Monday, May 11, 2026
Home Blog Page 4570

ಬುಧವಾರ ನೂತನ ಸ್ಪೀಕರ್ ನೇಮಕಕ್ಕೆ ಚುನಾವಣೆ: ವಿಧಾನಸಭೆ ಕಲಾಪ ಮುಂದೂಡಿಕೆ…

0
ಬೆಂಗಳೂರು,ಜು,29,2019(www.justkannada.in):  ಸಮ್ಮಿಶ್ರ ಸರ್ಕಾರ ಪತನವಾದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಬುಧವಾರ ನೂತನ ಸ್ಪೀಕರ್ ನೇಮಕ ಚುನಾವಣೆ ನಡೆಯಲಿದೆ. ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಡೆಪ್ಯೂಟಿ ಸ್ಪೀಕರ್ ಈ ಬಗ್ಗೆ ಘೋಷಣೆ ಮಾಡಿದರು. ...

ಕರ್ನಾಟಕಕ್ಕೆ 469 ವೈದ್ಯಕೀಯ ಸೀಟುಗಳು ಲಭ್ಯ

0
ಬೆಂಗಳೂರು:ಜುಲೈ-29:(www.justkannada.in) ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದೇಶದಲ್ಲಿಯೇ ಕರ್ನಾಟಕಕ್ಕೆ ಅತಿ ಹೆಚ್ಚು ಮೆಡಿಕಲ್ ಸೀಟುಗಳನ್ನು ನೀಡಲಾಗಿದ್ದು, 23 ಕಾಲೇಜುಗಳು ಮತ್ತು 155 ಕೋರ್ಸ್‌ಗಳಿಂದ 469 ಕ್ಕೂ ಹೆಚ್ಚು ಸೀಟುಗಳನ್ನು ವೈದ್ಯಕೀಯ ಸ್ಥಾನವಾಗಿ ಪರಿವರ್ತಿಸಲಾಗಿದೆ. ದೇಶದಲ್ಲಿ 2,148...

ಅನರ್ಹ ಶಾಸಕರ ಕುರಿತು ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ ಶಿವರಾಜ್ ತಂಗಡಗಿ…

0
ಕೊಪ್ಪಳ,ಜು,29,2019(www.justkannada.in): ಅತೃಪ್ತ ಶಾಸಕರು ನಮ್ಮನ್ನು ಅನರ್ಹ ಮಾಡಬೇಡಿ. ನಾವು ಬರ್ತೀವಿ ಅಂತಾ ಸಿದ್ದರಾಮಯ್ಯನವರಿಗೆ ಕರೆ ಮಾಡಿದ್ರೂ. ಸಿದ್ದರಾಮಯ್ಯನವರ ಜೊತೆ ನಾನು ಇದ್ದಾಗ ಅತೃಪ್ತರೇಲ್ಲಾ ಕಾಲ್ ಮಾಡಿದ್ದರು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ...

17 ಶಾಸಕರ ಅನರ್ಹತೆ ವಿಚಾರ: ರಮೇಶ್ ಕುಮಾರ್  ವಿರುದ್ದ  ಕಿಡಿಕಾರಿದ ಹೆಚ್.ವಿಶ್ವನಾಥ್..

0
ಬೆಂಗಳೂರು,ಜು,29,2019(www.justkannada.in):  17 ಮಂದಿ ಅತೃಪ್ತ ಶಾಸಕರನ್ನ ಅನರ್ಹಗೊಳಿಸಿ ನಿನ್ನೆ ಆದೇಶ ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್  ವಿರುದ್ದ  ಅನರ್ಹ ಶಾಸಕ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ. ತಮಗೆ ಸ್ಥಾನ ನೀಡಿದವರಿಗೆ ಕೆ, ಆರ್ ರಮೇಶ್ ಕುಮಾರ್ ರಿಂದ...

ನಿಮ್ಮನ್ನ ಸಿಎಂ ಮಾಡಿದ ಅನರ್ಹ ಶಾಸಕರನ್ನ ಕೈಬಿಟ್ಟು ತಬ್ಬಲಿ ಮಾಡಬೇಡಿ- ವ್ಯಂಗ್ಯವಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್

0
ಬೆಂಗಳೂರು,ಜು,29,2019(www.justkannada.in):  ನಿಮ್ಮನ್ನ ಮುಖ್ಯಮಂತ್ರಿ ಮಾಡಿದ ಅನರ್ಹ ಶಾಸಕರನ್ನ ಕೈಬಿಡಬೇಡಿ ಅವರನ್ನ ತಬ್ಬಲಿ ಮಾಡಬೇಡಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪಗೆ ಹೇಳುವ ಮೂಲಕ ಮಾಜಿ  ಸಚಿವ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಮಾಜಿ...

