ಉಪಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: 17 ಅನರ್ಹ ಶಾಸಕರ ಕ್ಷೇತ್ರಕ್ಕೆ ವೀಕ್ಷಕರ ನೇಮಕ….
ಬೆಂಗಳೂರು,ಆ,2,2019(www.justkannada.in): ಅನರ್ಹಗೊಂಡಿರುವ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಶತಾಯಗತಾಯ ಗೆಲ್ಲಲು ಸಿದ್ಧತೆ ನಡೆಸುತ್ತಿದ್ದು ಈ ನಡುವೆ 17 ಕ್ಷೇತ್ರಗಳಿಗೆ ವೀಕ್ಷಕರನ್ನ ಕಾಂಗ್ರೆಸ್ ನೇಮಕ ಮಾಡಿದೆ.
ಆರ್. ಆರ್ ನಗರಕ್ಕೆ ಸಂಸದ ಡಿ.ಕೆ ಸುರೇಶ್, ಕೆ.ಆರ್ ಪುರಂ...
ಲಾಲ್‌ಬಾಗ್‌ನಲ್ಲಿ ಒಡೆಯರ್ ವೈಭವ
ಬೆಂಗಳೂರು:ಆ-2: ಸ್ವಾತಂತ್ರ ಪೂರ್ವದಲ್ಲಿಯೇ ಪ್ರಜಾಪ್ರಭುತ್ವ ಪದ್ಧತಿ, ಪಂಚವಾರ್ಷಿಕ ಯೋಜನೆಗಳನ್ನು ತನ್ನ ಆಡಳಿತದಲ್ಲಿ ಅಳವಡಿಸಿಕೊಳ್ಳುವ ಮೂಲಕ ಎಲ್ಲರಿರೂ ಮಾದರಿಯಾಗಿದ್ದ ಮೈಸೂರು ಮಹಾಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್‌ಗೆ ಬೃಹತ್ ಪುಷ್ಪ ನಮನ ಸಲ್ಲಿಸಲು ಲಾಲ್‌ಬಾಗ್...
1 ಲಕ್ಷ ಕೋಟಿ ರೂ. ಬೆಳೆ ನಷ್ಟ: ಸತತ 6ನೇ ವರ್ಷ ರಾಜ್ಯದಲ್ಲಿ ಕವಿದ ಬರದ ಕಾರ್ಮೋಡ
ಬೆಂಗಳೂರು:ಆ-2: ತೀವ್ರ ಮಳೆ ಕೊರತೆಯಿಂದಾಗಿ ಸತತ ಆರನೇ ವರ್ಷ ಬರದತ್ತ ಹೊರಳುತ್ತಿರುವ ರಾಜ್ಯದಲ್ಲಿ ರೈತಾಪಿ ವರ್ಗ ಸುಮಾರು 1 ಲಕ್ಷ ಕೋಟಿ ರೂ. ಗಳಿಗೂ ಹೆಚ್ಚಿನ ನಷ್ಟ ಅನುಭವಿಸಿರುವ ಆತಂಕಕಾರಿ ಸಂಗತಿ ಬಹಿರಂಗವಾಗಿದೆ....
ಏಕ ನ್ಯಾಯಾಧಿಕರಣ, ರಾಜ್ಯಗಳಿಗೆ ದೊರಕೀತೇ ನ್ಯಾಯ?: ಜಲವ್ಯಾಜ್ಯ ಇತ್ಯರ್ಥಕ್ಕೆ ನೂತನ ವ್ಯವಸ್ಥೆಗೆ ಕೇಂದ್ರ ಅನುಮೋದನೆ
ನವದೆಹಲಿ:ಆ-2:ನ್ಯಾಯಾಧಿಕರಣಗಳು ನಿಗದಿತ ಅವಧಿಯಲ್ಲಿ ಜಲ ವ್ಯಾಜ್ಯಗಳನ್ನು ಪರಿಹರಿಸಲು ವಿಫಲವಾಗಿರುವುದರಿಂದ ಕೇಂದ್ರ ಸರ್ಕಾರ ಬುಧವಾರ ಲೋಕಸಭೆಯಲ್ಲಿ ಅನುಮೋದನೆಗೊಳಿಸಿರುವ ಏಕ ನ್ಯಾಯಾಧಿಕರಣ ವ್ಯವಸ್ಥೆ, ಅಂತಾರಾಜ್ಯ ಜಲ ವಿವಾದಗಳ ತಿದ್ದುಪಡಿ ಮಸೂದೆ ಹೊಸ ಭರವಸೆ ಹುಟ್ಟು ಹಾಕಿದೆ....
ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಪ್ರಭಾರ ಆಯುಕ್ತರಾಗಿ ಪಿ.ಎಸ್. ಕಾಂತರಾಜ್ ಅಧಿಕಾರ ಸ್ವೀಕಾರ…
ಮೈಸೂರು,ಆ,1,2019(www.justkannada.in): ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಪ್ರಭಾರ ಆಯುಕ್ತರಾಗಿ ಪಿ.ಎಸ್. ಕಾಂತರಾಜ್ ಅಧಿಕಾರ ಸ್ವೀಕಾರ ಮಾಡಿದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ದೀರ್ಘಾವಧಿ ರಜೆಯಲ್ಲಿದ್ದು ಈ ಹಿನ್ನೆಲೆ ಖಾಲಿ ಇದ್ದ ಹುದ್ದೆಗೆ ಹೆಚ್ಚುವರಿ...
