ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಶಸ್ತ್ರಾಸ್ತ್ರ ನಾಶಕ್ಕೆ ಹಂತಕನಿಗೆ ಸೂಚನೆ ನೀಡಿದ್ದ ವಕೀಲ
ಪುಣೆ:ಮೇ-27:(www.justkannada.in) ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ನೆರವು ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ವಕೀಲ ಸಂಜೀವ್ ಪುನಲೇಕರ್, ಗೌರಿ ಹತ್ಯೆ ಹಂತಕನಿಗೂ ಹತ್ಯೆಗೆ ಬಳಸಿದ್ದ ಶಸ್ತ್ರಾಸ್ತ್ರ ಗಾನ್ನು ನಾಶಪಡಿಸುವಂತೆ ಸೂಚಿಸಿದ್ದ...
ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾದ ವಿವಿಧ ಕ್ಷೇತ್ರಗಳ 57 ಸಾಧಕರು
ಬೆಂಗಳೂರು:ಮೇ-27:(www.justkannada.in) ಕಲೆ, ಸಾಹಿತ್ಯ, ವಿಜ್ನಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 57 ಗಣ್ಯರು ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಮೇ 30 ಸಂಜೆ ನಡೆಯುವ...
ಹೈ-ಕ ಭಾಗದ ಶೇ.25 ಮಕ್ಕಳಿಗೆ ಅಪೌಷ್ಟಿಕತೆ!
ಕಲಬುರಗಿ:ಮೇ-27: ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ಪೆಡಂಭೂತವಾಗಿ ಕಾಡುತ್ತಿದೆ. ಈ ಪ್ರದೇಶದ ಆರು ಜಿಲ್ಲೆಗ ಳಲ್ಲಿ ಶೇ.25ರಷ್ಟು ಮಕ್ಕಳು ಅಪೌಷ್ಟಿಕತೆ ಯಿಂದ ನರಳುತ್ತಿದ್ದು, ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.
ಮಕ್ಕಳ ಆರೋಗ್ಯ ಸುಧಾರಣೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ...
ಬಿರುಗಾಳಿ ಮಳೆಗೆ ಮರಗಳ ದುರ್ಮರಣ: ವಿದ್ಯುತ್ ತಂತಿ ತುಳಿದು ಮೃತಪಟ್ಟ ಪಾದಚಾರಿ
ಬೆಂಗಳೂರು:ಮೇ-27: ಶನಿವಾರ ಮತ್ತು ಭಾನುವಾರ ಆರ್ಭಟಿಸಿದ ಮುಂಗಾರು ಪೂರ್ವ ಮಳೆಗೆ ಬೆಂಗಳೂರು ತತ್ತರಿಸಿದೆ. ಶನಿವಾರ ಒಂದೇ ದಿನ 56 ಮರ ಬಿದ್ದರೆ ಭಾನುವಾರ 18 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 600 ಕ್ಕೂ...
ತಾಯಿಗೆ ಮಂಪರು ಮಾತ್ರೆ, ಮಗು ಕಿಡ್ನ್ಯಾಪ್: 11 ತಿಂಗಳ ಕಂದನನ್ನು ರಕ್ಷಿಸಿದ ಪೊಲೀಸರು
ಬೆಂಗಳೂರು:ಮೇ-27:ದಂಪತಿಯ ಅನೈತಿಕ ಸಂಬಂಧಕ್ಕೆ ಅವರ ಮಕ್ಕಳು ಬಲಿಯಾಗುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಯಾರೋ ಮಾಡಿದ ತಪ್ಪಿಗೆ ಮುಗ್ದ ಕಂದಮ್ಮಗಳು ತೊಂದರೆ ಅನುಭವಿಸುವಂತಾಗಿದೆ. ಇಲ್ಲೊಂದು ಪ್ರಕರಣದಲ್ಲಿ ವಿವಾಹಿತೆ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ, ಆಕೆಗೆ...
