Monday, May 11, 2026
Home Blog Page 4559

ಪೇಜಾವರ ಶ್ರೀಗಳ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ಎಂ.ಬಿ ಪಾಟೀಲ್….

0
ವಿಜಯಪುರ,ಆ,2,2019(www.justkannada.in): ಲಿಂಗಾಯತರು ಹಿಂದೂಗಳೇ ಆಗಿದ್ದಾರೆ. ಈ ಸಂಬಂಧ ಯಾವುದೇ ಚರ್ಚೆಗೆ ನಾನು ಸಿದ್ಧ ಎಂದು  ಪಂಥಾಹ್ವಾನ ನೀಡಿದ್ದ  ಉಡುಪಿ ಮಠದ ಪೇಜಾವರ ಶ್ರೀಗಳ ವಿರುದ್ದ ಮಾಜಿ ಸಚಿವ ಎಂ,ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ತಮ್ಮ...

BREAKING NOW : ಉಗ್ರರ ದಾಳಿ ಭೀತಿ : ಅಮರನಾಥ ಯಾತ್ರೆ ಮೊಟಕುಗೊಳಿಸಿ ಹಿಂದಿರುಗುವಂತೆ ಯಾತ್ರಾರ್ಥಿಗಳಿಗೆ ಸೂಚಿಸಿದ JK...

0
  ನವದೆಹಲಿ, ಆ.02, 2019 : (www.justkannada.in news) : ಅಮರನಾಥ ಯಾತ್ರೆಗೆಂದು ತೆರಳಿರುವ ಯಾತ್ರಾರ್ಥಿಗಳು ಈ ಕೂಡಲೇ ಪ್ರವಾಸ ಮೊಟಕುಗೊಳಿಸಿ ಸ್ವಕ್ಷೇತ್ರಕ್ಕೆ ಹಿಂದಿರುವಂತೆ ಜಮ್ಮು-ಕಾಶ್ಮೀರ ಆಡಳಿತ ಸೂಚನೆ ನೀಡಿದೆ. ಉಗ್ರರ ಶಂಕಿತ ದಾಳಿ ಹಿನ್ನೆಲೆಯಲ್ಲಿ...

ಮೈಸೂರಲ್ಲಿ ಆಗಸ್ಟ್ 4 ರಂದು ಅಡಗೂರು ವಿಶ್ವನಾಥ್ ‘ ಬಂಡಾಯ’ ಬಹಿರಂಗ..

0
  ನವದೆಹಲಿ, ಆ.02, 2019 : (www.justkannada.in news) : ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಇದೇ ಭಾನುವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಈ ಗೋಷ್ಠಿಯಲ್ಲಿ, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಲಿದ್ದಾರೆ. ದಿಲ್ಲಿಯ ಕರ್ನಾಟಕ...

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್ ಖಾನ್ ಆಸ್ಪತ್ರೆಗೆ ದಾಖಲು

0
ಬೆಂಗಳೂರು,ಆ,2,2019(www.justkannada.in): ಐಎಂಎ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಮನ್ಸೂರ್ ಖಾನ್ ನನ್ನ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನ್ಸೂರ್ ಖಾನ್ ಎದೆನೋವಿನಿಂದ ಬಳಲುತ್ತಿದ್ದದ್ದು, ನಿನ್ನೆಯಷ್ಟೆ ನ್ಯಾಯಾಲಯ 14 ದಿನಗಳ...

ನಟಿ ಕಾಜಲ್ ಅಗರ್ ವಾಲ್ ರನ್ನು ಭೇಟಿ ಮಾಡಬೇಕೆಂಬ ಆಸೆಯಿಂದ ಬರೋಬ್ಬರಿ 75 ಲಕ್ಷ ರೂ ಕಳೆದುಕೊಂಡ ಅಭಿಮಾನಿ

0
ಚೆನ್ನೈ:ಆ-2:(www.justkannada.in) ನಟ-ನಟಿಯರ ಮೇಲಿನ ಹುಚ್ಚು ಅಭಿಮಾನ ಅದೆಂತಹ ಅವಾಂತರಗಳನ್ನು, ಪೇಚಿಗೆ ಸಿಲುಕುವ ಸ್ಥಿಗೆ ತರುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ತಮಿಳುನಾಡಿನ ಉದ್ಯಮಿಯೊಬ್ಬರ ಪುತ್ರ ನಟಿ ಕಾಜಲ್ ಅಗರ್ ವಾಲ್ ಅವರನ್ನು ಭೇಟಿಯಾಗಬೇಕೆಂಬ...

25 ದಿನಗಳಿಂದಲೂ ಕೆಆರ್ ಎಸ್ ನಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರು: ಕಾವೇರಿ ನದಿಗಿಳಿದು ರೈತರ ಪ್ರತಿಭಟನೆ

0
ಮಂಡ್ಯ,ಆ,2,2019(www.justkannada.in):  ಒಳಹರಿವು ಬಂದರೆ ಮಾತ್ರ ತಮಿಳುನಾಡಿಗೆ ನೀರು ಹರಿಸಿ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿತ್ತು. ಆದರೆ ಕೆ.ಆರ್ ಎಸ್ ಮತ್ತು ಕಬಿನಿ ಜಲಾಶಯದಿಂದ ಕಳೆದ 25 ದಿನಗಳಿಂದ  ಬರೊಬ್ಬರಿ 26...

ಮದುವೆಯ ನಂತರ ಪತ್ನಿಯ ಮನೆಯವರು ನಾನ್ ವೆಜ್ ಪಾರ್ಟಿ ನೀಡಿಲ್ಲವೆಂದು ಪತ್ನಿಯನ್ನು ಹಿಂಸಿಸಿದ ಪತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ...

0
ಬೆಂಗಳೂರು:ಆ-2:(www.justkannada.in) ಮದುವೆಯ ನಂತರ ಪತ್ನಿಯ ಮನೆಯವರು ನಾನ್ ವೆಜ್ ಪಾರ್ಟಿ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಆತನ ಪೋಷಕರು ಮಹಿಳೆಗೆ ಕಿರುಕುಳ ನೀಡಿ, ಹಿಂಸಿಸುತ್ತಿದ್ದ ಪ್ರಕರಣ ಬೆಳಕಿಗೆಬಂದಿದೆ. ಸಂತ್ರಸ್ತ ಮಹಿಳೆ...

ಐಎಂಎ ವಂಚನೆ ಪ್ರಕರಣ: ಎಸ್ ಐಟಿಯಿಂದ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿಚಾರಣೆ…

0
ಬೆಂಗಳೂರು,ಆ,2,2019(www.justkannada.in): ಮೇಲ್ನೋಟಕ್ಕೆ ಐಎಂಎ ಮಾಲೀಕ ಮನ್ಸೂರ್ ಗೆ ಕ್ಲೀನ್ ಚಿಟ್ ಕೊಡಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರನ್ನ ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಐಎಂಎ ವಂಚನೆ ಪ್ರಕರಣ...

ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ನೋಂದಣಿ ಮಾಡುವ ಗುರಿ: ಅನರ್ಹ ಶಾಸಕರ ಬಿಜೆಪಿ ಸೇರ್ಪಡೆ ಕುರಿತು ಎಂಎಲ್ ಸಿ...

0
ಬೆಂಗಳೂರು,ಆ,2,2019(www.justkannada.in): ದೇಶಾದ್ಯಂತ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು,  ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ನೋಂದಣಿ ಮಾಡುವ ಟಾರ್ಗೆಟ್ ಇಟ್ಟುಕೊಂಡಿದ್ದೇವೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ತರಾಟೆ: ಜಿಲ್ಲಾಪ್ರವಾಸ ಕೈಗೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ….

0
ಬೆಂಗಳೂರು, ಆ.2,2019(www.justkannada.in): ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರಬೇಕು ಜನ ಸಾಮಾನ್ಯರ ಸಮಸ್ಯೆಯನ್ನ ಸ್ಥಳದಲ್ಲೇ ಪರಿಹರಿಸುವಂತೆ ಅಧಿಕಾರಿಗಳಿಗೆ  ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ಸಿಎಂ ಬಿಎಸ್ ಯಡಿಯೂರಪ್ಪ, ಪ್ರಾದೇಶಿಕ...