Monday, May 11, 2026
Home Blog Page 4483

ಪರವಾನಿಗೆ ಹೊಂದಲು ನಿಗದಿಗೊಳಿಸಿದ್ದ ಕಾಯ್ದೆ ಸಡಿಲ ಹಿನ್ನೆಲೆ: ಸೆ.4 ರಿಂದ ಆನ್ ಲೈನ್ ನೋಂದಾಣಿ- ಶಾಸಕ ರಾಮದಾಸ್ ಮಾಹಿತಿ…

0
ಮೈಸೂರು,ಆ,31,2019(www.justkannada.in): ವಾಹನ ಚಾಲಕರಿಗೆ ಪರವಾನಿಗೆ ಹೊಂದಲು ನಿಗದಿಗೊಳಿಸಿದ್ದ ಕಾಯ್ದೆಯನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದ್ದು, ಆದ್ದರಿಂದ ಸೆ.4 ರಿಂದ ಆನ್ ಲೈನ್ ನೋಂದಾಣಿ ಏರ್ಪಡಿಸಲಾಗಿದೆ ಎಂದು ಶಾಸಕ ರಾಮದಾಸ್ ತಿಳಿಸಿದರು.. ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ...

ಗಣೇಶನ ಕೂರಿಸುವುದು ಮುಖ್ಯವಲ್ಲ: ಹಬ್ಬವನ್ನ ಹಬ್ಬದ ರೀತಿಯಲ್ಲಿ ಮಾಡಿ- ಮೈಸೂರಿನಲ್ಲಿ ಉಪ ಪೊಲೀಸ್ ಆಯುಕ್ತ ಮುತ್ತುರಾಜ್ ಮನವಿ‌…

0
ಮೈಸೂರು,ಆ,31,2019(www.justkannada.in): ಗಣೇಶನ ಕೂರಿಸುವುದು ಮುಖ್ಯವಲ್ಲ: ಹಬ್ಬವನ್ನ ಹಬ್ಬದ ರೀತಿಯಲ್ಲಿ ಮಾಡಿ. ಗಣೇಶ ಪ್ರತಿಷ್ಠಾಪನೆ ಮಾಡಿವುದರ ಜೊತೆಗೆ ಶಿಷ್ಟಾಚಾರ ಪಾಲಿಸಿ ಎಂದು ಉಪ ಪೊಲೀಸ್ ಆಯುಕ್ತ ಮುತ್ತುರಾಜ್ ಮನವಿ‌ ಮಾಡಿಕೊಂಡರು. ಮೊಹರಂ ಹಾಗೂ ಗಣಪತಿ ಹಬ್ಬ...

ಕೆಎಂಎಫ್ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಬಗ್ಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯೆ ಏನು ಗೊತ್ತೆ…?

0
ಹಾಸನ,ಆ,31,2019(www.justkannada.in): ಕೆಎಂಎಫ್ ಅಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ನನಗೆ ಬೇಸರವಿಲ್ಲ. ನನಗೆ ಅಧಿಕಾರ ಮುಖ್ಯವಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ. ಇಂದು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಿಜೆಪಿ ಶಾಸಕ ಬಾಲಚಂದ್ರ...

ಶ್ರೀರಂಗಪಟ್ಟಣ, ಚಾಮರಾಜ ನಗರದಲ್ಲೂ ದಸರಾ ಆಚರಣೆ-ಮೈಸೂರು ದಸರಾ ಪೋಸ್ಟರ್,  ವೆಬ್ ಸೈಟ್  ಬಿಡುಗಡೆ ಬಳಿಕ ಸಚಿವ  ವಿ.ಸೋಮಣ್ಣ ಹೇಳಿಕೆ

0
ಮೈಸೂರು,ಆ,31,2019(www.justkannada.in): ಮೈಸೂರು ಸೇರಿದಂತೆ  ಶ್ರೀರಂಗಪಟ್ಟಣ,  ಚಾಮರಾಜ ನಗರದಲ್ಲೂ  ದಸರಾ ಆಚರಣೆ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ. ವಿ. ಸೋಮಣ್ಣ ಹೇಳಿದರು. ನಗರದ  ಜಲದರ್ಶಿನಿಯಲ್ಲಿ  ದಸರಾ  ಪೋಸ್ಟರ್,  ವೆಬ್ಸೈಟ್  ಬಿಡುಗಡೆ ಗೊಳಿಸಿದ ನಂತರ ...

ಹಾರಂಗಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಸಚಿವ ಸುರೇಶ್ ಕುಮಾರ್…

0
ಕೊಡಗು,ಆ,31,2019(www.justkannada.in):  ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಹಾರಂಗಿ ಜಲಾಶಯ  ಭರ್ತಿಯಾದಹಿನ್ನೆಲೆ  ಸಚಿವ ಸುರೇಶ್ ಕುಮಾರ್  ಹಾರಂಗಿ ಜಲಾಶಯಕ್ಕೆ  ಬಾಗೀನ ಅರ್ಪಣೆ ಮಾಡಿದರು ಕುಶಾಲನಗರದ ಹಾರಂಗಿ ಜಲಾಶಯದ ಮುಂಭಾಗ ಇರುವ ಕಾವೇರಿ ಪ್ರತಿಮೆಗೆ ಪೂಜೆ...

