Sunday, October 4, 2026

BDA Apartments

Home Front Page ಜಮೀನಿಗಾಗಿ ಒತ್ತಡ ಹೇರಿಲ್ಲ: ಹೀಗಾಗಿ ಟೌನ್ ಶಿಪ್ ವಿರುದ್ದ ಪ್ರತಿಭಟನೆ ಸೂಕ್ತವಲ್ಲ-ಸಚಿವ ರಾಮಲಿಂಗರೆಡ್ಡಿ

ಜಮೀನಿಗಾಗಿ ಒತ್ತಡ ಹೇರಿಲ್ಲ: ಹೀಗಾಗಿ ಟೌನ್ ಶಿಪ್ ವಿರುದ್ದ ಪ್ರತಿಭಟನೆ ಸೂಕ್ತವಲ್ಲ-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2026 (www.justkannada.in):  ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬಿಜೆಪಿ-ಜೆಡಿಎಸ್  ಹೋರಾಟಕ್ಕೆ ಅರಣ್ಯ ಸಚಿವ ರಾಮಲಿಂಗರೆಡ್ಡಿ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಬಿಡದಿ ಟೌನ್ ಶಿಪ್ ಬಗ್ಗೆ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇಷ್ಟವಿದ್ದವರು ಟೌನ್ ಶಿಪ್ ಗೆ ಜಮೀನು ನೀಡಲು ಹೇಳಿದ್ದಾರೆ.ಜಮೀನಿಗಾಗಿ ಒತ್ತಡ ಹೇರಿಲ್ಲ: ಹೀಗಾಗಿ ಟೌನ್ ಶಿಪ್ ವಿರುದ್ದ ಪ್ರತಿಭಟನೆ ಸೂಕ್ತ...

ಟೌನ್ ಶಿಪ್ ಇಷ್ಟವಿಲ್ಲದಿದ್ದರೇ ಜಮೀನು ನೀಡುವುದು ಬೇಡ. ಜಮೀನು ನೀಡುವಂತೆ ಯಾರಿಗೂ ಒತ್ತಡ ಹೇರುವುದಿಲ್ಲ ಹೀಗಾಗಿ ಬಿಡದಿ ಟೌನ್ ಶಿಪ್ ವಿರುದ್ದ ಬಿಜೆಪಿ-ಜೆಡಿಎಸ್  ಪ್ರತಿಭಟನೆ ಸೂಕ್ತವಲ್ಲ ಎಂದು ಸಚಿವ ರಾಮಲಿಂಗರೆಡ್ಡಿ ಆಕ್ಷೇಪಿಸಿದ್ದಾರೆ.ಜಮೀನಿಗಾಗಿ ಒತ್ತಡ ಹೇರಿಲ್ಲ jk02_new jk02 new

Key words: JDS, BJP, protest,  against, township, Minister, Ramalingareddy