Tuesday, September 29, 2026

BDA Apartments

ರಶ್ಮಿಕಾ ಸಂಭಾವನೆ ಕೇಳಿದ್ರೆ ಶಾಕ್ ! BDA JK_Adv BDA Adv
Home Cinema ರಶ್ಮಿಕಾ ಸಂಭಾವನೆ ಕೇಳಿದ್ರೆ ಶಾಕ್ !

ರಶ್ಮಿಕಾ ಸಂಭಾವನೆ ಕೇಳಿದ್ರೆ ಶಾಕ್ !

ಬೆಂಗಳೂರು, ಜನವರಿ 02, 2021 (www.justkannada.in): ಬಾಲಿವುಡ್ ಚಿತ್ರದಲ್ಲಿ ನಟಿಸಲು ನಟಿ ರಶ್ಮಿಕಾ ಮಂದಣ್ಣ 5 ರಿಂದ 6 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಮುಂಬರುವ ಡೆಡ್ಲಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆಯಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೌದು., ರಶ್ಮಿಕಾಗೆ ಬಾಲಿವುಡ್ ನಲ್ಲಿಯೂ ನಟಿಸುವ ಅವಕಾಶ ಸಿಕ್ಕಿದೆ. ಜತೆಗೆ ಅವರ ಸಂಭಾವನೆಯೂ ಡಬಲ್ ಆಗಿದೆ.

ತೆಲುಗು, ಕನ್ನಡ, ತಮಿಳು ಚಿತ್ರಗಳ ಮೂಲಕ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿರುವ ಕೊಡಗಿನ ಬೆಡಗಿ ಚಿತ್ರ ರಂಗದಲ್ಲಿ ಮೇಲೇರುತ್ತಲೇ ಇದ್ದಾರೆ.