ಐಟಿ ಜಾಬ್ ತೊರೆದು ಹೋಮ್ ಮೇಡ್ ಫುಡ್ ಡಿಲೆವರಿ ಮಾಡಿದ ಈ ಮಹಿಳೆ ಈಗ 11 ರೆಸ್ಟೋರೆಂಟ್ ಗಳ...

0
ಬೆಂಗಳೂರು:ಆ-31:(www.justkannada.in) ಪಕ್ಕಾ ಮರಾಠಿ ಪಾಕಪದ್ಧತಿಯ ಆಹಾರ ಪರಿಣತಿ ಹೊಂದಿರುವ ಪೂರ್ಣಬ್ರಹ್ಮ ಆಲ್-ವೆಜ್ ರೆಸ್ಟೋರೆಂಟ್‌ ಸಮೂಹಗಳ ಮಾಲಕಿಯಾಗಿರುವ ಈ ಮಹಿಳೆ ಹೆಸರು ಜಯಂತಿ ಕಟಾಳೆ. ಇವರು 30 ವರ್ಷಗಳ ಹಿಂದೆ ತನ್ನ ಅಜ್ಜಿಯ ಸಲಹೆ...

ರೌಡಿ ಶೀಟರ್ ಗೆ ಕಪಾಳ ಮೋಕ್ಷ ಮಾಡಿದ ಚಾಮರಾಜನಗರ ಎಸ್ಪಿ ಆನಂದ್ ಕುಮಾರ್ …..

0
ಚಾಮರಾಜನಗರ,ಆ,31,2019(www.justkannada.in):  ಗೌರಿ ಗಣೇಶ ಹಬ್ಬ ಹಿನ್ನೆಲೆ  ರೌಡಿಶೀಟರ್ ಗಳ ಪರೇಡ್ ನಡೆಸುತ್ತಿದ್ದ ವೇಳೆ ಚಾಮರಾಜನಗರ ಎಸ್ ಪಿ ಆನಂದ್ ಕುಮಾರ್ ಕಮ್ಯೂನಲ್ ಗೂಂಡಾನಿಗೆ ಕಪಾಳ ಮೋಕ್ಷ ಮಾಡಿ ಎಚ್ಚರಿಕೆ ನೀಡಿದ ಘಟನೆ ನಡೆಯಿತು. ಗಣೇಶ...

ಅಸಮಾಧಾನ ವಿಚಾರ ಮತ್ತು ದಸರಾ ಕಾರ್ಯಕ್ರಮಗಳಿಗೆ ಗೈರಾಗಿದ್ದಕ್ಕೆ ಕಾರಣ ಕೊಟ್ಟ ಶಾಸಕ ಎಸ್.ಎ ರಾಮದಾಸ್….

0
ಮೈಸೂರು,ಆ,31,2019(www.justkannada.in):  ಮೈಸೂರು ದಸರಾ ಸಿದ್ಧತಾ ಕಾರ್ಯಗಳಿಗೆ ಗೈರಾಗುತ್ತಿದ್ದ ಶಾಸಕ ಎಸ್,ಎ ರಾಮದಾಸ್ ಇದೀಗ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ನನಗೆ ಯಾವುದೇ ಅಸಮಾಧಾನ ಇಲ್ಲ. ಅನಾರೋಗ್ಯದ ಕಾರಣಕ್ಕೆ ನಾನು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ....

ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿದ ಲಕ್ಷ್ಮಣ್ ಸವದಿಯನ್ನ ಸಂಪುಟದಿಂದ ಕೈ ಬಿಡುವಂತೆ ಆಗ್ರಹ: ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ...

0
ಬೆಂಗಳೂರು,ಆ,31,2019(www.justkannada.in): ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ  ಲಕ್ಷ್ಮಣ್ ಸವದಿಯವರನ್ನು  ಸಚಿವ ಸಂಪುಟದಿಂದ ಕೈಬಿಡುವಂತೆ ಬಿಜೆಪಿ ಹೈಕಮಾಂಡ್ ಗೆ ಆಗ್ರಹಿಸಿ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು. ನಗರದ ಮಲೇಶ್ವರದ ಬಿಜೆಪಿ...

ಸಿಎಂ ಬಿಎಸ್ ಯಡಿಯೂರಪ್ಪ ಅವರ ಉತ್ತರ ಕನ್ನಡ ಜಿಲ್ಲಾ ಪ್ರವಾಸ ರದ್ದು…

0
ಉತ್ತರ ಕನ್ನಡ,ಆ,31,2019(www.justkannada.in):  ಹವಾಮಾನ ವೈಪರೀತ್ಯ ಹಿನ್ನೆಲೆ  ಸಿಎಂ ಬಿಎಸ್ ಯಡಿಯೂರಪ್ಪ ಅವರ ಉತ್ತರ ಕನ್ನಡ ಜಿಲ್ಲಾ ಪ್ರವಾಸ ರದ್ದಾಗಿದೆ. ಸಿಎಂ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್  ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ...