ನಟ ಪ್ರಭುದೇವ್ ಅಜ್ಜಿ ನಿಧನ.

Actor Prabhudeva's grandmother passes away

 

ಮೈಸೂರು, ಜು.10,2024: (www.justkannada.in news) ಬಹುಭಾಷ ನಟ ಪ್ರಭುದೇವ್ ಅಜ್ಜಿ ನಿಧನ. ಪುಟ್ಟಮ್ಮಣ್ಣಿ (97) ನಿಧನ.

ವಯೋ ಸಹಜ ಕಾರಣದಿಂದ ಮೃತಪಟ್ಟ  ಪ್ರಭುದೇವ್ ಅಜ್ಜಿ. ನಟ ಪ್ರಭುದೇವ್ ತಾಯಿ ಅವರ ತಾಯಿ ಪುಟ್ಟಮ್ಮಣ್ಣಿ.

ಮೈಸೂರು ತಾಲ್ಲೂಕಿನ ದೂರ ಗ್ರಾಮದಲ್ಲಿ ಅಂತ್ಯಕ್ರಿಯೆ. ಅಜ್ಜಿ ಅಂತ್ಯಕ್ರಿಯೆಗೆ ಭಾಗವಹಿಸಲು ಆಗಮಿಸಿದ ಪ್ರಭುದೇವ್ ಹಾಗೂ ಸಹೋದರರು.

ಪಾರ್ಥವ ಶರೀರ ದರ್ಶನ ಮಾಡಲು ಚೆನ್ನೈ ನಿಂದ ಮೈಸೂರಿಗೆ ಆಗಮನ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಕಾರಿನಲ್ಲಿ ದೂರ ಗ್ರಾಮಕ್ಕೆ ತೆರಳಿದ ನಟ ಪ್ರಭುದೇವ್. ಇಂದು ದೂರ ಗ್ರಾಮದಲ್ಲಿ ಅಂತ್ಯಕ್ರಿಯೆ.

key words: Actor, Prabhudeva’s, grandmother, passes away

file photo