ತಗ್ಗಲಿದೆ ಸ್ಕೂಲ್ಬ್ಯಾಗ್ ಹೊರೆ?
ಬೆಂಗಳೂರು:ಏ-4: ಕೊನೆಗೂ ಪಾಲಕರು ಮತ್ತು ಶಾಲಾ ವಿದ್ಯಾರ್ಥಿಗಳು ಸಂಭ್ರಮಿಸುವ ಕಾಲ ಬಂದಿದೆ. ಕಳೆದ ಮೂರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಶಾಲಾ ಬ್ಯಾಗ್ ಹೊರೆ ಇಳಿಸುವ ವರದಿಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಇದರಿಂದಾಗಿ ಶಾಲಾ...
ಫೋನಿ ಚಂಡಮಾರುತ ಎಫೆಕ್ಟ್: ಮೈಸೂರಿನಿಂದ ತೆರಳಬೇಕಿದ್ದ ಎರಡು ರೈಲುಗಳ ಸಂಚಾರ ಸ್ಥಗಿತ…
ಮೈಸೂರು,ಮೇ,3,2019(www.justkannada.in): ಒಡಿಶಾ, ಪಶ್ಚಿಮಾ ಬಂಗಾಳದಲ್ಲಿ ಅಬ್ಬರಿಸುತ್ತಿರುವ ಫೋನಿ ಚಂಡಮಾರುತ ಎಫೆಕ್ಟ್ ಹಿನ್ನೆಲೆ ಮೈಸೂರಿನಿಂದ ತೆರಳಬೇಕಿದ್ದ ಎರಡು ರೈಲುಗಳ ಸಂಚಾರ ಸ್ಥಗಿತಗೊಂಡಿದೆ.
ನಿನ್ನೆಯಿಂದ ಪಶ್ಚಿಮ ಬಂಗಾಳ, ಒರಿಸ್ಸಾ ಸೇರಿದಂತೆ ಹಲವೆಡೆ ಫೋನಿ ಚಂಡಮಾರುತ ಉಂಟಾಗಿದ್ದು ಈ...
ರಾಹುಲ್ ಹುಟ್ಟಿದಾಗ ನಾನು ಸಾಕ್ಷಿಯಾಗಿದ್ದೆ; ಆ ಮಗು 49 ವರ್ಷಗಳ ಬಳಿಕ ವಯನಾಡ್ ನಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಸಂತಸ...
ಕೊಚ್ಚಿ:ಮೇ-3:(www.justkannada.in) ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವದ ಬಗ್ಗೆ ತೀವ್ರ ಚರ್ಚೆಗಳು, ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೇರಳ ಮೂಲದ ನಿವೃತ್ತ ನರ್ಸ್ ಒಬ್ಬರು ರಾಹುಲ್ ದೆಹಲಿಯ ಆಸ್ಪತ್ರೆಯೊಂದರಲ್ಲಿ ಹುಟ್ಟಿದ ಸಂದರ್ಭ...
ಮೈಸೂರಿನಲ್ಲಿ ಡಿ.ದೇವರಾಜ್ ಆರಸು ಅವರ ಪ್ರತಿಮೆ ನಿರ್ಮಾಣಕ್ಕೆ ಆಗ್ರಹಿಸಿ ಡಿಸಿ ಮೂಲಕ ಸಿಎಂಗೆ ಮನವಿ….
ಮೈಸೂರು,ಮೇ,3,2019(www.justlkannada.in): ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ಹರಿಕಾರ ದೇವರಾಜ್ ಆರಸು ಅವರ ಪ್ರತಿಮೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಮನವಿ...
ಹಿಮಾಚಲ ಪ್ರದೇಶದಲ್ಲಿ ನಡೆದ 86ನೇ ರಾಷ್ಟ್ರೀಯ ಸೆಮಿನಾರ್ ಕಮ್ ಹಿಂದಿ ಕಾರ್ಯಾಗಾರದಲ್ಲಿ ಮೈಸೂರಿನ ಐಷ್ (AIISH) ಸಿಬ್ಬಂದಿ ಭಾಗಿ…
ಮೈಸೂರು,ಮೇ,3,2019(www.justkannada.in): ಇತ್ತೀಚೆಗೆ ಹಿಮಾಚಲ ಪ್ರದೇಶದ ಸೊಲಾನ್ ನಲ್ಲಿ ನಡೆದ 86 ನೇ ರಾಷ್ಟ್ರೀಯ ಸೆಮಿನಾರ್ ಕಮ್ ಹಿಂದಿ ಕಾರ್ಯಾಗಾರದಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ವತಿಯಿಂದ ಇಬ್ಬರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ದೆಹಲಿಯ...
ಮೈಸೂರಲ್ಲಿ ಮತ್ತೆ ಶುರುವಾಯ್ತು ಆನೆ- ಮಾನವ ಸಂಘರ್ಷ: ಕಾಡಾನೆಗಳ ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ…
ಮೈಸೂರು,ಮೇ,3,2019(www.justkannada.in): ಮೈಸೂರಿನಲ್ಲಿ ಮತ್ತೆ ಆನೆ- ಮಾನವ ಸಂಘರ್ಷ ಶುರುವಾಗಿದ್ದು ಮೈಸೂರು ತಾಲ್ಲೂಕಿನಲ್ಲಿ ಕಾಡಾನೆಗಳು ಪ್ರತ್ಯೇಕ್ಷವಾಗಿದ್ದು ಅವುಗಳನ್ನ ಮತ್ತೆ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಬೆಟ್ಟದಬೀಡು ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ, ಮೈಸೂರು...
ಸುಮಲತಾ ಪರ ಪ್ರಚಾರ ಮಾಡಿಲ್ಲ: ಯಾರೇ ಗೆಲ್ಲಲಿ ಸೋಲಲಿ ಅದು ಮಂಡ್ಯ ಜನರ ತೀರ್ಪು- ಕೆಪಿಸಿಸಿ ಅಧ್ಯಕ್ಷರ ಭೇಟಿ...
ಬೆಂಗಳೂರು,ಮೇ,3,2019(www.justkannada.in): ಡಿನ್ನರ್ ಗೆ ಹೋಗಿರೋದು ಚುನಾವಣೆ ಮುಗಿದ ನಂತರವೇ ಹೊರತು, ಚುನಾವಣೆಗೂ ಮೊದಲು ಅಲ್ಲ. ನಾವು ಸುಮಲತಾ ಪರ ಪ್ರಚಾರ ಮಾಡಿಲ್ಲ. ಯಾರೇ ಗೆಲ್ಲಲಿ ಸೋಲಲಿ ಅದು ಮಂಡ್ಯ ಜನರ ತೀರ್ಪು ಎಂದು...
ಮಾದಕವಸ್ತು ಕೆಟಮಿನ್ ಉತ್ಪಾದನೆ ಹಾಗೂ ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಪತ್ತೆ: ಎರಡು ಲ್ಯಾಬ್ ಗಳನ್ನು ಜಪ್ತಿ...
ಬೆಂಗಳೂರು :ಮೇ-3: ಮಾದಕವಸ್ತು ಉತ್ಪಾದನೆ ಮತ್ತು ಸರಬರಾಜು ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿರುವ ಮಾದಕವಸ್ತು ನಿಗ್ರಹ ದಳ (ಎನ್‌ಸಿಬಿ)ದ ಅಧಿಕಾರಿಗಳು 26 ಕೆ.ಜಿ 750 ಗ್ರಾಂ ಕೆಟಮಿನ್ ಜಪ್ತಿ ಮಾಡಿದ್ದಾರೆ....
ಮಳೆಗಾಲಕ್ಕೂ ಮುಂಚೆಯೇ ಎಚ್ಚೆತ್ತ ಮೈಸೂರು ಮಹಾನಗರ ಪಾಲಿಕೆ: ಬಲಿಗಾಗಿ ಕಾಯುತ್ತಿದ್ದ ಒಣಮರಗಳು ತೆರವು
ಮೈಸೂರು,ಮೇ,3,2019(www.justkannada.in): ಮಳೆಗಾಲಕ್ಕೂ ಮುಂಚೆಯೇ ಎಚ್ಚೆತ್ತಿರುವ ಮೈಸೂರು ಮಹಾನಗರ ಪಾಲಿಕೆ ಬಲಿಗಾಗಿ ಕಾಯುತ್ತಿದ್ದ ಒಣ ಮರಗಳನ್ನ ಕಟಾವು ಮಾಡಿಸಿದೆ.
ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿ ಒಣ ಮರಗಳಿದ್ದು, ಪ್ರತಿ ನಿತ್ಯ ನೂರಾರು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಗೂ...
ಚಲುವರಾಯಸ್ವಾಮಿ ಊಟಕ್ಕೆ ಹೋಗಿದ್ದು ತಪ್ಪಲ್ಲ: ಕೈ ಮುಖಂಡರ ವಿರುದ್ದ ಕ್ರಮದ ಪ್ರಶ್ನೆ ಇಲ್ಲ ಎಂದ್ರು ಸಚಿವ ಜಮೀರ್ ಅಹ್ಮದ್...
ಬೆಂಗಳೂರು,ಮೇ,3,2019(www.justkannada.in): ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಏರ್ಪಡಿಸಿದ್ದ ಔತಣಕೂಟಕ್ಕೆ ಚಲುವರಾಯಸ್ವಾಮಿ ಹೋಗಿದ್ದು ತಪ್ಪಿಲ್ಲ. ಹೀಗಾಗಿ ಮಂಡ್ಯ ಕಾಂಗ್ರೆಸ್ ಮುಖಂಡರ ವಿರುದ್ದ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಚಿವ...



