Monday, May 11, 2026
Home Blog Page 4567

8 ಸಾವಿರ ಕೋಟಿ ಸಾಲಮಾಡಿಕೊಂಡಿದ್ರಾ ಕೆಫೆ ಕಾಫಿ ಡೇ ಸ್ಥಾಪಕ,  ಉದ್ಯಮಿ ಸಿದ್ಧಾರ್ಥ್…

0
ಬೆಂಗಳೂರು,ಜು,30,2019(www.justkannada.in):  ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಕೆಫೆ ಕಾಫಿಡೇ ಸಂಸ್ಥಾಪಕ  ಸಿದ್ಧಾರ್ಥ್ ಅವರು ಸುಮಾರು 8ಸಾವಿರ ಕೋಟಿ ರೂ ಸಾಲ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಉದ್ಯಮಿ ಸಿದ್ಧಾರ್ಥ್...

ಟಿಪ್ಪು ಜಯಂತಿ ರದ್ಧು ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ರೋಶ…

0
ಬೆಂಗಳೂರು,ಜು,30,2019(www.justkannada.in) ಟಿಪ್ಪು ಜಯಂತಿ ಆಚರಣೆಯನ್ನ ರದ್ದು ಮಾಡಿ ಆದೇಶ ಹೊರಡಿಸಿದ್ದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಪ್ಪು ಜಯಂತಿ ರದ್ದತಿ ವಿಚಾರ ಕುರಿತು ಮಾಧ್ಯಮದ...

ಉದ್ಯಮಿ ಸಿದ್ಧಾರ್ಥ್ ನಾಪತ್ತೆ ಹಿನ್ನೆಲೆ: ಶೋಧ ಕಾರ್ಯಕ್ಕಾಗಿ ಕದಂಬ ನೌಕಾನೆಲೆಯಿಂದ ನೌಕಾ ನೆಲೆ ತಂಡ ರವಾನೆ…

0
ಕಾರವಾರ,ಜು,30,2019(www.justkannada.in):  ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಕಾಫಿಡೇ ಸ್ಥಾಪಕ ಸಿದ್ಧಾರ್ಥ್ ಪತ್ತೆಗಾಗಿ ನೇತ್ರವತಿ ನದಿಯಲ್ಲಿ ಶೋಧಕಾರ್ಯ ನಡೆಯುತ್ತಿದೆ. ಈ ನಡುವೆ ಶೋಧಕಾರ್ಯಕ್ಕಾಗಿ ಕಾರವಾರ ಕದಂಬ ನೌಕಾನೆಲೆಯಿಂದ ನೌಕಾ ನೆಲೆ...

ಟಿಪ್ಪು ಜಯಂತಿ ಆಚರಣೆ ರದ್ದು ವಿಚಾರ: ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ ಮಾಜಿ ಸಿಎಂ ಸಿದ್ದರಾಮಯ್ಯ…

0
ಬೆಂಗಳೂರು,ಜು,30,2019(www.justkannada.in):  ತಮ್ಮ  ಸರ್ಕಾರದ ಅವಧಿಯಲ್ಲಿ ಆಚರಣೆಗೆ ತರಲಾಗಿದ್ದ ಟಿಪ್ಪು ಜಯಂತಿಯನ್ನ ರದ್ದು ಮಾಡಿದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಟಿಪ್ಪು ಜಯಂತಿ ಆಚರಣೆ ರದ್ಧು ಮಾಡಿದ್ದು ಅಪರಾಧ.  ರಾಜ್ಯ...

ಟಿಪ್ಪು ಜಯಂತಿ ರದ್ದುಗೊಳಿಸಿ ರಾಜ್ಯ ಬಿಜೆಪಿ ಸರ್ಕಾರದಿಂದ ಆದೇಶ…

0
ಬೆಂಗಳೂರು,ಜು.30,2019(www.justkannada.in): ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ವತಿಯಿಂದ ಪ್ರತಿ ವರ್ಷ ನವೆಂಬರ್ 10 ರಂದು ಆಚರಿಸಲಾಗುತ್ತಿದ್ದ ಟಿಪ್ಪು ಜಯಂತಿಯನ್ನ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಬಿಜೆಪಿ ಸರ್ಕಾರ ರದ್ದುಮಾಡಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ...