ಗಂಡನ ಆಸ್ತಿಗಾಗಿ ಹೋರಾಡಿ ಬೇಸತ್ತು ವಿಧವೆ ಆತ್ಮಹತ್ಯೆಗೆ ಶರಣು…

0
ಮೈಸೂರು,ಜು,29,2019(www.justkannada.in):  ಗಂಡನ ಆಸ್ತಿಗಾಗಿ ಹೋರಾಡಿ ಬೇಸತ್ತ ವಿಧವೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಉದಯಗಿರಿಯ ಕಲ್ಯಾಣಗಿರಿ ನಗರದಲ್ಲಿ ಈ ಘಟನೆ ನಡೆದಿದೆ. ಶಬರೀನ್ ಬಾನು(31)ಮೃತ ವಿಧವೆ. 15 ವರ್ಷಗಳ ಹಿಂದೆ...

ಪ್ರಾಣಿಗಳ ಬಗ್ಗೆ ಕಾಳಜಿ ಮುಂದುವರೆಸಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್…

0
ಮೈಸೂರು,ಜು,29,2019(www.justkannada.in):  ಪ್ರಾಣಿಪ್ರಿಯ ಡಿ.ಬಾಸ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಗಳ ಮೇಲೆ ತಾವು ಇಟ್ಟಿರುವ ಕಾಳಜಿಯನ್ನ ಮುಂದುವರೆಸಿದ್ದಾರೆ. ಈಗಾಗಲೇ ಮೃಗಾಲಯದಲ್ಲಿ ಪ್ರಾಣಿಗಳನ್ನ ದತ್ತು ಪಡೆದಿರುವ ನಟ ದರ್ಶನ್,  ಪ್ರಾಣಿದತ್ತು ನವೀಕರಣ ಮಾಡಿಕೊಂಡಿದ್ದಾರೆ. ವಿಶ್ವ ಹುಲಿ‌...

ಮೈಸೂರಿನಲ್ಲಿ ಇಬ್ಬರು ರೋಗಿಗಳಲ್ಲಿ ಕ್ಯಾಂಡಿಡಾ ಆರೀಸ್‌ ಸೂಪರ್‌ ಬಗ್‌ ಸೋಂಕು ಪತ್ತೆ

0
ಮೈಸೂರು:ಜುಲೈ-29:(www.justkannada.in) ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಮಹಾಮಾರಿ ಕ್ಯಾಂಡಿಡಾ ಆರೀಸ್‌ ಸೂಪರ್‌ ಬಗ್‌ ಸೋಂಕಿನ ಎರಡು ಪ್ರಕರಣ ಪತ್ತೆಯಾಗಿದೆ. ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ರೋಗಿಗಳಲ್ಲಿ 'ಸೂಪರ್‌ ಬಗ್‌' ಕ್ಯಾಂಡಿಡ...

ಕುತಂತ್ರದಿಂದ  ಅಧಿಕಾರಕ್ಕೇರಿದ್ದೀರಿ: ರಾಜ್ಯದಲ್ಲಿ ಉತ್ತಮ ಕೆಲಸ ಮಾಡಲು ಪ್ರಯತ್ನಿಸಿ-ಮಾಜಿ ಸಿಎಂ ಹೆಚ್.ಡಿ ಕುಮರಸ್ವಾಮಿ..

0
ಬೆಂಗಳೂರು,ಜು,29,2019(www.justkannada.in): ರಾಜ್ಯದಲ್ಲಿ ಕುತಂತ್ರದಿಂದ ಅಧಿಕಾರಕ್ಕೇರಿದ್ದೀರಿ. ಉತ್ತಮ ಕೆಲಸ ಮಾಡಲು ಪ್ರಯತ್ನಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದರು. ವಿಧಾನಸಭೆಯಲ್ಲಿ ಇಂದು ಮಾತನಾಡಿ ರಾಜ್ಯದಲ್ಲಿ ಆಡಳಿತ ಯತ್ನ ಕುಸಿದಿದೆ...

ಕಿಡ್ನಾಪ್ ಆಗಿದ್ದ ಮಗುವನ್ನ ಪತ್ತೆ ಹಚ್ಚಿ ಪೋಷಕರಿಗೊಪ್ಪಿಸಿದ ಪೊಲೀಸರು…

0
ಬೆಳಗಾವಿ,ಜು,29,2019(www.justkannada.in): ಅಪರಹಣಗೊಳಗಾಗಿದ್ದ ಮಗುವನ್ನು ಯಶಸ್ವಿಯಾಗಿ ಪತ್ತೆ ಹಚ್ಚು ಮರಳಿ ಪೋಷಕರ ಮಡಲಿಗೆ ನೀಡಿದ್ದಾರೆ. ಫೆಬ್ರವರಿ- 21 ರಂದು ನಡೆದ ಸವದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ  ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅದರಳ್ಳಿ ತಾಂಡಾದ ಮಾನಪ್ಪ.ಮೀಟೆಪ್ಪ.ಲಮಾಣಿ ದಂಪತಿಗಳ...