Sunday, May 10, 2026
Home Blog Page 4466

ಪೈಲ್ವಾನ್ ಅಬ್ಬರಕ್ಕೆ ದಿನಗಣನೆ: ಬುಕ್ ಮೈ ಶೋ’ನಲ್ಲಿ ಬುಕ್ಕಿಂಗ್ ಆರಂಭ

0
ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರ ನೋಡುವ ಸಮಯ ಹತ್ತಿರ ಬಂದಿದೆ. ಪೈಲ್ವಾನ್ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಅಭಿಮಾನಿಗಳಿಗೀಗ ಸಂತಸದ ಸುದ್ದಿ ಅಂದ್ರೆ ಇಂದಿನಿಂದ...

ಕನ್ನಡ ಚಿತ್ರಕ್ಕೆ ವಿಶ್ವ ದಾಖಲೆಯ ಪ್ರಮಾಣ ಪತ್ರ

0
ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಪ್ರಯೋಗಾತ್ಮಕ ಚಿತ್ರ 'ಬಿಂಬ-ಆ 90 ನಿಮಿಷಗಳು'. ಚಿತ್ರಕ್ಕೀಗ ವಿಶ್ವ ದಾಖಲೆಯ ಪ್ರಮಾಣ ಪತ್ರ ಸಿಕ್ಕಿದೆ. ಹಿರಿಯ ನಿರ್ದೇಶಕ ಜಿ. ಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ...

ಕಣ್ಣಲ್ಲಿ ನೀರು ತರಿಸುವ ಎಲ್.ಎನ್.ಶಾಸ್ತ್ರಿ ಕೊನೆಯ ಹಾಡು !

0
ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಗಾಯಕ ಎಲ್ ಶಾಸ್ತ್ರಿ ಕಂಪೋಸ್​ ಮಾಡಿ ಹಾಡಿರುವ ಕಟ್ಟ ಕಡೆಯ ಹಾಡು ಬಿಡುಗಡೆಯಾಗಿದೆ. ಎಲ್​. ಎನ್​ ಶಾಸ್ತ್ರಿ ತಮ್ಮ ಕೊನೆ ದಿನಗಳಲ್ಲಿ ನೀರು ತುಂಬಿದ ನೋವಿನ ಹೊಟ್ಟೆಯನ್ನು...

ರಾನು ಮಂಡಲ್ ಜೊತೆ ಕೆಲಸ ಮಾಡಬೇಕು ಎಂದ ರಾಖಿ ಸಾವಂತ್

0
ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಭಿಕ್ಷುಕಿಯಾಗಿದ್ದ ರಾನು ಈಗ ಬೇಡಿಕೆಯ ಗಾಯಕಿಯಾಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿರುವ ರಾನು ಮೊಂಡಲ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ರಾನು ಮೊಂಡಲ್ ಗೆ ಆಫರ್...

ಎರಡು ತಿಂಗಳ ವಿಶ್ರಾಂತಿ ಬಳಿಕ ಆ್ಯಕ್ಸನ್ ಮರಳಿದ ಹ್ಯಾಟ್ರಿಕ್ ಹೀರೋ

0
ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): 2 ತಿಂಗಳ ನಂತರ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತೆ ಆ್ಯಕ್ಷನ್​ಗೆ ಮರಳಿದ್ದಾರೆ. ಜಾಹೀರಾತೊಂದರ ಚಿತ್ರೀಕರಣದಲ್ಲಿ ಸ್ಯಾಂಡಲ್‍ವುಡ್ ಕಿಂಗ್ ಶಿವಣ್ಣ ಪಾಲ್ಗೊಂಡಿದ್ದಾರೆ. ಜತೆಗೆ ಇಂದಿನಿಂದ 'ಭಜರಂಗಿ-2' ಚಿತ್ರದ ಶೆಡ್ಯೂಲ್ ಆರಂಭವಾಗಲಿದ್ದು,...

ಸಿಎಂ ಯಡಿಯೂರಪ್ಪ ರಾಜಾ ಹುಲಿಯಲ್ಲ, ಹೆಣ್ಣು ಹುಲಿ: ಜೆಡಿಎಸ್ ಶಾಸಕ ಟೀಕೆ !

