ವಿಶ್ವಕಪ್ ಕ್ರಿಕೆಟ್: ನಾಳೆ ಇಂಗ್ಲಿಷರ ವಿರುದ್ಧ ಟೀಂ ಇಂಡಿಯಾ ಹೋರಾಟ !
ಲಂಡನ್, ಜೂನ್ 29, 2019(www.justkannada.in): ವಿಶ್ವಕಪ್ ಕ್ರಿಕೆಟ್ 'ನಲ್ಲಿ ನಾಳೆ (ಭಾನುವಾರ) ಭಾರತ-ಇಂಗ್ಲೆಂಡ್ ಪರಸ್ಪರ ಎದುರಾಗಲಿವೆ.
ಭಾರತದ ವಿರುದ್ಧ ಗೆಲುವು ಸಾಧಿಸಿದರೆ ಇಂಗ್ಲೆಂಡ್ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಇಂಗ್ಲೆಂಡ್ ವಿರುದ್ಧ ಗೆದ್ದರೆ ಭಾರತ ನೇರವಾಗಿ...
ಒಕ್ಕಲಿಗ ಪರಿಷತ್ತಿನ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಾಗೆ ಹೊರಟ ಸಿಎಂ ಕುಮಾರಸ್ವಾಮಿ !
ಬೆಂಗಳೂರು, ಜೂನ್ 29, 2019(www.justkannada.in): ಅಮೆರಿಕಾದಲ್ಲಿ ಒಕ್ಕಲಿಗರ ಪರಿಷತ್ ಸಮ್ಮೇಳನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಮೆರಿಕಾ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈನತ್ತ ಕುಮಾರಸ್ವಾಮಿ ಪ್ರಯಾಣ ಬೆಳೆಸಿದರು. ಆದಿ ಚುಂಚನಗಿರಿ...
ಸಿಎಂ ಗ್ರಾಮ ವಾಸ್ತವ್ಯದ ವೇಳೆ ಭದ್ರತಾ ವೈಫಲ್ಯದ ಆರೋಪ: ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶ
ರಾಯಚೂರು, ಜೂನ್ 29, 2019 (www.justkannada.in): ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ನಡೆಸಿದ್ದ ಗ್ರಾಮ ವಾಸ್ತವ್ಯದ ವೇಳೆ ಪ್ರತಿಭಟನೆಗಳು ನಡೆದಿದ್ದು ಇದಕ್ಕೆ ಭದ್ರತಾ ಲೋಪವೇ ಕಾರಣ ಎಂದು ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶಿಸಲಾಗಿದೆ.
ರಾಯಚೂರು...
ಮೈಸೂರಲ್ಲಿ ಹಾಡಹಗಲೇ ಮಹಿಳೆ ಕೊಲೆಗೆ ಯತ್ನ. ಆರೋಪಿ ಸೆರೆ..
ಮೈಸೂರು, ಜೂ.29, 2019 : (www.justkannada.in news) ನಗರದ ಜಯಲಕ್ಷ್ಮೀಪುರಂ ನಲ್ಲಿರುವ ಗಿಳಿ ಪಾರ್ಕ್ ಬಳಿ ಹಾಡಹಗಲೇ ಮಹಿಳೆ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಮಹಿಳೆ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿ ಕೊಲ್ಲಲು ಯತ್ನ....
ಅನಗತ್ಯ ಕಿರಿಕಿರಿಗೆ ಮುಕ್ತಿ ನೀಡಿದ whats App ಹೊಸ ಅಪ್ಡೇಡ್ಸ್!
ಬೆಂಗಳೂರು, ಜೂನ್ 29, 2019 (www.justkannada.in): ವಾಟ್ಸ್‌ಆಪ್ ಬಳಕೆದಾರರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಿಸಲು ಕೆಲ ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡಿದೆ.
ಅವುಗಳ ಮಾಹಿತಿ ಇಲ್ಲಿದೆ....
ಗ್ರೂಪ್ ಇನ್ವಿಟೇಷನ್ ಕಿರಿಕಿರಿ
ಅನಗತ್ಯ ಕಿರಿಕಿರಿ ನೀಡುವ ಗ್ರೂಪ್‌ಗಳಿಂದ ನೀವು...
ಉಡುಪಿ ಕಾರ್ಕಳದ ಬೆಡಗಿಗೆ ‘ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ’ ಕಿರೀಟ !
ಉಡುಪಿ, ಜೂನ್ 29, 2019(www.justkannada.in): ಉಡುಪಿ ಸಮೀಪದ ಬೆಳ್ಮಣ್ಣುವಿನಲ್ಲಿ ಜನಿಸಿದ ಪ್ರಿಯಾ ಸೆರಾವೋ ಪ್ರತಿಷ್ಠಿತ "ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ" ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಕಾರ್ಕಳ ತಾಲೂಕಿನ ಬೆಳ್ಮಣ್ಣು ಮೂಲದವರಾದ ಸೆರಾವೋ ವಿಶ್ವಾದ್ಯಂತದ 26 ದೇಶಗಳ ಸ್ಪರ್ಧಿಗಳನ್ನು...
ನಿಖಿಲ್ ಸೋಲು : ಮಂಡ್ಯ ರೈತರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರಾ ಸಿಎಂ ಎಚ್ಡಿಕೆ…!
ಮಂಡ್ಯ, ಜೂ.29, 2019 : (www.justkannada.in news) ಜಿಲ್ಲೆಯ ರೈತರು ಬೇಕಾದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸಲಿ ಎಂದು ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನ್ನದಾತರ ಆಕ್ರೋಶಕ್ಕೆ...
ಕೆಲಸ ಮಾಡದೇ ಇದ್ದುದಕ್ಕೆ ನಿದ್ದೆಮಾಡಲೆಂದು ಜನ ನಿಮ್ಮನ್ನು ಮನೆಗೆ ಕಳುಹಿಸಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಬಾಗಲಕೋಟೆ:ಜೂ-29:(www.justkannada.in) ಸೋಲಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದನ್ನು ನಾನು ಅನುಮೋದಿಸುತ್ತೇನೆ ಎಂದಿರುವ ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ, ಪ್ರಧಾನಿ ಮೋದಿ ಕೆಲಸಗಾರ ಎಂದು ಜನ ಅವರಿಗೆ ವೋಟ್ ಹಾಕಿ ಆಯ್ಕೆ ಮಾಡಿದ್ದಾರೆ. ಸಿದ್ದರಾಮಯ್ಯ...
ಸ್ನೇಹಿತನ ಮನೆಯಲ್ಲೇ ಕಳುವು ಮಾಡಿದ್ದ ಕಳ್ಳನ ಬಂಧನ.
ಮೈಸೂರು, ಜೂ.29, 2019 : (www.justkannada.in news) ಉದಯಗಿರಿ ಪೊಲೀಸರ ಕಾರ್ಯಾಚರಣೆ. ಸ್ನೇಹಿತನ ಮನೆಯಲ್ಲೇ ಕಳುವು ಮಾಡಿದ್ದ ಕಳ್ಳನ ಬಂಧನ.
ಮಹಮದ್ ಅಬ್ರಾನ್ (೨೧)ಬಂಧಿತ ಆರೋಪಿ. ಉದಯಗಿರಿಯ ಸಲ್ಮಾನ್ ಪಾಷಾ ಎಂಬುವರ ಮನೆಯಲ್ಲಿ ಕಳುವು...



