ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ ಸಂಸದೆ ಸುಮಲತಾ ಅಂಬರೀಶ್.

ಮಂಡ್ಯ,ಜುಲೈ,8,2021(www.justkannada.in): ಅಕ್ರಮ ಗಣಿಗಾರಿಕೆಯಿಂದ ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಬಿಡುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದ್ದು ಅಕ್ರಮ ಗಣಿಗಾರಿಕೆ ಸಂಬಂಧ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.jk

ಕೆಆರ್ ಎಸ್ ಡ್ಯಾನಲ್ಲಿ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಡುವೆ ವಾದ ವಾಗ್ವಾದ ನಡೆದಿದೆ. ಈ ಮಧ್ಯೆ ನಿನ್ನೆ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿ ಪರಿಶೀಲಿಸಿದ್ದರು.

ಇದೀಗ ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಗೆ ನೀಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಸಂಸದೆ ಸುಮಲತಾ ಅಂಬರೀಶ್ ಒತ್ತಾಯಿಸಿದ್ಧಾರೆ. ಸಂಸದರಿಗೆ ಈ ರೀತಿ ತೊಂದರೆ ಕೊಟ್ಟಿದ್ದಾರೆ. ಇನ್ನು ಅಧಿಕಾರಿಗಳ ಮೇಲೆ ಯಾವ ರೀತಿ ಒತ್ತಡ ಇದೆ.  ಅಧಿಕಾರಿಗಳ ಮೇಲೆ ಒತ್ತಡ ದಬ್ಬಾಳಿಕೆ ಇದೆ. ಹೀಗಾಗಿ ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.

ENGLISH SUMMARY….

MP Sumalatha Ambareesh demands CBI probe into illegal mining activities
Mandya, July 8, 2021 (www.justkannada.in): Mandya MP Suamalatha Ambareesh has alleged cracks in the KRS dam structure due to illegal mining activities and has demanded a CBI probe into it.
War of words is witnessed between the Mandya MP and JDS leader and former Chief Minister H.D. Kumaraswamy over the cracks that appeared in the KRS dam structure as alleged by MP Suamalatha. Meanwhile, Sumalatha visited an illegal mine in the district and investigated.
Following her visit, she demanded the Chief Minister B.S. Yedyurappa to conduct a CBI probe into the illegal mining activity. Speaking about the incident where a few people tried to stop her from visiting the mining site she said, “When they can try to trouble an MP, just imagine what type of pressure may the officials concerned might have been facing?! Is it not ill-treating the officials?! Hence, I have demanded to conduct a CBI probe into the illegal mining activity,” she said.
Keywords: Mandya MP/ Sumalatha Ambareesh/ KRS dam/ crack/ war of words/ Former CM HDK/ illegal mining activity/ demands CBI probe

Key words: MP -Sumalatha Ambarish – CBI – illegal mining-krs -dam