ವಶೀಕರಣ ಮಾಡಿ ಮಹಿಳೆಯರನ್ನು ವಂಚಿಸುತ್ತಿದ್ದ ನಕಲಿ ಬಾಬಾನ ಬಂಧನ
ಬೆಂಗಳೂರು:ಮೇ-14:(www.justkannada.in) ಮಹಿಳೆಯರನ್ನು ಯಾಮಾರಿಸಿ ವಂಚಿಸುತ್ತಿದ್ದ ದೆಹಲಿ ಮೂಲದ ನಕಲಿ ಬಾಬಾನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ ಹಣ, ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಉಪೇಂದರ್ ಸಿಂಗ್(40) ಬಂಧಿತ ಆರೋಪಿ. ಈತ ಸಿಖ್ ಗುರು ಗುರುನಾನಕ್...
ಸಿದ್ದರಾಮಯ್ಯ ಮತ್ತೆ ಸಿಎಂ ಹೇಳಿಕೆ ವಿಚಾರ : ನಾನು ಸನ್ಯಾಸಿ ಅಲ್ಲ ಅಂದ್ರು ಸಚಿವ ಡಿ.ಕೆ ಶಿವಕುಮಾರ್..
ಹುಬ್ಬಳ್ಳಿ,ಮೇ,14,2019(www.justkannada.in): ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಅವರ ಬೆಂಬಲಿಗರು ಹೇಳಿಕೆ ನೀಡುತ್ತಿರುವ ಬೆನ್ನಲ್ಲೆ ಈ ಬಗ್ಗೆ ಮಾತನಾಡಿರುವ ಸಚಿವ ಡಿ.ಕೆ ಶಿವಕುಮಾರ್, ನಾನು ಸನ್ಯಾಸಿ ಅಲ್ಲ. ನನಗೂ ಸಿಎಂ ಆಗುವ ಆಸೆ...
ವೀರಪ್ಪನ್ ಕಪಿಮುಷ್ಠಿಯಿಂದ ಅಣ್ಣಾವ್ರನ್ನು ಬಿಡಿಸಿ ‘ ಶಕ್ತಿ ದೇವತೆ’ ಎಂದು ಕರೆಸಿಕೊಂಡಿದ್ದ ಡಾ.ಭಾನು ವಿರುದ್ಧ ದಾಖಲಾಗಿತ್ತು ವಂಚನೆ ದೂರು...
ಮೈಸೂರು, ಮೇ 14, 2019 : (www.justkannada.in news) : ವರನಟ ಡಾ. ರಾಜ್ ಕುಮಾರ್ ಅವರಿಂದ ' ಶಕ್ತಿ ದೇವತೆ ' ಎಂದು ಕರೆಸಿಕೊಂಡಿದ್ದ ಡಾ. ಭಾನು ವಿರುದ್ಧ ಬೆಂಗಳೂರಿನ ಪೊಲೀಸ್...
ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಅವರಿಂದಲೇ ಟೈಮ್ ಬಾಂಬ್ ಫಿಕ್ಸ್- ಜಗದೀಶ್ ಶೆಟ್ಟರ್ ಹೇಳಿಕೆ
ಹುಬ್ಬಳ್ಳಿ,ಮೇ,14,2019(www.justkannada.in): ರಾಜ್ಯದ ದೋಸ್ತಿ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಸಮಯ ನಿಗದಿ ಮಾಡಿ ಬಟನ್ ಒತ್ತಿದ್ರೆ ಬಾಂಬ್ ಸ್ಪೋಟ ಆಗುತ್ತದೆ ಎಂದು ಮಾಜಿ ಸಿಎಂ ಜಗದೀಶ್...
ಕಾಂಗ್ರೆಸ್ ಗೆ ಹೋಗಲು ಬಿಜೆಪಿ ಶಾಸಕರಿಗೇನು ತಲೆಕೆಟ್ಟಿದ್ಯಾ..? ‘ಕೈ’ ನಾಯಕರ ಹೇಳಿಕೆಗೆ ತಿರುಗೇಟು-ಸವಾಲೆಸೆದ ಬಿಎಸ್ ಯಡಿಯೂರಪ್ಪ..
ಹುಬ್ಬಳ್ಳಿ,ಮೇ,14,2019(www.justkannada.in): ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, 'ಕಾಂಗ್ರೆಸ್‌ಗೆ ಹೋಗಲು ಬಿಜೆಪಿ ಶಾಸಕರಿಗೇನು ತಲೆ ಕೆಟ್ಟಿದೆಯೇ?' ಎಂದು...
ಹೆಚ್.ವಿಶ್ವನಾಥ್ ಹೇಳಿಕೆ ವಿಚಾರ: ಮಾಜಿ ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿ ಸಮಾಧಾನ ಹೇಳಿದ್ರಾ ಸಿಎಂ ಹೆಚ್.ಡಿ ಕುಮಾರಸ್ವಾಮಿ…
ಹುಬ್ಬಳ್ಳಿ,ಮೇ,14,2019(www.justkannada.in): ಸಿಎಂ ಹೆಚ್.ಡಿ ಕುಮಾರಸ್ವಾಮಿ ತಂಗಿದ್ದ ಹೋಟೆಲ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಹೋಟೆಲ್ ನಲ್ಲಿ ಉಭಯ ನಾಯಕರ ನಡುವೆ ಯಾವುದೇ...
ಮೈಸೂರಿನ ಅರಮನೆಯಲ್ಲಿ ಹುಸಿಬಾಂಬ್ ಕರೆ: ಕುಡುಕನ ಎಡವಟ್ಟಿನಿಂದ ಆತಂಕಕ್ಕೀಡಾದ ಪ್ರವಾಸಿಗರು…
ಮೈಸೂರು,ಮೇ,14,2019(www.justkannada.in): ಮೈಸೂರಿನ ಅರಮನೆ ಆವರಣದಲ್ಲಿ ಕುಡುಕನೊಬ್ಬ ಮಾಡಿದ ಎಡವಟ್ಟಿಗೆ ಪ್ರವಾಸಿಗರು ಮತ್ತು ಸ್ಥಳೀಯರು ಆತಂಕಕ್ಕೀಡಾದ ಘಟನೆ ನಡೆದಿದೆ.
ಮೈಸೂರು ಅರಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿ ಗಂಗಾಧರ್ ಎಂಬ ಕುಡುಕ ಅರಮನೆ ಆವರಣದಲ್ಲಿ ಆತಂಕ ಸೃಷ್ಠಿಸಿದ...
ಮೈಸೂರು: ದುಷ್ಕರ್ಮಿಗಳಿಂದ ವಯೋವೃದ್ದ ದಂಪತಿ ಬರ್ಬರ ಹತ್ಯೆ….
ಮೈಸೂರು,ಮೇ,14,2019(www.justkannada.in): ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ವಯೋವೃದ್ಧ ದಂಪತಿಯನ್ನ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ತಾಲೂಕಿನ ನಾಗವಾಲದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ನಾಗವಾಲ ಈರತ್ತಣ್ಣ (80), ಪತ್ನಿ ಶಿವಮ್ಮ (75)...
ದೇಹದ ತೂಕ ಕಡಿಮೆ ಮಾಡಲು ಅಭಿಮಾನಿಗಳ ಸಲಹೆ ನೀಡಿದ ಶಿಲ್ಪಾ ಶೆಟ್ಟಿ
ಬೆಂಗಳೂರು, ಮೇ 14, 2019 (www.justkannada.in): ಶಿಲ್ಪಾ ಶೆಟ್ಟಿ ಕೋಕಂನ ಆರೋಗ್ಯಕರ ಪಾನಿಯವೊಂದನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ.
ಬೇಸಿಗೆ ಬಿಸಿಲಿಗೆ ಈ ಪಾನೀಯ ಬೆಸ್ಟ್. ಹಾಗೆ ತೂಕ ಕಡಿಮೆ ಮಾಡಲು ಇದು ನೆರವಾಗುತ್ತದೆ. ಹೊಟ್ಟೆ ಸಮಸ್ಯೆ...
ಸುಮಲತಾ ಗೆಲುವಿನ ಸೂಚನೆ ನೀಡಿದ ಹೊನ್ನಾದೇವಿ ಹೂವಿನ ಪ್ರಸಾದ !
ಮಂಡ್ಯ, ಮೇ 14, 2019 (www.justkannada.in): ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗಿರುವ ದೇವರ ಹೂ ಭವಿಷ್ಯದ ವಿಡಿಯೋ ವೈರಲ್ ಆಗಿದೆ.
ರಾಜ್ಯದ ಹೈವೋಲ್ಟೆಜ್ ಕಣವಾಗಿರುವ...



