Thursday, July 30, 2026

BDA Apartments

Home Cinema ‘ಸ್ಕೈ ಈಸ್ ಪಿಂಕ್’ ಚಿತ್ರದ ಪ್ರಿಯಾಂಕ ಬೆಡ್ ರೂಂ ಸೀನ್ ಲೀಕ್

‘ಸ್ಕೈ ಈಸ್ ಪಿಂಕ್’ ಚಿತ್ರದ ಪ್ರಿಯಾಂಕ ಬೆಡ್ ರೂಂ ಸೀನ್ ಲೀಕ್

ಮುಂಬೈ, ಅಕ್ಟೋಬರ್, 2019 (www.justkannada.in): ಪ್ರಿಯಾಂಕಾ ಚೋಪ್ರ ಹಾಗೂ ಫರಾನ್ ಅಭಿನಯದ ‘ಸ್ಕೈ ಈಸ್ ಪಿಂಕ್’ ಚಿತ್ರ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರತಂಡ ಸದ್ಯ ಭರ್ಜರಿ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಇದರ ನಡುವೆ ಚಿತ್ರದ ರೋಮ್ಯಾಂಟಿಕ್ ದೃಶ್ಯ ಲೀಕ್ ಆಗಿದೆ. ಆದ್ರೆ ಇದು ಕೂಡ ಪ್ರಮೋಷನ್ ಗಿಮಿಕ್ ಆಗಿರಬಹುದ ಎನ್ನುವುದು ಅನುಮಾನ ಮೂಡಿಸಿದೆ.

ಪ್ರಿಯಾಂಕಾ ಚೋಪ್ರಾ ಮತ್ತು ಫರಾನ್ ಅಖ್ತರ್ ಇಬ್ಬರು ಎರಡನೆ ಬಾರಿಗೆ ತೆರೆ ಮೇಲೆ ಮಿಂಚುತ್ತಿದ್ದಾರೆ. ಈ ಮೊದಲು ದಿಲ್ ಧಡಕ್ನೆ ದೋ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.