Monday, May 11, 2026
Home Blog Page 4568

ವಿಧಾನಸಭೆಯ ನೂತನ ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆ…..

0
ಬೆಂಗಳೂರು,ಜು,30,2019(www.justkannada.in):  ಸ್ಪೀಕರ್ ಚುನಾವಣೆಗೆ ನಾಮಪತ್ರ ಸಲ್ಲಿಸದೆ  ಕಾಂಗ್ರೆಸ್ – ಜೆಡಿಎಸ್ ಹಿಂದೆ ಸರಿದ ಹಿನ್ನೆಲೆ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧವಾಗಿ ಆಯ್ಕೆಯಾದರು. ಸ್ಪೀಕರ್ ಚುನಾವಣೆಗೆ  ಕಾಂಗ್ರೆಸ್ ಜೆಡಿಎಸ್...

ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಕೆ ವಿಚಾರ: 84 ಕೋಟಿ ರೂ ಲಂಚದ ಬೇಡಿಕೆಯಿಟ್ಟ ಮಾಜಿ ಸಚಿವೆ; ಗುತ್ತಿಗೆದಾರನ ಆರೋಪ

0
ಬೆಂಗಳೂರು:ಜುಲೈ-30: ಮಾಜಿ ಸಚಿವೆ ಜಯಮಾಲಾ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ವಿಚಾರಕ್ಕೆ ಸಂಬಂಧಿಸಿದಂತೆ 84 ಕೋಟಿ ರೂ ಹಣದ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರನೊಬ್ಬ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ...

ನೂತನ ಸ್ಪೀಕರ್ ನೇಮಕ್ಕೆ ಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ..

0
ಬೆಂಗಳೂರು,ಜು,30,2019(www.justkannada.in):  ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಈ ಹಿನ್ನೆಲೆ ನಾಳೆ ನಡೆಯಲಿರುವ ನೂತನ ಸ್ಪೀಕರ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ನಾಮಪತ್ರ ಸಲ್ಲಿಸಿದರು. ನಿನ್ನೆ...

ಸಿಹಿ ಸಿಹಿ ಹಲ್ಗಡುಬು ಮಾಡಿ ತಿನ್ನಿ !

0
ಬೇಕಾದ ಪದಾರ್ಥಗಳು ಹಾಲು – 1 1/2 ಲೋಟ ನೀರು – 1 ಲೋಟ ಗೋದಿ ಹಿಟ್ಟು – 1 ಲೋಟ ಅಕ್ಕಿ ಹಿಟ್ಟು – 1 ಲೋಟ ಬೆಲ್ಲದ ಪುಡಿ – 1 ಲೋಟ ತುಪ್ಪ – 1 ಲೋಟ ಏಲಕ್ಕಿ...

ಮಾಜಿ ಸಿಎಂ ಎಸ್. ಎಂ ಕೃಷ್ಣ ನಿವಾಸಕ್ಕೆ ಹೆಚ್.ಡಿ ಕುಮಾರಸ್ವಾಮಿ ಭೇಟಿ….

0
ಬೆಂಗಳೂರು, ಜು,30,2019(www.justkannada.in):  ಎಸ್.ಎಂ.ಕೃಷ್ಣ ಅವರ ಅಳಿಯ ಕಾಫಿಡೆ ಸಂಸ್ಥಾಪಕ ಸಿದ್ಧಾರ್ಥ್  ನಿಗೂಢವಾಗಿ ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ. ಈ ನಡುವೆ ವಿಚಾರ ತಿಳಿಯುತ್ತಿದ್ದಂತೆ ಗಣ್ಯರು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ...

ಟೀಂ ಇಂಡಿಯಾಗೆ ಕೊಯ್ಲಿ ಕ್ಯಾಪ್ಟನ್’ಶಿಪ್ ಮುಂದುವರಿಕೆ: ಸುನೀಲ್ ಗವಾಸ್ಕರ್ ಆಕ್ಷೇಪ

0
ನವದೆಹಲಿ, ಜುಲೈ 30, 2019 (www.justkannada.in):ವಿಶ್ವಕಪ್ ನ ಸೆಮಿಫೈನಲ್ಸ್ ನಲ್ಲಿ ಭಾರತ ಸೋತ ನಂತರವೂ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಲ್ಲಿ ಮುಂದುವರೆಸಿರುವುದನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ. ಮಿಡ್-ಡೇ ಗೆ ಬರೆದಿರುವ ಅಂಕಣದಲ್ಲಿ...

ಕ್ರಿಕೆಟ್: ‘ಸೂಪರ್​ ಓವರ್​ ಟೈ ಬೌಂಡರಿ ಲೆಕ್ಕಾಚಾರ’ ಚರ್ಚೆಗೆ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ನೇಮಕ

0
ಬೆಂಗಳೂರು, ಜುಲೈ 30, 2019 (www.justkannada.in): ಅನಿಲ್​ ಕುಂಬ್ಳೆ ನೇತೃತ್ವದಲ್ಲಿ ಫೈನಲ್​ ಪಂದ್ಯದ ಸೂಪರ್​ ಓವರ್​ ಟೈ ಆದರೆ ವಿನ್ನರ್​ ಘೋಷಣೆಗೆ ಮೊರೆ ಹೋಗುತ್ತಿರುವ ಬೌಂಡರಿ ಲೆಕ್ಕಾಚಾರ ನಿಯಮದ ಬಗ್ಗೆ ಚರ್ಚಿಸಲು ಕಮಿಟಿ ರಚಿಸಿದ್ದು,...

ಭಟ್ಟರೊಂದಿಗೆ ಮತ್ತೊಮ್ಮೆ ಗಾಳಿಪಟ ಹಾರಿಸಲಿದ್ದಾರೆ ಗಣೇಶ್-ದಿಗಂತ್

0
ಬೆಂಗಳೂರು, ಜುಲೈ 30, 2019 (www.justkannada.in): ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾಗಾಗಿ ಗೋಲ್ಡನ್ ಸ್ಟಾರ್ ಗಣೇಶ್,  ದುದ್ ಪೇಡಾ ದಿಗಂತ್ ಒಂದಾಗುತ್ತಿದ್ದಾರೆ. ಈ ಮೊದಲು ಗಾಳಿಪಟ-2ನಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಯೋಗರಾಜ್...

‘ಜಯಲಲಿತಾ’ಗಾಗಿ ತಮಿಳು ಕಲಿಯುತ್ತಿರುವ ಕಂಗನಾ: ಮೈಸೂರಿನಲ್ಲಿ ಮೊದಲ ಭಾಗದ ಚಿತ್ರೀಕರಣ

0
ಬೆಂಗಳೂರು, ಜುಲೈ 30, 2019 (www.justkannada.in): ಜಯಲಲಿತಾ ಜೀವನಾಧಾರಿತ ಚಿತ್ರದಲ್ಲಿ ಕಂಗನಾ, ಜಯಲಲಿತಾ ಪಾತ್ರ ನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ತಮಿಳು ಭಾಷೆಯನ್ನು ಕಲಿಯುತ್ತಿದ್ದಾರಂತೆ. ನಿರ್ದೇಶಕರು ಹಾಗೂ ತಂಡ ಚಿತ್ರದ ಆರಂಭದ ಕೆಲಸದಲ್ಲಿ ತೊಡಗಿದೆ. ಸೆಪ್ಟೆಂಬರ್‌ ತಿಂಗಳ...

ಸಿದ್ಧಾರ್ಥ್ ನಾಪತ್ತೆ ಕೇಸ್: ಸ್ಥಳಕ್ಕೆ ದ.ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ, ಪರಿಶೀಲನೆ..

0
ದಕ್ಷಿಣ ಕನ್ನಡ,ಜು,30,2019(www.justkannada.in): ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಕಾಫಿಡೇ ಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಹಿನ್ನೆಲೆ  ಶೋಧಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ ನೀಡಿದ್ದಾರೆ. ಮಾಜಿ ಸಿಎಂ...