ಮೇ.30ರಂದು ಪ್ರಮಾಣವಚನ ಸ್ವೀಕರಿಸಲಿರುವ ಮೋದಿ
ನವದೆಹಲಿ:ಮೇ-26:(www.justkannada.in) ಮೇ 30ರಂದು ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಮೇ 30ರಂದು ಸಂಜೆ 7 ಗಂಟೆಗೆ ಎರಡನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರತಿಜ್ನಾ ವಿಧಿ...
ಕಾಂಗ್ರೆಸ್ ಮೈತ್ರಿಯೇ ದೇವೇಗೌಡರ ಸೋಲಿಗೆ ಕಾರಣ: ತುಮಕೂರು ಜೆಡಿಎಸ್’ನಲ್ಲಿ ಅಸಮಾಧಾನ ಸ್ಪೋಟ
ತುಮಕೂರು, ಮೇ 26, 2019 (www.justkannada.in): ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿರುವುದರಿಂದ ಜೆಡಿಎಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೆಚ್.ಡಿ ದೇವೇಗೌಡರು ಸೋಲುವುದಕ್ಕೆ ಮೈತ್ರಿ ಕಾರಣ ಅಂತ ಅಂತ...
ಧ್ರುವನಾರಾಯಣ್’ಗಾಗಿ ವಿಧಾನ ಪರಿಷತ್ ಸ್ಥಾನ ತ್ಯಜಿಸುವೆ: ಧರ್ಮಸೇನಾ
ಮೈಸೂರು, ಮೇ 26, 2019 (www.justkannada.in): ಚಾಮರಾಜನಗರ ಸಂಸದ ಆರ್.ಧೃವನಾರಾಯಣ್ ಅವರಿಗಾಗಿ ಪರಿಷತ್ ಸ್ಥಾನ ತ್ಯಜಿಸಲು ಮುಂದಾಗಿದ್ದಾರೆ ಧರ್ಮಸೇನಾ.
ಕಾಂಗ್ರೆಸ್'ಗೆ ಧೃವನಾರಾಯಣ್ ಸೇವೆ ಅಗತ್ಯವಿದೆ. ನನ್ನ ಸ್ಥಾನ ತ್ಯಜಿಸುವ ವಿಚಾರ ಸಿದ್ದರಾಮಯ್ಯ ಗಮನಕ್ಕೆ ತಂದಿಲ್ಲ....
ರಾಜೀನಾಮೆ ಕೊಟ್ರೆ ನಮ್ಮ ಇಡೀ ಗ್ಯಾಂಗ್ ಒಟ್ಟಿಗೆ ಕೊಡ್ತೇವೆ: ರಮೇಶ್ ಜಾರಕಿ
ಬೆಂಗಳೂರು, ಮೇ 26, 2019 (www.justkannada.in): ರಾಜೀನಾಮೆ ವಿಷಯದಲ್ಲಿ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಹೇಳಿದ್ದಾರೆ.
ಕೊಡುವುದಾದರೆ ನಾನೊಬ್ಬನೇ ರಾಜೀನಾಮೆ ಕೊಡುವುದಿಲ್ಲ, ನಮ್ಮದೊಂದು ತಂಡ...
ಮಗುವಿಗೆ ನರೇಂದ್ರ ಮೋದಿ ಹೆಸರಿಟ್ಟ ಉತ್ತರ ಪ್ರದೇಶದ ಮುಸ್ಲಿಂ ಮಹಿಳೆ
ಹೊಸದಿಲ್ಲಿ, ಮೇ 26, 2019 (www.justkannada.in): ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಮೇ 23ರಂದು ಮಗುವಿಗೆ ಮುಸ್ಲಿಂ ಮಹಿಳೆಯೊಬ್ಬರು 'ನರೇಂದ್ರ ದಾಮೋದರ್ ದಾಸ್ ಮೋದಿ' ಎಂದು ಹೆಸರಿಟ್ಟಿದ್ದಾರೆ.
ಉತ್ತರ ಪ್ರದೇಶದ ಗೊಂಡಾದ ಮಹ್ರೌರ್ ಗ್ರಾಮದ...



