Sunday, May 10, 2026
Home Blog Page 4575

ನಾಗಶೇಖರ್ ಮೈನಾ ಈಗ Colorfull !

0
ಬೆಂಗಳೂರು, ಜುಲೈ 27, 2019 (www.justkannada.in): 'ಅಮರ್' ಚಿತ್ರದ ಬಳಿಕ ನಿರ್ದೇಶಕ ನಾಗಶೇಖರ್ ಬಾಲಿವುಡ್ ಗೆ ಹೋಗುತ್ತಿರುವಾಗಿ ಹೇಳಿದ್ದರು. ಇದೀಗ ಅವರು ಹಿಂದಿ ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ತಮ್ಮ ಚೊಚ್ಚಲ ಹಿಂದಿ...

ಪೊಲೀಸ್ ಪಾತ್ರ, ಖದರ್ ಲುಕ್! ಇದು ಡಾಲಿ ಧನಂಜಯ ಸ್ಟೈಲ್

0
ಬೆಂಗಳೂರು, ಜುಲೈ 27, 2019 (www.justkannada.in): ಧನಂಜಯ್ ಎಸಿಪಿ ಸಮರ್ತ್ ವೇಷದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. 'ಸಲಗ' ಸಿನಿಮಾದಲ್ಲಿ ಧನಂಜಯ್ ಪೋಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರದ ಕೆಲವು ಫೋಟೋಗಳನ್ನು ಧನಂಜಯ್ ತಮ್ಮ ಟ್ವಿಟ್ಟರ್...

ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ: ಮೆಮು ರೈಲ್ವೆ ಸೇವೆ ವಿಸ್ತರಣೆ…

0
ಮೈಸೂರು,ಜು,27,2019(www.justkannada.in):  ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದ್ದು ಇದುವರೆಗೆ ವಾರದ ನಾಲ್ಕು ದಿನ ಮಾತ್ರ  ಇದ್ದ  ಮೆಮು ರೈಲ್ವೆ ಸೇವೆಯನ್ನ ವಿಸ್ತರಣೆ ಮಾಡಲಾಗಿದೆ. ಹೆಚ್ಚುವರಿ ಸೇವೆಗೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮೈಸೂರು- ಕೊಡಗು ಸಂಸದ...

ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ತಂದೆ-ಮಗನ ಬಂಧನ

0
ಬೆಂಗಳೂರು:ಜುಲೈ-27: ಕರ್ತವ್ಯನಿರತ ಪೊಲೀಸರನ್ನು ನಿಂದಿಸಿ, ಹಲ್ಲೆ ನಡೆಸಿದ ಹಿನ್ನಲೆಯಲ್ಲಿ 40 ವರ್ಷದ ತಂದೆ ಹಾಗೂ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಮಗನನ್ನು ಪೊಲೀಸರು ತಡೆದು ದಾಖಲೆಗಳನ್ನು...

JOB NEWS : 203 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.

0
  ಬೆಂಗಳೂರು, ಜು.27, 2019 : (www.justkannada.in news) ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಪುರುಷರು, ಮಹಿಳೆಯರು ಹಾಗೂ ಸೇವೆಯಲ್ಲಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ...

ಬೂಕನಕೆರೆ ಗ್ರಾಮದೇವತೆ ಮತ್ತು ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ..

0
ಮಂಡ್ಯ,ಜು,27,2019(www.justkannada.in): ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಮ್ಮ ಹುಟ್ಟೂರು  ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮಕ್ಕೆ ಆಗಿಮಿಸಿದ ಬಿಎಸ್ ಯಡಿಯೂರಪ್ಪ ತಮ್ಮ ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಂಗಳೂರಿನಿಂದ...

ಪಕ್ಷಕ್ಕೆ ವಾಪಸ್ ಆಗಲು ಮುಂದಾದ್ರೆ ಇಬ್ಬರು ಅತೃಪ್ತ ಶಾಸಕರು..? ಹೊಸಬಾಂಬ್ ಸಿಡಿಸಿದ ಮಾಜಿ ಸಚಿವ ಎಂ.ಬಿಪಾಟೀಲ್..

0
ಬೆಂಗಳೂರು,ಜು,27,2019(www.justkannada.in):  ಇಬ್ಬರು ಅತೃಪ್ತ ಶಾಸಕರು ಪಕ್ಷಕ್ಕೆ ವಾಪಸ್ ಬರಲು ಸಿದ್ದರಾಮಯ್ಯಗೆ ಕಾಲ್ ಮಾಡಿದ್ದರು. ಆದರೆ ಸಿದ್ದರಾಮಯ್ಯ ಕಾಲ್ ಪಿಕ್ ಮಾಡಲಿಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಮುಂಬೈನಲ್ಲಿರುವ ಅತೃಪ್ತ...

ಹುಟ್ಟೂರು ಬೂಕನಕೆರೆಗೆ ಆಗಮಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ…

0
ಮಂಡ್ಯ,ಜು,27,2019(www.justkannada.in):  ಹುಟ್ಟೂರು ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗಮಿಸಿದ್ದಾರೆ. ಬೆಂಗಳೂರಿನಿಂದ ಮಂಡ್ಯದ ತೂಬಿನಕೆರೆ ಹೆಲಿಪ್ಯಾಡ್ ಗೆ ಆಗಮಿಸಿದ ಸಿಎಂ  ಬಿಎಸ್ ಯಡಿಯೂರಪ್ಪ ರಸ್ತೆ ಮೂಲಕ ಬೂಕನಕೆರೆಗೆ...

ನೂರಕ್ಕೆ ನೂರರಷ್ಟು ಬಹುಮತ ಸಾಬೀತು ಮಾಡ್ತೇವೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ…

0
ಬೆಂಗಳೂರು,ಜು,27,2019(www.justkannada.in):  ನೂರಕ್ಕೆ ನೂರರಷ್ಟು ನಾವು ಬಹುಮತವನ್ನ ಸಾಬೀತು ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಸಿಎಂ ಆಗಿ ಬಿಎಸ್ ಯಡಿಯೂರಪ್ಪ ನಿನ್ನೆ ಪ್ರಮಾಣ...

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ಸಂಚಾರ ಮೇಲಿನ ನಿಷೇಧ ವಿಚಾರ: ರಾಜ್ಯದ ಜನರಿಗೆ ತಲೆನೋವು ತರಲು ಮುಂದಾದ್ರೆ ವಯನಾಡು...

0
ಕೇರಳಾ,ಜು,27,2019(www.justkannada.in): ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ಸಂಚಾರದ ಮೇಲಿನ ನಿಷೇಧ ತೆಗೆದುಹಾಕುವಂತೆ ವಯನಾಡು ಸಂಸದ ರಾಹುಲ್ ಗಾಂಧಿ ಮೂಲಕ ಕೇರಳಿಗರು  ರಾಜ್ಯದ ಮೇಲೆ ಒತ್ತಡ ಏರಲು ಹೊಸ ತಂತ್ರ ರೂಪಿಸಲು ಮುಂದಾಗಿದ್ದಾರೆ. ಬಂಡೀಪುರ ರಾಷ್ಟ್ರೀಯ...