Monday, May 4, 2026
Home Blog Page 4387

ವಿಧಾನ ಮಂಡಲ ಅಧಿವೇಶನದ ಅವಧಿ ಹೆಚ್ಚಿಸುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಪಟ್ಟು…

0
ಬೆಂಗಳೂರು,ಅ,12,2019(www.justkannada.in):  ಕೇವಲ ಮೂರೇ ದಿನಕ್ಕೆ  ವಿಧಾನಮಂಡಲ ಅಧಿವೇಶನ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ಅಧಿವೇಶನದ ಅವಧಿ ಹೆಚ್ಚಿಸುವಂತೆ ಪಟ್ಟು ಹಿಡಿದರು. ವಿಧಾನಸಭೆ ಕಲಾಪ ಆರಂಭವಾಗಿದ್ದು, ಕಲಾಪದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ,...

ಚುನಾವಣೆಗೆ ಸಿದ್ಧರಾಗುವಂತೆ ಕಾಂಗ್ರೆಸ್ ಶಾಸಕರಿಗೆ ಸಿದ್ಧರಾಮಯ್ಯ ಸೂಚನೆ…

0
ಬೆಂಗಳೂರು,ಅ,12,2019(www.justkannada.in):  ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಪತನವಾಗುತ್ತೆ. ಹೀಗಾಗಿ ಚುನಾವಣೆಗೆ ಸಿದ್ಧರಾಗಿರಿ ಎಂದು ಸಿಎಲ್ ಪಿ ನಾಯಕ ಸಿದ್ಧರಾಮಯ್ಯ ಕಾಂಗ್ರೆಸ್ ಶಾಸಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ನಿನ್ನೆ ಕಾಂಗ್ರೆಸ್ ಶಾಸಕರ ಜತೆ ವಿಧಾನಸೌಧದಲ್ಲಿ...

ಕಾನೂನಿನ ಪ್ರಕಾರವೇ ಐಟಿ ದಾಳಿ: ರಾಜಕೀಯ ಬೆರೆಸಲು ಹೋಗಲ್ಲ ಅಂದ್ರು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್…

0
ಬೆಂಗಳೂರು,ಅ,12,2019(www.justkannada.in):  ಕಾನೂನಿನ ಪ್ರಕಾರವೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕೆ ರಾಜಕೀಯ ಲೇಪನ ಬಳಿಯಲು ಹೋಗಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆ ನಿವಾಸದ ಮೇಲೆ ಐಟಿ ದಾಳಿ ವಿಚಾರಕ್ಕೆ...

8ನೇ ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್: ದಾಖಲೆ ಬರೆದ ಮೇರಿ ಕೋಮ್

0
ಬೆಂಗಳೂರು, ಅಕ್ಟೋಬರ್ 12, 2019 (www.justkannada.in): ಮೇರಿಕೋಮ್ ದಾಖಲೆಯ 8ನೇ ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಇತಿಹಾಸ ಕಂಡ ಅತ್ಯಂತ ಯಶಸ್ವಿ ಬಾಕ್ಸರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ರಷ್ಯಾದ...

ಕಿಂಗ್ಸ್‌ ಇಲೆವನ್ ಪಂಜಾಬ್ ತಂಡಕ್ಕೆ ಅನಿಲ್ ಕುಂಬ್ಳೆ ಕೋಚ್

0
ಬೆಂಗಳೂರು, ಅಕ್ಟೋಬರ್ 12, 2019 (www.justkannada.in):ಅನಿಲ್ ಕುಂಬ್ಳೆ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಆಡುವ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಕನ್ನಡಿಗ ಆಟಗಾರ ಸುನಿಲ್ ಜೋಶಿ...

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಿಂದ ಉಚಿತ ಸಿನಿಮಾ ತರಬೇತಿ

0
ಬೆಂಗಳೂರು, ಅಕ್ಟೋಬರ್ 12, 2019 (www.justkannada.in): ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಸಿನಿಮಾ ಆಸಕ್ತರಿಗಾಗಿ ಉಚಿತ ಚಲನಚಿತ್ರ ತರಬೇತಿ ಶಿಬಿರವನ್ನು ಆಯೋಜಿಸಿದೆ. 'ನಾಡಿನಾದ್ಯಂತ ಇರುವ ಅನೇಕ ಸಿನಿಮಾ ಆಸಕ್ತರು ಹೊಸ ತಂತ್ರಜ್ಞಾನದೊಂದಿಗೆ ಸಿನಿಮಾ ತಯಾರಿಸಲು...

‘ಸಾಹೋ’ ಫ್ಲಾಪ್: ಸಾಲದ ಸುಳಿಯಲ್ಲಿ ಪ್ರಭಾಸ್ ?

0
ಮುಂಬೈ, ಅಕ್ಟೋಬರ್ 12, 2019 (www.justkannada.in): ಸಾಹೋ ಫ್ಲಾಪ್ ಆಗಿದ್ದು, ಹಾಕಿದ ಬಂಡವಾಳವೂ ವಾಪಸ್ಸು ಬರಲಿಲ್ಲ. ಇದರಿಂದಾಗಿ ನಟ ಪ್ರಭಾಸ್​​ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಒಂದೆಡೆ ಸಾಹೋ ರಿಲೀಸ್​​ ಆಗಿ 400 ಕೋಟಿ...

ಅಮ್ಮನಾಗುವ ಖುಷಿಯಲ್ಲಿದ್ದಾರೆ ನಟಿ ಕಲ್ಕಿ ಕೊಹ್ಲಿನ್‌

0
ಮುಂಬೈ, ಅಕ್ಟೋಬರ್ 12, 2019 (www.justkannada.in): ಬಾಲಿವುಡ್‌ ನಟಿ, ಬರಹಗಾರ್ತಿ ಕಲ್ಕಿ ಕೊಹ್ಲಿನ್‌ ಈಗ ಅಮ್ಮನಾಗುತ್ತಿರುವ ಸಂತಸದಲ್ಲಿದ್ದಾರೆ. ಹೌದು. ವಾರಗಳ ಹಿಂದೆ ಈ ನಟಿ, ತಾವು ಗರ್ಭಿಣಿ ಎಂದು ಹಂಚಿಕೊಂಡಿದ್ದರು. ಈ ಹೊಸ ಜವಾಬ್ದಾರಿಯನ್ನು...

ಹಲ್ಲೆಗೆ ಮುಂದಾದ ಅತ್ಯಾಚಾರ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್…

0
ಕೋಲಾರ,ಅ,11,2019(www.justkannada.in):  ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆ ಮರಿಸಿಕೊಂಡಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಅತ್ಯಾಚಾರ ಆರೋಪಿ ಕುಟ್ಟಿ ಎಂಬಾತನ ಮೇಲೆಯೇ ಪೊಲೀಸರು ಫೈರಿಂಗ್ ಮಾಡಿರುವುದು. ಕೆಜಿ.ಎಫ್...

ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ- ಮತ್ತು ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಭೇಟಿ: ದೇಗುಲಗಳ ವೀಕ್ಷಣೆ…..

0
ತಮಿಳುನಾಡು,ಅ,11,2019(www.justkannada.in):   ಎರಡು ದಿನಗಳ ಕಾಲ ಅನೌಪಚಾರಿಕ ಭೇಟಿಗೆ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಜತೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ದೇಗುಲಗಳನ್ನ ವೀಕ್ಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ...