Home Blog Page 4978

ಹೆಚ್ ಡಿ ದೇವೇಗೌಡರದ್ದು ಹೆಗ್ಗಣ ಕುಟುಂಬ: ಕಾಂಗ್ರೆಸ್ ಮಂತ್ರಿಗಳು ಶಕ್ತಿಹೀನರು ಎಂದು ಲೇವಡಿ ಮಾಡಿದ ಮಾಜಿ ಶಾಸಕ ಕೆ.ಎನ್...

0
ತುಮಕೂರು,ಮೇ,11,2019(www.justkannada.in):  ರಾಜ್ಯದಲ್ಲಿ ದೋಸ್ತಿ ಸರ್ಕಾರ ಅಲ್ಲ. ಜೆಡಿಎಸ್ ಸರ್ಕಾರವಿದೆ. ಕಾಂಗ್ರೆಸ್ ಮಂತ್ರಿಗಳು ಶಕ್ತಿಹೀನರಾಗಿದ್ದಾರೆ. ಹೆಚ್.ಡಿ ದೇವೇಗೌಡರದ್ದು ಹೆಗ್ಗಣ ಕುಟುಂಬ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಕಿಡಿಕಾರಿದರು. ತುಮಕೂರಿನಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ...

ಚಲಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ: ಬಸ್ ಸಂಪೂರ್ಣ ಭಸ್ಮ….

0
ತುಮಕೂರು,ಮೇ,11,2019(www.justkannada.in):  ಚಲಿಸುತ್ತಿದ್ದ ಎಸ್ ಅರ್ ಎಸ್ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಇದರ ಪರಿಣಾಮ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಹೊರವಲಯದ ಕ್ಯಾಸಂದ್ರ ಬಳಿ ಈ ಘಟನೆ...

ಸಿಎಂ ಹೆಚ್.ಡಿ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯಕ್ಕೆ ಕಾರಣ ಕೊಟ್ಟ ಡಿಸಿಎಂ ಪರಮೇಶ್ವರ್…

0
ತುಮಕೂರು,ಮೇ,11,2019(www.justkannada.in):  ಸಿಎಂ ಹೆಚ್.ಡಿ ಕುಮಾರಸ್ವಾಮಿ ಚುನಾವಣಾ ಪ್ರಚಾರದ ವೇಳೆ ದಣಿದಿದ್ದಾರೆ. ಹೀಗಾಗಿ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಸ್ಪಷ್ಟನೆ ನೀಡಿದರು. ತುಮಕೂರಿನಲ್ಲಿ ಈ ಕುರಿತು ಮಾತನಾಢಿದ ಡಿಸಿಎಂ ಪರಮೇಶ್ವರ್,  ಚುನಾವಣಾ...

ಕನ್ನಡ ಶಾಲೆ ಜಾಗಕ್ಕೆ ಟ್ವಿಸ್ಟ್ : ಕೋರ್ಟ್ ಜಪ್ತಿ ಮಾಡಿ ಹರಾಜಿಗೆ ಬಂದಿರುವ ಸ್ಥಳದಲ್ಲಿ ಕಾಂಪ್ಲೆಕ್ಸ್ ಕಟ್ಟಲು ಮುಂದಾಯ್ತ...

0
  ಮೈಸೂರು, ಮೇ 11, 2019 : (www.justkannada.in news) : ನಗರದ ಇಟ್ಟಿಗೆಗೂಡಿನ ಕನ್ನಡ ಶಾಲಾ ಆವರಣದಲ್ಲಿ ಕಾಂಪ್ಲೆಕ್ಸ್ ನಿರ್ಮಿಸುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಸ್ಪಷ್ಟ ನ್ಯಾಯಾಂಗ ಉಲ್ಲಂಘನೆ ಎಂದು ಆರೋಪಿಸಲಾಗಿದೆ. ನಗರದ...

ಬಿಎಸ್ ವೈ ಮತ್ತು ಆರ್.ಅಶೋಕ್ ಹೇಳಿಕೆಗೆ ಗರಂ: ಬಿಜೆಪಿ ನಾಯಕರ ವಿರುದ್ದ  ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ…

0
ಕಲ್ಬುರ್ಗಿ,ಮೇ,11,2019(www.justkannada.in):  20 ಕಾಂಗ್ರೆಸ್ ಶಾಸಕರಲ್ಲಿ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನವಿದ್ದು ಏನು ಬೇಕಾದ್ರೂ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್...

ಕಾಂಗ್ರೆಸ್ ನಿಂದ ನಮಗೆ ಲಾಭವಿಲ್ಲ- ‘ಕೈ’ ಮುಖಂಡರು ಮತ್ತು ಸಿನಿಮಾ ಸ್ಟಾರ್ ಗಳ ವಿರುದ್ದ ಜೆಡಿಎಸ್ ಶಾಸಕ ಕಿಡಿ…

0
ಮಂಡ್ಯ,ಮೇ,11,2019(www.justkannada.in): ಹೊಂದಾಣಿಕೆ ಅಗತ್ಯವಿರಲಿಲ್ಲ. ನಮಗೆ ಕಾಂಗ್ರೆಸ್ ನಿಂದ ಲಾಭಕ್ಕಿಂತ ನಷ್ಟವೇ ಆಗಿದೆ ಎಂದು ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅಸಮಾಧಾನ ಹೊರ ಹಾಕಿದರು. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್  ಕೆಲ ಕೈ...

ರಾಜ್ಯದಲ್ಲಿ ಹೆಚ್ಚಿದ ತಾಪಮಾನ; ಬಿಸಿಲ ಝಳಕ್ಕೆ ಬಸವಳಿದ ಜನತೆ

0
ಬೆಂಗಳೂರು:ಮೇ-11:(www.justkannada.in) ಒಂದೆಡೆ ಬರ ಇನ್ನೊಂದೆಡೆ ಮಳೆ ಅಭಾವದಿಂದ ಹೆಚ್ಚುತ್ತಿರುವ ತಾಪನದಿಂದಾಗಿ ರಾಜ್ಯದ ಜನತೆ ತತ್ತರಿಸಿಹೋಗುತ್ತಿದ್ದಾರೆ. ಬಿಸಿಲ ಝಳದ ಜತೆಗೆ ಬಿಸಿಗಾಳಿ ಬೀಸುತ್ತಿದ್ದು ಜನರು ಬಸವಳಿದು ಹೋಗುತ್ತಿದ್ದು, ಮುಂಜಾನೆಯಿಂದಲೇ ಬಿಸಿಲ ಪ್ರಖರತೆ ಹೆಚ್ಚುತ್ತಿದ್ದು, ಮನೆಯಿಂದ...

ಕರ್ನಾಟಕ ಕೆಂಡ; ಕಂಡಲ್ಲೆಲ್ಲಾ ಬರ

0
ಬೆಂಗಳೂರು:ಮೇ-11: ಕಾದ ಕಬ್ಬಿಣವಾಗಿರುವ ನೆಲ, ಜತೆಗೆ ಬಿಸಿ ಗಾಳಿಯ ಹೊಡೆತ. ನೀರಿಗಾಗಿ ಎಲ್ಲೆಡೆ ಹಾಹಾಕಾರ, ಮೇವಿಗಾಗಿ ಜಾನುವಾರುಗಳ ಪರದಾಟ. ನೀರಿಲ್ಲದೇ ಒಣಗಿ ನಿಂತಿರುವ ಮುಂಗಾರು ಪೂರ್ವ ಬೆಳೆಗಳು, ಮಳೆಗಾಲಕ್ಕೆ ಎದುರು ನೋಡುತ್ತಿರುವ ರೈತನ...

ಬಿಜೆಪಿ ಸಂಘಟನಾ ಪದ್ಧತಿಯಂತೆ ಆಯ್ಕೆಗೆ ಒಲವು

0
ಬೆಂಗಳೂರು:ಮೇ-11: ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಚರ್ಚೆ ತೀವ್ರವಾಗಿರುವ ಬೆನ್ನಲ್ಲೇ ರಾಜ್ಯಾಧ್ಯಕ್ಷರು ಸೇರಿ ಇತರೆ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಪಕ್ಷದ ಸಂವಿಧಾನದಲ್ಲಿ ಉಲ್ಲೇಖೀಸಿದಂತೆ ಸಂಘಟನಾ ಪದ್ಧತಿ ಅನುಸಾರವೇ ನಡೆಯಬೇಕೆಂಬ ಮಾತು...

ಬೆರಳ ತುದಿಯಲ್ಲೇ ಸರಕಾರಿ ಕಾಲೇಜಿನ ಕೋರ್ಸ್‌ ವಿವರ

0
ಬೆಂಗಳೂರು:ಮೇ-11: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸ್‌, ಪ್ರಾಧ್ಯಾಪಕರು, ತರಗತಿ ವೇಳಾಪಟ್ಟಿ ಹಾಗೂ ಸೌಲಭ್ಯಗಳ ಮಾಹಿತಿಗಾಗಿ ವಿದ್ಯಾರ್ಥಿಗಳು ಕಾಲೇಜಿನಿಂದ ಕಾಲೇಜಿಗೆ ಅಲೆದಾಡಬೇಕಿಲ್ಲ! ಎಲ್ಲ ಮಾಹಿತಿ ಬೆರಳ ತುದಿಯಲ್ಲೇ ಸಿಗಲಿದೆ. 2019-20ನೇ ಸಾಲಿಗೆ...