Wednesday, May 6, 2026
Home Blog Page 4430

ಅನರ್ಹ ಶಾಸಕರಿಗೆ  ಸ್ಪರ್ಧೆಗೆ ಅವಕಾಶ ನೀಡಿ: ಇಲ್ಲವಾದ್ರೆ ಚುನಾವಣೆಗೆ ತಡೆ ನೀಡಿ- ಸುಪ್ರೀಂಕೋರ್ಟ್  ನಲ್ಲಿ ವಕೀಲ ಮುಕುಲ್ ರೋಹ್ಟಗಿ...

0
ನವದೆಹಲಿ,ಸೆ,23,2019(www.justkannada.in): ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ. ಇಲ್ಲವಾದ್ರೆ ಚುನಾವಣೆ ಅಧಿಸೂಚನೆಗೆ ತಡೆ ನೀಡಿ ಎಂದು ಸುಪ್ರೀಂಕೋರ್ಟ್  ನಲ್ಲಿ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿದರು. ಸ್ಪೀಕರ್ ನೀಡಿರುವ...

ಬೆಂಗಳೂರಿನ ಡೆಂಟಿಸ್ಟ್ ಪ್ರಿಯಾಂಕ ಅಭಿಷೇಕ್ ಈಗ ‘ಮಿಸೆಸ್ ಇಂಡಿಯಾ- 2019’

0
ಬೆಂಗಳೂರು, ಸೆಪ್ಟೆಂಬರ್ 23, 2019 (www.justkannada.in): ಮದುವೆ ನಂತರ ಮಹಿಳೆಯರ ದಿನ ನಿತ್ಯದ ಕೆಲಸಗಳಲ್ಲೇ ಕಳೆದುಹೋಗುತ್ತದೆ. ಗಂಡ, ಮಕ್ಕಳು ಹೀಗೆ ಸಂಸಾರ ನಿರ್ವಹಣೆಯಲ್ಲಿಯೇ ದಿನ ಕಳೆದುಹೋಗುತ್ತದೆ. ಇನ್ನು ವೃತ್ತಿನಿರತ ಮಹಿಳೆಯರಾದರೆ ಕೇಳುವಂತೆಯೇ ಇಲ್ಲ...

ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಮುಂದೂಡಿಕೆ ಬಗ್ಗೆ ಇಂದು ಸಂಜೆ ವೇಳೆಗೆ ಸ್ಪಷ್ಟ ನಿರ್ಧಾರ- ಪ್ರಾದೇಶಿಕ...

0
ಬೆಂಗಳೂರು,ಸೆ,23,2019(www.justkannada.in):  ರಾಜ್ಯದಲ್ಲಿ  15 ಮಂದಿ ಅನರ್ಹ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ  ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆ  ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ ಮುಂದೂಡಿಕೆ ಬಗ್ಗೆ ಇಂದು ಸಂಜೆ ವೇಳೆಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು...

ಅನರ್ಹ ಶಾಸಕರ ಅರ್ಜಿ ವಿಚಾರಣೆ ಕೆಲ ಕಾಲ ಮುಂದೂಡಿದ ಸುಪ್ರೀಂಕೋರ್ಟ್…

0
ನವದೆಹಲಿ,ಸೆ,23,2019(www.justkannada.in):  ಅನರ್ಹತೆ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನ ಸುಪ್ರೀಂಕೋರ್ಟ್ ಕೆಲ ಕಾಲ ಮುಂದೂಡಿದೆ. ಅನರ್ಹ ಶಾಸಕರ ಅರ್ಜಿ ವಿಚಾರಣೆ ಇಂದು ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ...

ನಾಳೆ ಬೆಳಿಗ್ಗೆಯೇ ದಾಳಿ ನಡೆದ್ರೂ ಹೆದರಲ್ಲ: ಇಡಿ, ಐಟಿ ಯಾವುದೇ ತನಿಖೆಗೂ ನಾನು ಸಿದ್ಧ- ಹೆಚ್.ವಿಶ್ವನಾಥ್ ಗೆ ಮಾಜಿ...

0
ಮೈಸೂರು,ಸೆ,23,2019(www.justkannada.in): ನಾವು ಜಮಿನ್ದಾರು. ನಮ್ಮದು ಶ್ರೀಮಂತ ಕುಟುಂಬ. ನಾನು ಇಲ್ಲಿ ಎಲ್ಲೋ ಫಿಲಂ ಮಾಡಿಲ್ಲ. ಯಾರ ಮನೆಯ ಎಂಜಲು ತೊಳೆದಿಲ್ಲ. ರಾಮದಾಸ್ ಮನೆಯಲ್ಲಿ ಚಡ್ಡಿ ಒಗೆದಿಲ್ಲ ಎಂದು ವಾಗ್ದಾಳಿ ನಡೆಸಿದ್ದ ಅನರ್ಹ ಶಾಸಕ ಹೆಚ್.ವಿಶ್ವನಾಥ್...

ಹೆಚ್.ವಿಶ್ವನಾಥ್ ಬ್ಲೂ ಬಾಯ್: ಚಾಮುಂಡಿ ಬೆಟ್ಟಕ್ಕೆ ಬನ್ನಿ ಪ್ರಮಾಣ ಮಾಡಿ ಎಂದು ಸವಾಲು ಹಾಕಿ ಸಿಡಿ ಬಹಿರಂಗಪಡಿಸಿದ ಮಾಜಿ...

0
ಮೈಸೂರು,ಸೆ,23,2019(www.justkannada.in): ನಾನು  ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ ಎಂದು ಚಾಮುಂಡೇಶ್ವರಿ ಮುಂದೆ ನಿಜ ಹೇಳಿ ಬನ್ನಿ ಎಂದು ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ಗೆ ಮಾಜಿ ಸಚಿವ ಸಾ.ರಾ ಮಹೇಶ್ ಸವಾಲು ಹಾಕಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ...

ಅನರ್ಹ ಶಾಸಕರನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ-ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ..

0
ಕಲಬುರಗಿ,ಸೆ,23,2019(www.justkannada.in): ಯಾವುದೇ ಕಾರಣಕ್ಕೂ ಅನರ್ಹ ಶಾಸಕರನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅನರ್ಹ ಶಾಸಕರ ಅರ್ಜಿ...

ತಿಹಾರ್ ಜೈಲಿಗೆ ಭೇಟಿ ನೀಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ…

0
ನವದೆಹಲಿ, ಸೆ,23,2019(www.justkannada.in):  ತಿಹಾರ್ ಜೈಲಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭೇಟಿ ನೀಡಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಧೈರ್ಯ ಹೇಳಿದ್ದಾರೆ. ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಐಎನ್‌ಎಕ್ಸ್ ಮೀಡಿಯಾ...

ಆಪರೇಷನ್ ಸಂತ್ರಸ್ತರ ರಕ್ಷಣೆ ದಿಲ್ಲಿಗೆ ಹೋಗಿ ನೆರೆ ಸಂತ್ರಸ್ತರ ಹೆಸರು ಹೇಳುವ ಯಡಿಯೂರಪ್ಪ: ಮಾಜಿ ಸಿಎಂ ಎಚ್.ಡಿಕೆ ಟೀಕೆ

0
ಬೆಂಗಳೂರು, ಸೆಪ್ಟೆಂಬರ್ 22, 2019 (www.justkannada.in): ಆಪರೇಷನ್ ಕಮಲದ ಸಂತ್ರಸ್ತರ ರಕ್ಷಣೆಗಾಗಿ ದಿಲ್ಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸಂತ್ರಸ್ತರ ಪರಿಹಾರ ಧನ ಸಹಾಯ ಕೋರಲು ದೆಹಲಿಗೆ ತೆರಳಿದ್ದೇನೆ ಎಂದಿರುವುದು ಒಂದು 'ರಾಜಕೀಯ...

ಸಚಿವ ಕೆ.ಎಸ್.ಈಶ್ವರಪ್ಪಗೂ ತಟ್ಟಿದ ಚುನಾವಣೆ ನೀತಿ ಸಂಹಿತೆ ಎಫೆಕ್ಟ್ !, ವಡ್ಡ ಪದ ಬಳಕೆಗೆ ಪ್ರತಿಭಟನೆ ಬಿಸಿ !

0
ಮೈಸೂರು, ಸೆಪ್ಟೆಂಬರ್ 22, 2019 (www.justkannada.in): ಇಂದು ಸಚಿವ ಕೆ.ಎಸ್.ಈಶ್ವರಪ್ಪಗೆ ನೀತಿ ಸಂಹಿತೆ ಎಫೆಕ್ಟ್ ಎದುರಾಯಿತು. ಹೀಗಾಗಿ ಮೈಸೂರು ಪ್ರವಾಸ ಮೊಟಕುಗೊಳಿಸಿ ಹಿಂದಿರುಗಿದರು.ಜತೆಗೆ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನೆ ರದ್ದು ಮಾಡಿ ಕೇವಲ ಕೇವಲ ಚಾಮುಂಡಿ ಬೆಟ್ಟಕ್ಕೆ...