ಅಮೇಜಾನ್ ನಿಂದ ಆರಂಭವಾಗಲಿದೆಯಂತೆ ಆಹಾರ ವಿತರಣಾ ಸೇವೆ

0
ನವದೆಹಲಿ:ಜುಲೈ-30:(www.justkannada.in) ಅತಿದೊಡ್ಡ ಇ-ಮಾರುಕಟ್ಟೆ ಅಮೇಜಾನ್.ಕಾಮ್ ಶೀದ್ಘ್ರದಲ್ಲಿಯೇ ಭಾರತದಲ್ಲಿ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ. ಅಮೆಜಾನ್ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದು, ಈ ಕುರಿತು ಸ್ಥಳೀಯ ಘಟಕಗಳನ್ನು ಖರೀದಿಸಲು ಮಾತುಕತೆ...

ಟಿಪ್ಪುಜಯಂತಿ ರದ್ದು ಮಾಡುವಂತೆ ಸಿಎಂಗೆ ಪತ್ರ ಬರೆದು ಮನವಿ ಮಾಡಿದ ಶಾಸಕ ಕೆ.ಜಿ ಬೋಪಯ್ಯ..

0
ಬೆಂಗಳೂರು, ಜು. 30,2019(www.justkannada.in):  ಹಿಂದಿನ ಕಾಂಗ್ರೆಸ್ ಸರ್ಕಾರ ಅವಧಿಯಿಂದ ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಿಕೊಂಡು ಬಂದಿರುವ ಟಿಪ್ಪು ಜಯಂತಿಯನ್ನ ರದ್ದು ಮಾಡುವಂತೆ ಬಿಜೆಪಿ ಶಾಸಕ ಕೆ.ಜಿ ಬೋಪಯ್ಯ ಸಿಎಂ ಬಿ.ಎಸ್ ಯಡಿಯೂರಪ್ಪಗೆ  ಮನವಿ...

ಕಡ್ಡಾಯ ವರ್ಗಾವಣೆ ರದ್ದು ಪಡಿಸುವಂತೆ ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿದ ಶಿಕ್ಷಕರು.

0
  ಬೆಂಗಳೂರು, ಜು.30, 2019 : (www.justkannada.in news) : ಶಿಕ್ಷಕರ ಕಡ್ಡಾಯ ವರ್ಗಾವಣೆ ಪದ್ಧತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಂಗಳವಾರ ಶಿಕ್ಷಕರ ಪ್ರತಿನಿಧಿಗಳು ಮನವಿ ಸಲ್ಲಿಸಿದರು. ಬೆಳಗಾವಿ, ಹುಬ್ಬಳಿ, ಮೈಸೂರು ಸೇರಿದಂತೆ...

ಸಫಾರಿ ವಾಹನದ ಮೇಲೆ ಗಜರಾಜನಿಂದ ಅಟ್ಯಾಕ್: ಬೆಚ್ಚಿಬಿದ್ದ ಪ್ರವಾಸಿಗರು…

0
ಬಂಡೀಪುರ,ಜು,30,2019(www.justkannada.in): ಸಫಾರಿ ವಾಹನದ ಮೇಲೆ ಆನೆ ದಾಳಿ ನಡೆಸಿ ಸಫಾರಿ ವ್ಯಾನಿನ ಗ್ಲಾಸ್ ಪುಡಿಪುಡಿ ಮಾಡಿದ್ದು ಗಜರಾಜನ ಅಟ್ಯಾಕ್ ನಿಂದ ಪ್ರವಾಸಿಗರು ಬೆಚ್ಚಿಬಿದ್ದ ಘಟನೆ ನಡೆದಿದೆ. ಬಂಡೀಪುರ ಸಫಾರಿ ಜೋನ್​​​ನಲ್ಲಿ ಜಂಗಲ್ ಲಾಡ್ಜ್​​​ನ ಸಫಾರಿ...

ಲಿಂಗಾಯತರೂ  ಹಿಂದೂಗಳೇ: ಈ ಸಂಬಂಧ ಯಾವುದೇ ಚರ್ಚೆಗೆ ನಾನು ಸಿದ್ಧ- ಮೈಸೂರಿನಲ್ಲಿ ಪಂಥಾಹ್ವಾನ ನೀಡಿದ ಪೇಜಾವರ ಶ್ರೀಗಳು..

0
ಮೈಸೂರು,ಜು,30,2019(www.justkannada.in):  ಲಿಂಗಾಯತರು ಹಿಂದೂಗಳೇ ಆಗಿದ್ದಾರೆ. ಈ ಸಂಬಂಧ ಯಾವುದೇ ಚರ್ಚೆಗೆ ನಾನು ಸಿದ್ಧ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಪಂಥಾಹ್ವಾನ ನೀಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತು...