Tuesday, May 5, 2026
Home Blog Page 4403

ಅಭಿಮಾನಿಗಳಿಗೆ ‘ಆಯುಧಪೂಜೆ’ ಗಿಫ್ಟ್ ಕೊಟ್ಟ ಪವರ್ ಸ್ಟಾರ್ !

0
ಬೆಂಗಳೂರು, ಅಕ್ಟೋಬರ್ 5, 2019 (www.justkannada.in): ಪುನೀತ್‌ ರಾಜ್‌ಕುಮಾರ್‌ ನಟಿಸಿರುವ 'ಯುವರತ್ನ' ಸಿನಿಮಾದ ಟೀಸರ್‌ ಅ.7ರಂದು ಸಂಜೆ 5.30ಕ್ಕೆ ಬೆಂಗಳೂರಿನ ಸಂತೋಷ್‌ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ನಟ ಪುನೀತ್‌ ರಾಜ್‌ಕುಮಾರ್‌ ಖುದ್ದು ಈ ವಿಷಯವನ್ನು ಟ್ವೀಟರ್‌ನಲ್ಲಿ...

ಬ್ಯಾಡ್ಮಿಂಟನ್ ಗ್ರೌಂಡ್’ನಲ್ಲಿ ಬೆವರು ಹರಿಸುತ್ತಿದ್ದಾರೆ ಪರಿಣಿತಿ ಚೋಪ್ರಾ

0
ಬೆಂಗಳೂರು, ಅಕ್ಟೋಬರ್ 5, 2019 (www.justkannada.in): ನಟಿ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಬ್ಯಾಡ್ಮಿಂಟನ್ ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಹೌದು. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾಗಾಗಿ ಪರಿಣಿತಿ ಚೋಪ್ರಾ ಸೂಕ್ತ ತರಬೇತಿ ಪಡೆಯುತ್ತಿದ್ದಾರೆ. ಕ್ರೀಡಾಪಟುವೊಬ್ಬರ...

ಸಪ್ತಪದಿ ತುಳಿಯಲು ಸಜ್ಜಾದ ‘ಆ ದಿನಗಳ’ ಅರ್ಚನಾ !

0
ಬೆಂಗಳೂರು, ಅಕ್ಟೋಬರ್ 5, 2019 (www.justkannada.in): ಆ ದಿನಗಳು ಖ್ಯಾತಿಯ ನಟಿ ಅರ್ಚನಾ ವೇದಾ-ಜಗದೀಶ್ ಎಂಬುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜಗದೀಶ್ ಹೆಲ್ತ್ ಕೇರ್ ಕಂಪನಿಯೊಂದರ ಉಪಾಧ್ಯಕ್ಷರಾಗಿ...

2020ಕ್ಕೆ ‘ಮೈ ನೇಮ್ ಇಸ್ ಸಿದ್ದೇಗೌಡ’ನಿಗೆ ಸತೀಶ್ ನಿನಾಸಂ ಆ್ಯಕ್ಸನ್ ಕಟ್ !

0
ಬೆಂಗಳೂರು, ಅಕ್ಟೋಬರ್ 5, 2019 (www.justkannada.in): ಸತೀಶ್ ನೀನಾಸಂ ಚಿತ್ರ ನಿರ್ದೇಶನ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಚಿತ್ರ  ನೋಡಲು  ಅವರ ಅಭಿಮಾನಿಗಳು 2020ರವರೆಗೆ ಕಾಯಬೇಕು ! 2019ರಲ್ಲಿ ಒಪ್ಪಿಕೊಂಡಿರುವ, 'ಬ್ರಹ್ಮಚಾರಿ', 'ಗೋದ್ರಾ', 'ಪರಿಮಳ ಲಾಡ್ಜ್', ಮತ್ತೊಂದು...

ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ತಾಲೀಮು: ಗಂಭೀರವಾಗಿ ಹೆಜ್ಜೆ ಹಾಕುತ್ತಾ ಸಾಗಿದ  ಕ್ಯಾಪ್ಟನ್ ಅರ್ಜುನ….

0
ಮೈಸೂರು,ಅ,5,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಇನ್ನು ಮೂರು ದಿನಗಳು ಮಾತ್ರ ಬಾಕಿಯಿದ್ದು, ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ. ಈ ನಡುವೆ ಇಂದು ವಿಜಯದಶಮಿಯ ದಿನ ಚಿನ್ನದ ಅಂಬಾರಿಯಲ್ಲಿ...

‘ಅಮೆರಿಕಾ ಅಧ್ಯಕ್ಷ’ನಿಗೂ ಪೈರಸಿ ಕಾಟ !

0
ಬೆಂಗಳೂರು, ಅಕ್ಟೋಬರ್ 5, 2019 (www.justkannada.in):  ನಟ ಶರಣ್ ಹಾಗೂ ರಾಗಿಣಿ ಅಭಿನಯದ 'ಅಧ್ಯಕ್ಷ ಇನ್ ಅಮೇರಿಕಾ' ಚಿತ್ರವು ನಿನ್ನೆಯಷ್ಟೇ ಅದ್ದೂರಿಯಾಗಿ ತೆರೆ ಕಂಡಿದೆ. ಆದರೆ ಮರುದಿನವೇ ಚಿತ್ರವನ್ನು ಆನ್ ಲೈನ್ನಲ್ಲಿ ರಿಲೀಸ್ ಮಾಡಿ...

ಮೈಸೂರು ಅರಮನೆ ವೇದಿಕೆಯಲ್ಲೂ ಎಂಗೇಜ್’ಮೆಂಟ್ ಮಾಡ್ಕೋಬಹುದಾ…?! ಚಂದನ್ ಶೆಟ್ಟಿ-ನಿವೇದಿತಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಟೀಕೆ…

0
ಮೈಸೂರು,ಅ,5,2019(www.justkannada.in):  ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಯುವ ದಸರಾ ವೇದಿಕೆಯಲ್ಲೇ ರ್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಇದೀಗ ವಿವಾದಕ್ಕೀಡಾಗಿದೆ. ಯುವದಸರಾ...

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪ್ರತಿಭಟನೆ ಬಿಸಿ…

0
ಹುಬ್ಬಳ್ಳಿ,ಅ,5,2019(www.justkannada.in): ಕೇಂದ್ರ ಸರ್ಕಾರ ರಾಜ್ಯಕ್ಕೆ ಕಡಿಮೆ ಪ್ರಮಾಣದ ನೆರೆ ಪರಿಹಾರ ಬಿಡುಗಡೆ ಮಾಡಿದ್ದನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ...

ಪ್ರಧಾನಿ ಮೋದಿಯದ್ದು ಹಿಟ್ಲರ್ ಆಡಳಿತ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ…

0
ಮಂಗಳೂರು,ಅ,5,2019(www.justkannada.in):   ಪ್ರಧಾನಿ ಮೋದಿಯದ್ದು ಹಿಟ್ಲರ್ ಆಡಳಿತ.  ಮೋದಿ ವಿರುದ್ದ ಯಾರೂ ಮಾತನಾಡಬಾರದು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ.ವಾಗ್ದಾಳಿ ನಡೆಸಿದರು. ಮಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ನಾವು ರಾಜ್ಯಕ್ಕೆ ಕನಿಷ್ಟ 5 ಸಾವಿರ...

ಕೇಂದ್ರಕ್ಕೆ ಮತ್ತೆ ಪತ್ರ ಬರೆಯುತ್ತೇನೆ: ಹೇಗಾದ್ರೂ ಮಾಡಿ ನೆರೆ ಪರಿಹಾರ ಕೊಡಲಿ – ಮಾಜಿ ಪ್ರಧಾನಿ ಹೆಚ್. ಡಿ...

0
ಬೆಂಗಳೂರು,ಅ,4,2019(www.justkannada.in): ರಾಜ್ಯದ  ನೆರೆ ಹಾವಳಿ ಬಗ್ಗೆ ವಿಸ್ತೃತವಾಗಿ ಮತ್ತೆ ಪತ್ರ ಬರೆಯುತ್ತೇನೆ. ನನಗೆ ಗೊತ್ತಾಗುತ್ತೆ ಆರ್ಥಿಕ ಬಿಕ್ಕಟ್ಟು ಇದೆ. ಆದ್ರೆ ಕೇಂದ್ರ ಹೇಗಾದ್ರೂ ಮಾಡಿ ಪರಿಹಾರ ಕೊಡಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ...