Sunday, November 8, 2026

Dasara Wishes

Happy Dasara
Home Front Page ದೇಶದ ಜನರಿಗೆ ಬಕ್ರೀದ್ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ದೇಶದ ಜನರಿಗೆ ಬಕ್ರೀದ್ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಆಗಸ್ಟ್ 01, 2020 (www.justkannada.in): ಪವಿತ್ರ ಬಕ್ರೀದ್ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ.

ಈ ಕುರಿತು ಟ್ವೀಟ್ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಎಲ್ಲರಿಗೂ ಈದ್ ಉಲ್ ಅದಾ ಹಬ್ಬದ ಶುಭಾಶಯಯಗಳು, ನ್ಯಾಯಯುತ ಸಾಮರಸ್ಯ ಮತ್ತು ಸಮಾಜವನ್ನು ಒಟ್ಟುಗೂಡಿಸಲು ಈ ದಿನ ನಮಗೆ ಪ್ರೇರಣದಾಯಕವಾಗಲಿ.

ಎಲ್ಲರಲ್ಲೂ ಸಹೋದರತ್ವ ಮತ್ತು ಸಹಾನುಭೂತಿಯ ಮನೋಭಾವನ್ನು ಹೆಚ್ಚಿಸಲಿ ಎಂದು ಮೋದಿ ತಿಳಿಸಿದ್ದಾರೆ.