Thursday, June 11, 2026

BDA Apartments

Home Blog Page 4506

ಮತ್ತೆ ಕುತಂತ್ರ ಬುದ್ಧಿ ತೋರಿದ ಪಾಕ್: ಕದ್ದುಮುಚ್ಚಿ ಉಗ್ರ ಮಸೂದ್ ಅಜರ್ ಬಿಡುಗಡೆ…

0
ನವದೆಹಲಿ,ಸೆ,9,2019(www.justkannada.in): ಉಗ್ರ ಮಸೂದ್ ಅಜರ್ ನನ್ನ ಕಸ್ಟಡಿಯಿಂದ ಕದ್ದುಮುಚ್ಚಿ ಬಿಡುಗಡೆ ಮಾಡುವ ಮೂಲಕ  ಪಾಕಿಸ್ತಾನ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನ ತೋರಿದೆ. ಭಾರತದ ವಿರುದ್ದ ಉಗ್ರ ಚಟುವಟಿಕೆಗೆ ಭಾರಿ ಸಂಚು ರೂಪಿಸುತ್ತಿದ್ದು, ಇದಕ್ಕಾಗಿ ಜಾಗತಿಕ...

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಮಿನಿ ಬುಲೇರೋ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು…

0
ಮೈಸೂರು,ಸೆ,9,2019(www.justkannada.in): ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಮಿನಿ ಬುಲೇರೋ ಗೂಡ್ಸ್ ಡಿಕ್ಕಿಯಾಗಿ  ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಕಂಚಮಳ್ಳಿ ಬಳಿ ಈ ಘಟನೆ...

ಕುಂ.ವೀ ಕಾಂದಬರಿ ಆಧಾರಿತ ಚಿತ್ರದಲ್ಲಿ ಪವರ್ ಸ್ಟಾರ್ ಅಪ್ಪು

0
ನ್ಯೂಯಾರ್ಕ್, ಸೆಪ್ಟೆಂಬರ್ 09, 2019 (www.justkannada.in): ಪುನೀತ್ ರಾಜ್‌ಕುಮಾರ್ ಕಾದಂಬರಿಯಾಧಾರಿತ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕುಂ. ವೀರಭದ್ರಪ್ಪ ಅವರ 'ಕನಕಾಂಗಿ ಕಲ್ಯಾಣ' ಕಾದಂಬರಿಯಾಧಾರಿತ ಚಿತ್ರದಲ್ಲಿ ಅವರು ನಟಿಸುವುದು ಬಹುತೇಕ ಖಚಿತವಾಗಿದೆ. 'ಜಾಕಿ' ಚಿತ್ರದ ಚಿತ್ರೀಕರಣದ ಸಮಯದಲ್ಲೇ ಪಾರ್ವತಮ್ಮ...

ಆ್ಯಶಸ್​ ಸೀರಿಸ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ

0
ಲಂಡನ್, ಸೆಪ್ಟೆಂಬರ್ 09, 2019 (www.justkannada.in): ಆಶಸ್​ ಸರಣಿಯಲ್ಲಿ ಆಸ್ಟ್ರೇಲಿಯಾಗೆ 2ನೇ ಗೆಲುವು ಸಾಧಿಸಿದ್ದು, ಇಂಗ್ಲೆಂಡ್​ 185 ರನ್​ಗಳ ಸೋಲು ಕಂಡಿದೆ. ಓಲ್ಡ್​ ಟ್ರಾಫೋರ್ಡ್​ನಲ್ಲಿ ನಡೆದ ಆಸ್ಟ್ರೇಲಿಯಾ-ಇಂಗ್ಲೆಂಡ್​ ನಡುವಿನ ನಾಲ್ಕನೇ ಟೆಸ್ಟ್​ನಲ್ಲಿ ಕಾಂಗರೂ ಪಡೆ...

ಯುಎಸ್ ಒಪೆನ್: ಟ್ರೋಫಿಗೆ ಮುತ್ತಿಟ್ಟ ರಾಫೆಲ್

0
ನ್ಯೂಯಾರ್ಕ್, ಸೆಪ್ಟೆಂಬರ್ 09, 2019 (www.justkannada.in): ರಫೆಲ್ ನಡಾಲ್ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ 19ನೇ ಗ್ರ್ಯಾಂಡ್‌ಸ್ಲಾಂ ಗೆದ್ದ ಗೌರವಕ್ಕೆ ಪಾತ್ರರಾದರು. ಸುದೀರ್ಘ ಹೋರಾಟದಲ್ಲಿ 7-5, 6-3, 5-7, 4-6,...

