Sunday, October 4, 2026

BDA Apartments

Home Front Page ಭಂಡತನ ಬಿಟ್ಟು ನಾಗೇಂದ್ರರನ್ನ ಸಂಪುಟದಿಂದ ಕೈಬಿಡಿ-ಬಿವೈ ವಿಜಯೇಂದ್ರ ಆಗ್ರಹ

ಭಂಡತನ ಬಿಟ್ಟು ನಾಗೇಂದ್ರರನ್ನ ಸಂಪುಟದಿಂದ ಕೈಬಿಡಿ-ಬಿವೈ ವಿಜಯೇಂದ್ರ ಆಗ್ರಹ

ಬೆಂಗಳೂರು,ಆಗಸ್ಟ್,18,2026 (www.justkannada.in):  ಸಚಿವ ಸಂಪುಟದಿಂದ ಸಚಿವ ಬಿ.ನಾಗೇಂದ್ರ ಅವರನ್ನು ಕೈಬಿಡುವಂತೆ ಬಿಜೆಪಿ  ಆಗ್ರಹಿಸುತ್ತಿದ್ದು ವಿಧಾನಮಂಡಲ ಅಧಿವೇಶನದಲ್ಲಿ ಪಟ್ಟು ಹಿಡಿದು ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ.  ಈ ಇಚ್ಛೆ ಸಿಎಂ ಡಿಕೆ ಶಿವಕುಮಾರ್ ಗೆ ಇದ್ದರೇ ತಕ್ಷಣ  ಬಿ.ನಾಗೇಂದ್ರರನ್ನು ಸಂಪುಟದಿಂದ ಕೈಬಿಡಬೇಕು. ಭಂಡತನ ಬಿಟ್ಟು ಸಂಫುಟದಿಂದ ನಾಗೇಂದ್ರರನ್ನು ಕೈಬಿಡಿ ಎಂದು ಆಗ್ರಹಿಸಿದರು. ಭಂಡತನ ಬಿಟ್ಟು ನಾಗೇಂದ್ರರನ್ನ ಸಂಪುಟದಿಂದ ಕೈಬಿಡಿ-ಬಿವೈ ವಿಜಯೇಂದ್ರ ಆಗ್ರಹ v...

ಅಧಿವೇಶನದಲ್ಲಿ ಬರ, ಕೆಪಿಎಸ್ ಸಿ ಸೇರಿ ಎಲ್ಲಾ ವಿಚಾರ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು  ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.ಭಂಡತನ ಬಿಟ್ಟು ನಾಗೇಂದ್ರರನ್ನ ಸಂಪುಟದಿಂದ ಕೈಬಿಡಿ jk02_new jk02 new

Key words: Remove, Nagendra, from, cabinet, BY Vijayendra