0
ಬೆಂಗಳೂರು, ಸೆಪ್ಟೆಂಬರ್ 08, 2019 (www.justkannada.in): ಸಿಎಂ ಯಡಿಯೂರಪ್ಪ ರಾಜಾಹುಲಿ ಅಲ್ಲ. ಅವರು ಹೆಣ್ಣು ಹುಲಿ ಎಂದು ಯಾದಗಿರಿ ಜಿಲ್ಲೆ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಟೀಕಿಸಿದ್ದಾರೆ. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ...

ಡಿಕೆಶಿ ಜೈಲಿಗೆ ಹೋಗಿದ್ದಕ್ಕೆ ಖುಷಿ ಪಡಲ್ಲ: ರೇಣುಕಾಚಾರ್ಯ

0
ಬೆಂಗಳೂರು, ಸೆಪ್ಟೆಂಬರ್ 08, 2019 (www.justkannada.in): ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಮಾಡ್ಲಿಲ್ಲ. ಲೂಟಿ ಮಾಡಲಿಲ್ಲ. ರಾಜಕೀಯ ಷಡ್ಯಂತ್ರದಿಂದ ಜೈಲಿಗೆ ಹೋದ್ರು. ಕೇಂದ್ರದ ಮಾಜಿ ಗೃಹ ಸಚಿವ ಚಿದಂಬರಂ ಜೈಲಿಗೆ ಹೋಗಿದ್ದಾರೆ. ಡಿಕೆ ಶಿವಕುಮಾರ್ ನನಗೆ ಸ್ನೇಹಿತರು,...

ಬೆಂಗಳೂರಲ್ಲಿ ವರ್ಲ್ಡ್ ಕಾಂಗ್ರೆಸ್ ವುಮೆನ್ ಸಮಾವೇಶ: ಕಿರಣ್ ಬೇಡಿ ಸೇರಿ ಹಲವು ಸಾಧಕಿಯರ ಸಮಾವೇಶ

0
ಬೆಂಗಳೂರು, ಸೆಪ್ಟೆಂಬರ್ 08, 2019 (www.justkannada.in): ನಗರದ ಇಂಡಿಯನ್ ಇನ್ಸ್‍ಸ್ಟಿಟ್ಯೂಟ್ ಆಫ್ ಸೈನ್ಸ್ ನ ಜೆ.ಎನ್. ಟಾಟಾ ಆಡಿಟೋರಿಯಂನಲ್ಲಿ ಬಯೋ ಜಿನೆಸಿಸ್ ಹೆಲ್ತ್ ಕ್ಲಸ್ಟರ್ ಆಶ್ರಯದಲ್ಲಿ ಐದನೇ ವಿಶ್ವ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶವನ್ನ...

ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಸಾಫ್ಟ್’ವೇರ್ ಉದ್ಯೋಗಿ

0
ಕೋಲಾರ, ಸೆಪ್ಟೆಂಬರ್ 08, 2019 (www.justkannada.in):ಸಾಲ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತು ಸಾಫ್ಟ್'ವೇರ್ ಉದ್ಯೋಗಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ75ರ ಚುಂಚದೇನಹಳ್ಳಿ ಬಳಿ ತಡರಾತ್ರಿ ಈ ಘಟನೆ...

ಮೂವರ ಜತೆಗೆ ಮತ್ತಿಬ್ಬರು ಡಿಸಿಎಂ ನೇಮಕ ಸಿಎಂ ಪರಮೋಚ್ಚ ಅಧಿಕಾರಿ: ಲಕ್ಷ್ಮಣ ಸವದಿ ಹೇಳಿಕೆ

0
ಮೈಸೂರು, ಸೆಪ್ಟೆಂಬರ್ 08, 2019 (www.justkannada.in): ರಾಜ್ಯದಲ್ಲಿ ಮೂವರು ಡಿಸಿಎಂಗಳ ಜತೆಗೆ ಮತ್ತೆ ಇಬ್ಬರು ಡಿಸಿಎಂ ಹುದ್ದೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವಾಗ ಯಾರಿಗೆ ಡಿಸಿಎಂ ಮಾಡಬೇಕು,...