ಐಎಂಎ ಕಂಪನಿಯಿಂದ ವಂಚನೆ ಕೇಸ್: ಹೈಕೋರ್ಟ್ ಗೆ ಎಸ್ಐಟಿಯಿಂದ ತನಿಖಾ ಪ್ರಗತಿ ವರದಿ ಸಲ್ಲಿಕೆ
ಬೆಂಗಳೂರು,ಆ,1,2019(www.justkannada.in): ಐಎಂಎ ಕಂಪನಿಯಿಂದ ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗೆ ಎಸ್ಐಟಿ ತನಿಖಾ ಪ್ರಗತಿ ವರದಿ ಸಲ್ಲಿಕೆ ಮಾಡಿತು.
ಪ್ರಕರಣ ಸಂಬಂಧ ಹೈ ಕೋರ್ಟ್ ವಿಭಾಗೀಯ ಪೀಠದಲ್ಲಿ ಪ್ರಕರಣದ ಪಿಐಎಲ್ ವಿಚಾರಣೆ...
ಕಾರ್ಕಳದಲ್ಲಿ ದಿಢೀರ್ ಸುಂಟರಗಾಳಿ: ಹಾರಿ ಹೋದ ಮನೆಗಳ ಛಾವಣಿ…
ಉಡುಪಿ,ಆ,1,2019(www.justkannada.in): ಕಾರ್ಕಳದಲ್ಲಿ ದಿಢೀರ್ ಸುಂಟರಗಾಳಿಯಿಂದಾಗಿ ಮನೆಗಳ ಛಾವಣಿ ಹಾರಿ ಹೋದ ಘಟನೆ ನಡೆದಿದೆ.
ಸುಂಟರಗಾಳಿಯಿಂದಾಗಿ ಐದು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಗಾಳಿಯ ರಭಸಕ್ಕೆ ಆಕಾಶದತ್ತ ಸುಮಾರು 200 ಮೀಟರ್ ಎತ್ತರಕ್ಕೆ ನೀರು ಚಿಮ್ಮಿದೆ. ಕಾರ್ಕಳ...
ದೇಶದ ಮೊಟ್ಟ ಮೊದಲ ಮಹಿಳಾ ಸೇನಾ ಭರ್ತಿ ರ್ಯಾಲಿಗೆ ಸಾಕ್ಷಿಯಾದ ಬೆಳಗಾವಿ…
ಬೆಳಗಾವಿ,ಆ,1,2019(www.justkannada.in): ಕೇವಲ ಪುರುಷ ಸಮಾಜಕ್ಕೆ ದೇಶದ ಗಡಿ ಕಾಯುವ ಕೆಲಸಕ್ಕೆ ಇದೀಗ ಮಹಿಳೆಯರಿಗೂ ಅವಕಾಶ ಮಾಡಿಕೊಡಲಾಗಿದ್ದು, ಭಾರತೀಯ ಸೈನ್ಯ ಸೇರಿ ದೇಶ ಸೇವೆ ಮಾಡಬೇಕು ಎನ್ನುವ ನೂರಾರು ಯುವತಿಯರು ಇದೀಗ ಕುಂದಾ ನಗರಿ...
ಎರಡು ಲಕ್ಷ ಮನೆ ನಿರ್ಮಾಣ ನಮ್ಮ ಗುರಿ-ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…
ಬೆಂಗಳೂರು,ಆ,1,2019(www.justkannada.in): ರಾಜ್ಯದಲ್ಲಿ ಎರಡು ಲಕ್ಷ ಮನೆಗಳ ನಿರ್ಮಾಣ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಮೋದಿ ಅವರ ಕನಸು 3-4...
ಮೈಸೂರಿನಲ್ಲಿ ಇನ್ನರ್‌ವೀಲ್ ಕ್ಲಬ್ ಆಫ್ ಮೈಸೂರು ಸೌತ್ ಈಸ್ಟ್ ನ ಸ್ಥಾಪನಾ ಸಮಾರಂಭ…
ಮೈಸೂರು,ಆ,1,2019(www.justkannada.in) ಇನ್ನರ್‌ವೀಲ್ ಕ್ಲಬ್ ಆಫ್ ಮೈಸೂರು ಸೌತ್ ಈಸ್ಟ್ ಇನ್ನರ್ ವೀಲ್ ಡಿಸ್ಟ್ರಿಕ್ಟ್ -318ರ ಸ್ಥಾಪನಾ ಸಮಾರಂಭ ಮೈಸೂರಿನ ಹೋಟೆಲ್ ಪೈವಿಸ್ಟಾದಲ್ಲಿ ನಡೆಯಿತು.
ಜುಲೈ 28 ರಂದು ನಡೆದ ಇನ್ನರ್‌ವೀಲ್ ಕ್ಲಬ್‌ನ ಸ್ಥಾಪನಾ ಸಮಾರಂಭದಲ್ಲಿ...



