Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Cinema ‘ಇಲ್ಲ, ನಾನು ಗರ್ಭಿಣಿ ಅಲ್ಲ’ ಎಂದ ರಾಧಿಕಾ ಪಂಡಿತ್ !

‘ಇಲ್ಲ, ನಾನು ಗರ್ಭಿಣಿ ಅಲ್ಲ’ ಎಂದ ರಾಧಿಕಾ ಪಂಡಿತ್ !

ಬೆಂಗಳೂರು, ಜೂನ್ 30, 2020 (www.justkannada.in): ‘ಇಲ್ಲ ನಾನು ಗರ್ಭಿಣಿ ಅಲ್ಲ’ ಎಂದಿದ್ದಾರೆ ರಾಧಿಕಾ ಪಂಡಿತ್!

ಹೌದು. ನಟಿ ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಕಾರಣ ಇತ್ತೀಚಿಗೆ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಶೇರ್ ಮಾಡಿರುವ ಫೋಟೋ.

ಲಾಕ್ ಡೌನ್ ನಿಯಮದ ಬಗ್ಗೆ ಯಶ್ ಇತ್ತೀಚಿಗೆ ಒಂದು ಪೋಸ್ಟ್ ಹಾಕಿದ್ದರು. ಇದು ರಾಧಿಕಾ-ಯಶ್ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿಗೆ ಕಾರಣವಗಿತ್ತು, ಇದೀಗ ರಾಧಿಕಾ ಮತ್ತೆ ಗರ್ಭಿಣಿ ಎನ್ನುವ ವದಂತಿಗೆ ಬ್ರೇಕ್ ಹಾಕಿದ್ದಾರೆ.

ಲಾಕ್ ಡೌನ್ ನಿಯಮ ನನ್ನ ಪತ್ನಿಗೆ ಸಾಕಷ್ಟು ಇಷ್ಟವಾಗಿದೆ. ರಾತ್ರಿ 8 ಗಂಟೆಗೆ ಮನೆಗೆ ವಾಪಸ್ ಬಾ, ವಿಕೇಂಡ್ ನಲ್ಲಿ ಮನೆಯಲ್ಲಿಯೇ ಇದು ನನ್ನ ಪತ್ನಿಗೂ ಇದೆ ಬೇಕಿತ್ತು ಎಂದು ಯಶ್ ಪೋಸ್ಟ್ ಮಾಡಿದ್ದರು.