Sunday, May 10, 2026
Home Blog Page 4471

ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ‘ ಬಂಟರಾತಿಥ್ಯ ‘ ಸಮ್ಮಿಲನ ಸೆ.8 ಕ್ಕೆ

0
  ಬೆಂಗಳೂರು, ಸೆ.06, 2019 : (www.justkannada.in news ) ನಗರದ ಬಂಟರ ಹೊಟೇಲ್ ಮಾಲೀಕರ ಸಂಘ ಸೆ.8 ರಂದು ಬೆಂಗಳೂರಿನ ಬಂಟರ ಸಂಘದಲ್ಲಿ ' ಬಂಟರಾತಿಥ್ಯ ' ಎಂಬ ಬಂಟರ ಹೊಟೇಲಿಗರ ಪ್ರಥಮ...

ಕೆಎಸ್ ಒಯುವಿನಲ್ಲಿ ಅಖಿಲ ಭಾರತ ಮುಕ್ತ ವಿವಿ ಕುಲಪತಿಗಳ ಸಮ್ಮೇಳನ…

0
ಮೈಸೂರು,ಸೆ,6,2019(www.justkannada.in): ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಅಖಿಲ ಭಾರತ ಮುಕ್ತ ವಿವಿ ಕುಲಪತಿಗಳ ಸಮ್ಮೇಳನ ಆಯೋಜಿಸಲಾಗಿತ್ತು. ಕೆಎಸ್ ಒಯು ಮೈಸೂರು ಆಶ್ರಯದಲ್ಲಿ  ಕೆಎಸ್ ಒಯು ಘಟಿಕೋತ್ಸವದಲ್ಲಿ  21 ನೇ ಶತಮಾನದ ಶತಮಾನದಲ್ಲಿ...

ಮಹಾಜ್ಞಾನಿ ಎಂದಿದ್ದ ಸಚಿವ ಸೋಮಣ್ಣಗೆ ಟಾಂಗ್: ಜಿ,ಟಿ ದೇವೇಗೌಡರ ಹೇಳಿಕೆ ಕುರಿತು ಸಾ.ರಾ ಮಹೇಶ್  ಪ್ರತಿಕ್ರಿಯಿಸಿದ್ದು ಹೀಗೆ…

0
ಮೈಸೂರು,ಸೆ,6,2019(www.justkannada.in): ತಮ್ಮನ್ನ ಮಹಾಜ್ಞಾನಿ ಎಂದು ಕರೆದಿದ್ದ ಸಚಿವ ವಿ.ಸೋಮಣ್ಣಗೆ ಟಾಂಗ್ ನೀಡಿರುವ ಮಾಜಿ ಸಚಿವ ಸಾ.ರಾ ಮಹೇಶ್, ಸಚಿವ ಸೋಮಣ್ಣ ನನ್ನನ್ನು ಮಹಾಜ್ಞಾನಿ ಎಂದಿದ್ದಾರೆ. ನಮ್ಮಂತಹ ಜ್ಞಾನ ಇರುವವರು ಅವರ ಜೊತೆ ಹೇಗೆ...

ಸಂಚಾರಿ ಪೊಲೀಸರ “BODY CAM ” ಹದ್ದಿನ ಕಣ್ಣು ; ನಾಳೆಯಿಂದಲೇ ನೂತನ ದಂಡ ವಸೂಲಿ ಜಾರಿಗೆ.

0
  ಮೈಸೂರು, ಸೆ.06, 2019 : ( www.justkannada.in news ) ನಾಳೆಯಿಂದ ಮೈಸೂರು ನಗರದಲ್ಲಿ ' ಬಾಡಿ ಕ್ಯಾಮ್ ' ಧರಿಸಿದ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ.  ಸಂಚಾರ...

ಪಾಂಡವಪುರ ಸಕ್ಕರೆ ಕಾರ್ಖಾನೆ ಕೂಡಲೇ‌‌ ಲೀಸ್ ಗೆ ಕೊಡಲು ತೀರ್ಮಾನ-ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ..

0
ಬೆಂಗಳೂರು,ಸೆ,6,2019(www.justkannada.in): ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಕೂಡಲೇ‌‌ ಲೀಸ್ ಗೆ ಕೊಡಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ  ಇಂದು ಮಾತನಾಡಿದ ಸಿಎಂ ಯಡಯೂರಪ್ಪ, ಮೈ ಶುಗರ್ ಕಂಪನಿಯ 330 ನೌಕರರು...

ಚಾಮುಂಡಿ ಬೆಟ್ಟದ  ಫುಟ್ಬಾತ್ ಅಂಗಡಿಗಳ ತೆರವುಗೊಳಿಸದಂತೆ ಆಗ್ರಹ: ವ್ಯಾಪಾರಿಗಳಿಂದ ಪ್ರತಿಭಟನೆ…

0
ಮೈಸೂರು,ಸೆ,6,2019(www.justkannada.in): ಚಾಮುಂಡಿ ಬೆಟ್ಟದ  ಫುಟ್ಬಾತ್ ಅಂಗಡಿಗಳನ್ನ ತೆರವುಗೊಳಿಸದಂತೆ ಒತ್ತಾಯಿಸಿ  ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು. ಕಳೆದ ವಾರವಷ್ಟೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ  ಚಾಮುಂಡಿಬೆಟ್ಟಕ್ಕೆ  ಭೇಟಿ ನೀಡಿದ ಸಂದರ್ಭದಲ್ಲಿ...

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ…

0
ಮಂಗಳೂರು,ಸೆ,6,2019(www.justkannada.in):  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಐಎಎಸ್ ಸೇವೆಗೆ ರಾಜೀನಾಮೆ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ, ಉತ್ತಮ ಸೇವೆ ಸಲ್ಲಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಇಂದು ರಾಜೀನಾಮೆ ನೀಡಿದ್ದಾರೆ....

ಬಿಬಿಎಂಪಿಯ ಅಧಿಕಾರ ಈ ಬಾರಿ ಬಿಜೆಪಿಗೆ- ಸಚಿವ ವಿ.ಸೋಮಣ್ಣ ವಿಶ್ವಾಸ…

0
ಬೆಂಗಳೂರು,ಸೆ,6,2019(www.justkannada.in):  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಈ ಬಾರಿ ಅಧಿಕಾರ‌ ಹಿಡಿಯಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ  ವಸತಿ ಸಚಿವ ವಿ.ಸೋಮಣ್ಣ ಬಿಬಿಎಂಪಿಯಲ್ಲಿ ಬಿಜೆಪಿ ಈ...

ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ: ಅರೆಂಜ್ ಅಲರ್ಟ್ ಘೋಷಣೆ….

0
ಕೊಡಗು,ಸೆ,6,2019(www.justkannada.in): ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿದ್ದ ಮಳೆ ಇದೀಗ ಕೊಂಚ ಕಡಿಮೆಯಾಗಿದೆ. ನಿನ್ನೆ ಮಧ್ಯಾಹ್ನದ ಬಳಿಕ  ಮಳೆರಾಯನ ಆರ್ಭಟ ಕಡಿಮೆಯಾಗಿದ್ದು  ತುಂತುರು ಮಳೆ ಮುಂದುವರೆದಿದೆ. ಕೊಡಗು  ಜಿಲ್ಲೆಯಲ್ಲಿ 115 ಮಿ ಮೀ ಗಿಂತ ಅಧಿಕ ಮಳೆ...