿ ಅರ್ಜಿಯನ್ನ 59ನೇ ಸಿಸಿಎಚ್ ನ್ಯಾಯಾಲಯ  ವಜಾಗೊಳಿಸಿದೆ. Renukaswamy

ಜೈಲಿನಲ್ಲಿ ಸೂಕ್ತ ವ್ಯವಸ್ಥೆ ಕೋರಿ ಆರೋಪಿ 1 ಪವಿತ್ರಾಗೌಡ ಅರ್ಜಿ ಸಲ್ಲಿಸಿದ್ದು. ನ್ಯಾಯಾಧೀಶರ ಖುದ್ದು ಪರಿಶೀಲನೆ ಕೋರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ೫೯ನೇ ಸಿಸಿ ಎಚ್‌ ಕೋರ್ಟ್ ಆದೇಶ ಕಾಯ್ದಿರಿಸಿದೆ. ಆರೋಪಿ ಅನುಕುಮಾರ್, ಜಗದೀಶ್ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು ಅಕ್ಟೋಬರ್‌ 17ಕ್ಕೆ ಕೋರ್ಟ್‌  ಆದೇಶ ಕಾಯ್ದಿರಿಸಿದೆ.Renukaswamy jk02_new jk02 new

 

English Summary
Title

Renukaswamy Murder Case: Accused Vinay V Withdraws Pardon Application

Short Description
In a major development in the high-profile Renukaswamy murder case, the tenth accused, Vinay V, has withdrawn his application seeking a pardon to become an approver. A close associate of Kannada actor Darshan Thoogudeepa, Vinay retracted his plea in the Bengaluru sessions court, choosing to stand trial alongside the other primary accused. While co-accused Pradosh S Rao was previously granted conditional pardon to turn prosecution witness, Vinay's decision marks a significant shift in the legal proceedings. The trial continues to draw intense public attention as the prosecution builds its case against the actors and their associates.
Keywords
Renukaswamy, murder, case, Accused, withdraws, application, seeking, pardon