Tag: from
ಇಂದಿನಿಂದ ಸಂಕಲ್ಪಯಾತ್ರೆ ಆರಂಭ: ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ- ಸಿಎಂ ಬಸವರಾಜ...
ಬೆಂಗಳೂರು,ಅಕ್ಟೋಬರ್,11,2022(www.justkannada.in): ಇಂದಿನಿಂದ ನಮ್ಮ ಸಂಕಲ್ಪಯಾತ್ರೆ ಆರಂಭವಾಗುತ್ತಿದ್ದು, ಮತ್ತೆ ಬಿಜೆಪಿಯನ್ನಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಜನಸಂಕಲ್ಪಯಾತ್ರೆ...
ದೇಶದಲ್ಲಿ ಮತ್ತೆ ಚೀತಾಗಳ ಯುಗಾರಂಭ: ನಮೀಬಿಯಾದಿಂದ ಭಾರತಕ್ಕೆ ಬಂದ 8 ಚೀತಾಗಳು.
ಮಧ್ಯಪ್ರದೇಶ,ಸೆಪ್ಟಂಬರ್,17,2022(www.justkannada.in): 70 ವರ್ಷಗಳ ನಂತರ ಭಾರತಕ್ಕೆ 8 ಚೀತಾಗಳು ಬಂದಿದ್ದು ದೇಶದಲ್ಲಿ ಮತ್ತೆ ಚೀತಾಗಳ ಯುಗಾರಂಭವಾಗಿದೆ.
ನಮೀಬಿಯಾದಿಂದ ಎಂಟು ಚೀತಾಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ಆಗಮಿಸಿವೆ. ಮಧ್ಯಪ್ರದೇಶದ ಗ್ವಾಲಿಯರ್ ಗೆ ಇಂದು ಬೆಳಗ್ಗೆ ಬಂದು...
UPSC : ಮೈಸೂರು ಮೂಲದ ವಿಶೇಷ ವಿದ್ಯಾರ್ಥಿನಿಯ MEGHAನ ಸಾಧನೆ.
ಮೈಸೂರು, ಮೇ 30, 2022 ; ದೇಶದ ಅತ್ಯುನ್ನತ ನಾಗರೀಕ ಸೇವೆ (ಕೇಂದ್ರ ಲೋಕಸೇವಾ ಆಯೋಗ -UPSC) ನೇಮಕ ಸಂಬಂಧ ಈ ಸಾಲಿನ ಪರೀಕ್ಷೆಯಲ್ಲಿ ಮೈಸೂರು ಮೂಲದ ಕೆ.ಟಿ. ಮೇಘನಾ ಅವರು 425ನೇ...
ಅಫ್ಘನ್ ನಿಂದ ಭಾರತೀಯ ಅಧಿಕಾರಿಗಳು ತಾಯ್ನಾಡಿಗೆ ವಾಪಸ್.
ನವದೆಹಲಿ,ಆಗಸ್ಟ್,17,2021(www.justkannada.in): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದ್ದು, ಈ ಮಧ್ಯೆ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿದ್ಧ 120 ಭಾರತೀಯ ಅಧಿಕಾರಿಗಳನ್ನು ವಾಪಸ್ ತವರಿಗೆ ಕರೆತರಲಾಗಿದೆ.
ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಸೇರಿದಂತೆ ಇತರ 120 ಅಧಿಕಾರಿಗಳನ್ನು ಹೊತ್ತ...
ರಷ್ಯಾದಿಂದ ಭಾರತಕ್ಕೆ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ ಆಗಮನ…
ಹೈದರಾಬಾದ್ ,ಮೇ,1,2021(www.justkannada.in): ರಷ್ಯಾದಿಂದ ಭಾರತಕ್ಕೆ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ ಆಗಮಿಸಿದೆ.
ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಇದೀಗ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ, ಇಂದು ಹೈದರಾಬಾದ್...
ಇಂದು ರಾತ್ರಿಯಿಂದ ಒಂದು ವಾರಗಳ ಕಾಲ ದೆಹಲಿಯಲ್ಲಿ ಸಂಪೂರ್ಣ ಕರ್ಫ್ಯೂ ಜಾರಿ…
ನವದೆಹಲಿ,ಏಪ್ರಿಲ್,19,2021(www.justkannada.in): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಕೊರೋನಾ ನಿಯಂತ್ರಣಕ್ಕಾಗಿ ನಿಯಂತ್ರಿಸಲು ಇಂದು ರಾತ್ರಿಯಿಂದ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ...
ಶಿಕ್ಷಕರು, ನಿವೃತ ಶಿಕ್ಷಕರ ಮಕ್ಕಳಿಂದ, ಪ್ರತಿಭಾವಂತ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ…!
ಬೆಂಗಳೂರು,ಡಿಸೆಂಬರ್,21,2020(www.justakannada.in) : ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಜಿಲ್ಲಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಶಿಕ್ಷಕರುಗಳ, ನಿವೃತ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡುವ...
ಇಂದಿನಿಂದ ಸಿಎಂ ಬಿಎಸ್ ವೈರಿಂದ ತವರು ಕ್ಷೇತ್ರದ ಪ್ರವಾಸ…
ಬೆಂಗಳೂರು,ಅಕ್ಟೋಬರ್,18,2020(www.justkannada.in): ಸಿಎಂ ಬಿ.ಎಸ್ ಯಡಿಯೂರಪ್ಪ ಇಂದಿನಿಂದ ತವರು ಕ್ಷೇತ್ರ ಶಿಕಾರಿಪುರ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಮಾರು 6 ತಿಂಗಳ ನಂತರ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದಿನಿಂದ ಮೂರು ದಿನ ತವರು ಕ್ಷೇತ್ರ...
JK EXCLUSIVE : ಮೈಸೂರು ವಿವಿ 100 ನೇ ಘಟಿಕೋತ್ಸವ: ಪಿಎಚ್ಡಿ ಪಡೆಯಲಿರುವ...
ಮೈಸೂರು, ಅ.13, 2020 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 100 ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಬ್ಬರು ಪಿಎಚ್ಡಿ ಪದವಿ ಪಡೆಯುತ್ತಿರುವುದು ವಿಶೇಷ.
ರಾಜ್ಯದ ಹಿರಿಯ...
ನಟ ಶಿವಣ್ಣ ಅಭಿಮಾನಿಗಳಿಂದ 30ಕ್ಕೂ ಹೆಚ್ಚು ಪ್ರಾಣಿಗಳ ದತ್ತು..
ಮೈಸೂರು, ಸೆಪ್ಟೆಂಬರ್, 06,2020(www.justkannada.in) : ಶಿವರಾಜ್ ಕುಮಾರ್ ಪ್ರೇರಣೆಯಿಂದ ಅವರ ಅಭಿಮಾನಿಗಳು ಮೃಗಾಲಯದಿಂದ ಸುಮಾರು 30ಕ್ಕೂ ಹೆಚ್ಚು ಪ್ರಾಣಿಗಳ ದತ್ತು ಸ್ವೀಕಾರ ಮಾಡಿದ್ದಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದ...