ಕನ್ನಡ ಶಾಲೆ ಜಾಗಕ್ಕೆ ಟ್ವಿಸ್ಟ್ : ಕೋರ್ಟ್ ಜಪ್ತಿ ಮಾಡಿ ಹರಾಜಿಗೆ ಬಂದಿರುವ ಸ್ಥಳದಲ್ಲಿ ಕಾಂಪ್ಲೆಕ್ಸ್ ಕಟ್ಟಲು ಮುಂದಾಯ್ತ...
ಮೈಸೂರು, ಮೇ 11, 2019 : (www.justkannada.in news) : ನಗರದ ಇಟ್ಟಿಗೆಗೂಡಿನ ಕನ್ನಡ ಶಾಲಾ ಆವರಣದಲ್ಲಿ ಕಾಂಪ್ಲೆಕ್ಸ್ ನಿರ್ಮಿಸುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಸ್ಪಷ್ಟ ನ್ಯಾಯಾಂಗ ಉಲ್ಲಂಘನೆ ಎಂದು ಆರೋಪಿಸಲಾಗಿದೆ.
ನಗರದ...
ಬಿಎಸ್ ವೈ ಮತ್ತು ಆರ್.ಅಶೋಕ್ ಹೇಳಿಕೆಗೆ ಗರಂ: ಬಿಜೆಪಿ ನಾಯಕರ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ…
ಕಲ್ಬುರ್ಗಿ,ಮೇ,11,2019(www.justkannada.in): 20 ಕಾಂಗ್ರೆಸ್ ಶಾಸಕರಲ್ಲಿ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನವಿದ್ದು ಏನು ಬೇಕಾದ್ರೂ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್...
ಕಾಂಗ್ರೆಸ್ ನಿಂದ ನಮಗೆ ಲಾಭವಿಲ್ಲ- ‘ಕೈ’ ಮುಖಂಡರು ಮತ್ತು ಸಿನಿಮಾ ಸ್ಟಾರ್ ಗಳ ವಿರುದ್ದ ಜೆಡಿಎಸ್ ಶಾಸಕ ಕಿಡಿ…
ಮಂಡ್ಯ,ಮೇ,11,2019(www.justkannada.in): ಹೊಂದಾಣಿಕೆ ಅಗತ್ಯವಿರಲಿಲ್ಲ. ನಮಗೆ ಕಾಂಗ್ರೆಸ್ ನಿಂದ ಲಾಭಕ್ಕಿಂತ ನಷ್ಟವೇ ಆಗಿದೆ ಎಂದು ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅಸಮಾಧಾನ ಹೊರ ಹಾಕಿದರು.
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕೆಲ ಕೈ...
ರಾಜ್ಯದಲ್ಲಿ ಹೆಚ್ಚಿದ ತಾಪಮಾನ; ಬಿಸಿಲ ಝಳಕ್ಕೆ ಬಸವಳಿದ ಜನತೆ
ಬೆಂಗಳೂರು:ಮೇ-11:(www.justkannada.in) ಒಂದೆಡೆ ಬರ ಇನ್ನೊಂದೆಡೆ ಮಳೆ ಅಭಾವದಿಂದ ಹೆಚ್ಚುತ್ತಿರುವ ತಾಪನದಿಂದಾಗಿ ರಾಜ್ಯದ ಜನತೆ ತತ್ತರಿಸಿಹೋಗುತ್ತಿದ್ದಾರೆ. ಬಿಸಿಲ ಝಳದ ಜತೆಗೆ ಬಿಸಿಗಾಳಿ ಬೀಸುತ್ತಿದ್ದು ಜನರು ಬಸವಳಿದು ಹೋಗುತ್ತಿದ್ದು, ಮುಂಜಾನೆಯಿಂದಲೇ ಬಿಸಿಲ ಪ್ರಖರತೆ ಹೆಚ್ಚುತ್ತಿದ್ದು, ಮನೆಯಿಂದ...
ಕರ್ನಾಟಕ ಕೆಂಡ; ಕಂಡಲ್ಲೆಲ್ಲಾ ಬರ
ಬೆಂಗಳೂರು:ಮೇ-11: ಕಾದ ಕಬ್ಬಿಣವಾಗಿರುವ ನೆಲ, ಜತೆಗೆ ಬಿಸಿ ಗಾಳಿಯ ಹೊಡೆತ. ನೀರಿಗಾಗಿ ಎಲ್ಲೆಡೆ ಹಾಹಾಕಾರ, ಮೇವಿಗಾಗಿ ಜಾನುವಾರುಗಳ ಪರದಾಟ. ನೀರಿಲ್ಲದೇ ಒಣಗಿ ನಿಂತಿರುವ ಮುಂಗಾರು ಪೂರ್ವ ಬೆಳೆಗಳು, ಮಳೆಗಾಲಕ್ಕೆ ಎದುರು ನೋಡುತ್ತಿರುವ ರೈತನ...
ಬಿಜೆಪಿ ಸಂಘಟನಾ ಪದ್ಧತಿಯಂತೆ ಆಯ್ಕೆಗೆ ಒಲವು
ಬೆಂಗಳೂರು:ಮೇ-11: ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಚರ್ಚೆ ತೀವ್ರವಾಗಿರುವ ಬೆನ್ನಲ್ಲೇ ರಾಜ್ಯಾಧ್ಯಕ್ಷರು ಸೇರಿ ಇತರೆ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಪಕ್ಷದ ಸಂವಿಧಾನದಲ್ಲಿ ಉಲ್ಲೇಖೀಸಿದಂತೆ ಸಂಘಟನಾ ಪದ್ಧತಿ ಅನುಸಾರವೇ ನಡೆಯಬೇಕೆಂಬ ಮಾತು...
ಬೆರಳ ತುದಿಯಲ್ಲೇ ಸರಕಾರಿ ಕಾಲೇಜಿನ ಕೋರ್ಸ್ ವಿವರ
ಬೆಂಗಳೂರು:ಮೇ-11: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸ್, ಪ್ರಾಧ್ಯಾಪಕರು, ತರಗತಿ ವೇಳಾಪಟ್ಟಿ ಹಾಗೂ ಸೌಲಭ್ಯಗಳ ಮಾಹಿತಿಗಾಗಿ ವಿದ್ಯಾರ್ಥಿಗಳು ಕಾಲೇಜಿನಿಂದ ಕಾಲೇಜಿಗೆ ಅಲೆದಾಡಬೇಕಿಲ್ಲ! ಎಲ್ಲ ಮಾಹಿತಿ ಬೆರಳ ತುದಿಯಲ್ಲೇ ಸಿಗಲಿದೆ.
2019-20ನೇ ಸಾಲಿಗೆ...
ದಶಕಗಳಿಂದ ಖಾಲಿ ಉಳಿದಿದ್ದ ಶಾಲಾ ಆವರಣದಲ್ಲಿ ನೂತನ ಕಾಂಪ್ಲೆಕ್ಸ್ ನಿರ್ಮಿಸಲು ಮುಂದಾದ MUDA
ಮೈಸೂರು, ಮೇ 10, 2019 : (www.justkannada.in news) : ನಗರದ ಹೃದಯ ಭಾಗದಲ್ಲಿ ಕಳೆದ ಒಂದುವರೆ ದಶಕಗಳಿಂದ ಖಾಲಿ ಉಳಿದಿದ್ದ ಶಾಲಾ ಆವರಣದಲ್ಲಿ ಮೈಸೂರು ನಗರಾಭಿವೃಧ್ಧಿ ಪ್ರಾಧಿಕಾರ ನೂತನ ಕಾಂಪ್ಲೆಕ್ಸ್ ನಿರ್ಮಿಸಲು...
ಒಂದು ತಿಂಗಳಿಂದ ಸ್ಥಗಿತಗೊಂಡಿದ್ದ ವೈಟ್ ಟಾಪಿಂಗ್ ಪುನರಾರಂಭ: ಮೈಸೂರು ರಸ್ತೆಯಲ್ಲಿ ವಾಹನ ಸವಾರರ ಪರದಾಟ
ಬೆಂಗಳೂರು:ಮೇ-10;(www.justkannada.in) ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ವೈಟ್‌ಟಾಪಿಂಗ್ ಕಾಮಗಾರಿ ಮೈಸೂರು ರಸ್ತೆಯಲ್ಲಿ ಪುನರಾರಂಭವಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 2 ತಿಂಗಳು ಸಾಧ್ಯತೆಯಿದ್ದು, ವಾಹನಸವಾರರು ಪರ್ಯಾಯ ಮಾರ್ಗ ಅನುಸರಿಸಿ ಎಂದು ಬಿಬಿಎಂಪಿ ಸಲಹೆ ನೀಡಿದೆ.
ಬೆಂಗಳೂರಿನಿಂದ...
ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಜಯಪುರ ಠಾಣೆಯಿಂದ ಕೇಸ್ ವರ್ಗಾವಣೆ…
ಮೈಸೂರು,ಮೇ,10,2019(www.justkannada.in): ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪುರ ಠಾಣೆಯಿಂದ ಕೇಸ್ ಅನ್ನ ವರ್ಗಾವಣೆ ಮಾಡಲಾಗಿದೆ
ಕೋರ್ಟ್ ಅನುಮತಿ ಪಡೆದು ಮೈಸೂರು ಕಮಿಷನರ್ ಗೆ ಕೇಸ್ ವರ್ಗಾವಣೆ ಮಾಡಲಾಗಿದೆ ಘಟನೆ ವ್ಯಾಪ್ತಿ ಬೇರೆಯಾದ ಕಾರಣ...