ಬೇಷರತ್‌ ಕ್ಷಮೆಯಾಚಿಸಿದ ದಿನೇಶ್‌ ಕಾರ್ತಿಕ್‌

0
ನವದೆಹಲಿ, ಸೆಪ್ಟೆಂಬರ್ 09, 2019 (www.justkannada.in): ವಿವಾದಕ್ಕೊಳಗಾಗಿದ್ದ ಟೀಮ್ ಇಂಡಿಯಾ ಆಟಗಾರ ದಿನೇಶ್‌ ಕಾರ್ತಿಕ್‌ ಬೇಷರತ್‌ ಕ್ಷಮೆಯಾಚಿಸಿದ್ದಾರೆ. ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಕೂಟದ ವೇಳೆ ಟ್ರಿನ್‌ಬಾಗೊ ನೈಟ್‌ರೈಡರ್ ತಂಡದ ಡ್ರೆಸ್ಸಿಂಗ್‌ ರೂಮಿನಲ್ಲಿ...

ಕೊಡಗಿನಲ್ಲಿ ಭಾರಿ ಮಳೆ ಹಿನ್ನೆಲೆ: ಬಾಗಮಂಡಲ ತ್ರಿವೇಣಿ ಸಂಗಮ 3ನೇ ಬಾರಿಗೆ ಜಲಾವೃತ…

0
ಕೊಡಗು,ಸೆ,9,2019(www.justkannada.in):  ಕೊಡಗಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ಬಾಗಮಂಡಲದ ತ್ರಿವೇಣಿ ಸಂಗಮ ಮೂರನೇ ಬಾರಿಗೆ ಜಲಾವೃತವಾಗಿದೆ. ದಕ್ಷಿಣ ಕೊಡಗಿನಲ್ಲಿ ತಲಕಾವೇರಿ ವ್ಯಾಪ್ತಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು ಈ ಹಿನ್ನೆಲೆ ಬಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಹಾಗೆಯೇ...

ಕಾವೇರಿ ಕೂಗು: ನದಿ ಪಾತ್ರದಲ್ಲಿ ಗಿಡ ನೆಡಲು 42 ಲಕ್ಷ ದೇಣಿಗೆ ನೀಡಿದ ಕಂಗನಾ

0
ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಕಾವೇರಿ ನದಿ ಪಾತ್ರದಲ್ಲಿ ಅರಣ್ಯ ಬೆಳೆಸುವ ಬಹುದೊಡ್ಡ ಅಭಿಯಾನದಲ್ಲಿ ಕೈಜೋಡಿಸಿರುವ ಕಂಗನಾ ಇದಕ್ಕಾಗಿ 42 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಕಾವೇರಿ ಕೂಗು ಸೇರಿದಂತೆ ಇನ್ನಿತರೆ ಪರಿಸರ...

ಪೈಲ್ವಾನ್ ಅಬ್ಬರಕ್ಕೆ ದಿನಗಣನೆ: ಬುಕ್ ಮೈ ಶೋ’ನಲ್ಲಿ ಬುಕ್ಕಿಂಗ್ ಆರಂಭ

0
ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರ ನೋಡುವ ಸಮಯ ಹತ್ತಿರ ಬಂದಿದೆ. ಪೈಲ್ವಾನ್ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಅಭಿಮಾನಿಗಳಿಗೀಗ ಸಂತಸದ ಸುದ್ದಿ ಅಂದ್ರೆ ಇಂದಿನಿಂದ...

ಕನ್ನಡ ಚಿತ್ರಕ್ಕೆ ವಿಶ್ವ ದಾಖಲೆಯ ಪ್ರಮಾಣ ಪತ್ರ

0
ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಪ್ರಯೋಗಾತ್ಮಕ ಚಿತ್ರ 'ಬಿಂಬ-ಆ 90 ನಿಮಿಷಗಳು'. ಚಿತ್ರಕ್ಕೀಗ ವಿಶ್ವ ದಾಖಲೆಯ ಪ್ರಮಾಣ ಪತ್ರ ಸಿಕ್ಕಿದೆ. ಹಿರಿಯ ನಿರ್ದೇಶಕ ಜಿ. ಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ...