ಕೇಂದ್ರ ಸಂಪುಟದ ನೂತನ ಸಚಿವರ ಪದಗ್ರಹಣ : ಪ್ರಮಾಣ ವಚನ ಸ್ವೀಕಾರ.

ನವದೆಹಲಿ,ಜುಲೈ,7,2021(www.justkannada.in):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರಚನೆಯಾಗಿದ್ದು 43 ನೂತನ ಸಚಿವರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ. jk

ರಾಷ್ಟ್ರಪತಿ ಭವನದಲ್ಲಿ ನೂತನ ಕೇಂದ್ರ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದು,  ನೂತನ ಕೇಂದ್ರ ಸಚಿವರಿಗೆ ರಾಷ್ಟ್ರಪತಿ ರಮನಾಥ್ ಕೋವಿಂದ್  ಪ್ರತಿಜ್ಞಾವಿಧಿ ಬೋಧಿಸಿದರು.  ಕೇಂದ್ರ ಸಚಿವರಾಗಿ ನಾರಾಯಣ ರಾಣೆ ಸರ್ಬಾನಂದ್ ಸೋನಾವಾಲ್, ಡಾ.ವೀರೇಂದ್ರ ಕುಮಾರ್, ಜೋತಿರಾದಿತ್ಯ, ಸಿಂಧ್ಯಾ, ಆರ್.ಪಿ ಸಿಂಗ್, ಅಶ್ವಿನಿ ವೈಷ್ಣವ್, ಪಶುಪತಿ ಕುಮಾರ್ ಪಾರಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕರ್ನಾಟಕ ರಾಜ್ಯದವರಾದ ಸಂಸದ ಎ.ನಾರಾಯಣಸ್ವಾಮಿ, ಸಂಸದೆ ಶೋಭಾಕರಂದ್ಲಾಜೆ, ರಾಜೀವ್ ಚಂದ್ರಶೇಖರ್,  ಭಗವಂತ ಖೂಬಾ ನೂತನ ಕೇಂದ್ರ ಸಚಿವರಾಗಿ  ಪ್ರಮಾಣ ಸ್ವೀಕರಿಸಲಿದ್ದಾರೆ.

ನೂತನ ಕೇಂದ್ರ ಸಚಿವರ 43 ಮಂದಿಯ ಪಟ್ಟಿ ಈ ಕೆಳಕಂಡಂತಿದೆ.

 1. ನಾರಾಯಣ ತಾತು ರಾಣೆ
  2. ಸರ್ಬಾನಂದ ಸೋನೋವಾಲ್
  3. ಡಾ. ವಿರೇಂದ್ರ ಕುಮಾರ್
  4. ಜ್ಯೋತಿರಾದಿತ್ಯ ಎಂ ಸಿಂಧಿಯಾ
  5. ರಾಮಚಂದ್ರ ಪ್ರಸಾದ್ ಸಿಂಗ್
  6. ಅಶ್ವಿನಿ ವೈಷ್ಣವ್
  7. ಪಶು ಪತಿ ಕುಮಾರ್ ಪರಾಸ್
  8. ಕಿರೆನ್ ರಿಜಿಜು
  9. ರಾಜ್ ಕುಮಾರ್ ಸಿಂಗ್
  10.ಹರ್ದೀಪ್ ಸಿಂಗ್ ಪುರಿ
  11. ಮನ್ಸುಖ್ ಮಾಂಡವಿಯಾ
  12. ಭೂಪೇಂದರ್ ಯಾದವ್
  13. ಪರ್ಶೋತ್ತಮ್ ರುಪಾಲ
  14. ಜಿ. ಕಿಶನ್ ರೆಡ್ಡಿ
  15. ಅನುರಾಗ್ ಸಿಂಗ್ ಠಾಕೂರ್
  16. ಪಂಕಜ್ ಚೌಧರಿ
  17. ಅನುಪ್ರಿಯಾ ಸಿಂಗ್ ಪಟೇಲ್
  18. ಡಾ. ಸತ್ಯ ಪಾಲ್ ಸಿಂಗ್ ಬಘೇಲ್
  19. ರಾಜೀವ್ ಚಂದ್ರಶೇಖರ್
  20.ಸುಶ್ರಿ ಶೋಭಾ ಕರಂದ್ಲಾಜೆ
  21. ಭಾನು ಪ್ರತಾಪ್ ಸಿಂಗ್ ವರ್ಮಾ
  22.ದರ್ಶನ ವಿಕ್ರಮ್ ಜಾರ್ದೋಶ್

23.ಮೀನಾಕಾಶಿ ಲೇಖಿ
24.ಪೂರ್ಣಾ ದೇವಿ
25. ಎ. ನಾರಾಯಣಸ್ವಾಮಿ
26. ಕೌಶಲ್ ಕಿಶೋರ್
27. ಅಜಯ್ ಭಟ್
28. ಬಿ.ಎಲ್. ವರ್ಮಾ
29.ಅಜಯ್ ಕುಮಾರ್
30. ಚೌಹಾಣ್ ದೇವುಸಿನ್ಹ್
31. ಭಗವಂತಖುಬಾ
32. ಕಪಿಲ್ ಮೊರೇಶ್ವರ ಪಾಟೀಲ್
33. ಸುಶ್ರಿ ಪ್ರತಿಮಾ ಭೌಮಿಕ್
34.ಡಾ. ಸುಭಾಷ್ ಸರ್ಕಾರ್
35.ಡಾ. ಭಾಗ್ವತ್ ಕಿಶನ್ ರಾವ್ ಕಾರಡ್
36.ಡಾ. ರಾಜ್ ಕುಮಾರ್ ರಂಜನ್ ಸಿಂಗ್
37.ಡಾ.ಭಾರತಿ ಪ್ರವೀಣ ಪವಾರ್
38. ಬಿಶ್ವೇಶ್ವರ್ ತುಡು
39. ಶಂತನು ಠಾಕೂರ್
40.ಮುಂಜಾಪರ ಮಹೇಂದ್ರಭಾಯಿ ಡಾ.
41. ಜಾನ್ ಬಾರ್ಲಾ
42.ಡಾ.ಎಲ್.ಮುರುಗನ್
43. ನಿಸಿತ್ ಪ್ರಮಾನಿಕ್

Key words: president- Oath-new- Union Minister- Central-cabinet