Sunday, May 3, 2026
Home Blog Page 4363

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಬಿಗ್ ರಿಲೀಫ್:  ಷರತ್ತು ಬದ್ಧ ಜಾಮೀನು ಮಂಜೂರು…

0
ನವದೆಹಲಿ,ಅ,23,2019(www.justkannada.in):  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 49 ದಿನಗಳಿಂದ  ಜೈಲುವಾಸ ಅನುಭವಿಸಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಂದು ಬಿಗ್ ರಿಲೀಫ್ ಸಿಕ್ಕಿದೆ. ಡಿ.ಕೆ ಶಿವಕುಮಾರ್ ಗೆ ಷರತ್ತು...

ಚಾಮುಂಡಿ ಬೆಟ್ಟದ ರಸ್ತೆ ಕುಸಿದಿರುವ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಭೇಟಿ: 15 ದಿನಗಳ ಕಾಲ ರಸ್ತೆ ಮಾರ್ಗ...

0
ಮೈಸೂರು,ಅ,23,2019(www.justkajnnada.in):  ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ  ಚಾಮುಂಡಿಬೆಟ್ಟದ ರಸ್ತೆ ಬಳಿ ಭೂಕುಸಿತವಾಗಿದ್ದು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಾಲ್ ಹೌಸಿ ವೀವ್ ಪಾಯಿಂಟ್ ನಿಂದ ನಂದಿ...

Test Cricket Ranking: ಟೀಂ ಇಂಡಿಯಾ ನಂ.1 ಸ್ಥಾನ ಭದ್ರ

0
ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ವೈಟ್‌ವಾಶ್ ಮಾಡಿ ಗರಿಷ್ಠ...

‘ದಾದಾ’ ಗಂಗೂಲಿ ಈಗ ಬಿಸಿಸಿಐ ಅಧಿಕೃತ ಅಧ್ಯಕ್ಷ

0
ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ಬಿಸಿಸಿಐನ 39ನೇ ಅಧ್ಯಕ್ಷರಾಗಿ ಬುಧವಾರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಜವಾಬ್ದಾರಿಯನ್ನು ಮುಂದಿನ 11 ತಿಂಗಳವರೆಗೆ...

5 ವರ್ಷದಲ್ಲಿ 18ಕೆಜಿ ತೂಕ ಇಳಿಸಿಕೊಂಡ ಶ್ರದ್ಧಾ ! ಫಿಟ್ ನೆಟ್ ಗುಟ್ಟು ರಿವೀಲ್ ಮಾಡಿದ ನಟಿ

0
ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ನಟಿ ಶ್ರದ್ಧಾ ಶ್ರೀನಾತ್ ತಮ್ಮ ಫಿಟ್ ನೆಸ್ ಗುಟ್ಟನ್ನು ಹೇಳಿಕೊಂಡಿದ್ದಾರೆ. 5 ವರ್ಷಗಳಲ್ಲಿ ಶ್ರದ್ಧಾ ಬರೊಬ್ಬರಿ 18 ಕೆ.ಜಿ ತೂಕ ಇಳಿಸಿಕೊಂಡಿದ್ದಾರಂತೆ. ಚೆನ್ನಾಗಿ ಕಾಣಬೇಕೆಂಬ ಕಾರಣಕ್ಕೇ ಶ್ರದ್ಧಾ...

ಡಾಲಿಗೆ ಜೋಕರ್ ರೂಪ ನೀಡಿದ ಅಭಿಮಾನಿ !

0
ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ನಟ ಡಾಲಿ ಧನಂಜಯ್ ಜೋಕರ್ ಆಗಿದ್ದಾರೆ. ಅಂದಹಾಗೆ ಜೋಕರ್ ಮಾಡಿರುವುದು ಸಿನಿಮಾವಲ್ಲ ಬದಲಿಗೆ ಅವರ ಅಭಿಮಾನಿ. ಹೌದು. ಅವರ ಅಭಿಮಾನಿಯೊಬ್ಬರು ಧನಂಜಯ ಅವರ ಫೋಟೋವನ್ನು ಈ ರೀತಿಯಾಗಿ ಎಡಿಟ್...

ನೆರೆ ಬಂದ ಪ್ರದೇಶದಲ್ಲಿ ಮತ್ತೆ ಮಳೆ: ಇದು ನಮ್ಮ ಗ್ರಹಚಾರ ಎಂದ ಸಿಎಂ ಬಿ.ಎಸ್ ಯಡಿಯೂರಪ್ಪ…

0
ಬೆಂಗಳೂರು,ಅ,23,2019(www.justkannada.in):  ನೆರೆ ಬಂದ ಪ್ರದೇಶದಲ್ಲೇ ಮತ್ತೆ ಮಳೆಯಾಗಿದೆ. ಹೀಗಾಗಿ ಅಧಿಕಾರಿಗಳ ಜತೆ ಚರ್ಚಿಸಿ ನೆರೆ ಪರಿಹಾರಕ್ಕೆ ಸೂಚಿಸಿದ್ದೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ,  ಇದು...

ಕಿಮ್ ಶರ್ಮಾ ಬಿಕಿನಿ ಫೋಟೋ ವೈರಲ್ ! ಫ್ಯಾನ್ಸ್ ಫಿದಾ !!

0
ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ಕಿಮ್ ಶರ್ಮಾ ವೈಟ್ ಕಲರ್ ನ ಟೂ ಪೀಸ್ ಬಿಕಿನಿ ಧರಿಸಿ ಆ ಚಿತ್ರವನ್ನು ಟ್ವಿಟ್ಟರ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕಿಮ್ ಶರ್ಮಾ ಫೋಟೋಗಳು...

ಇಂದು ‘ಬಾಹುಬಲಿ’ ಪ್ರಭಾಸ್ ಗೆ ಜನ್ಮ ದಿನದ ಸಂಭ್ರಮ

0
ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ಇಂದು ಚಿತ್ರರಂಗದ ಬಾಹುಬಲಿ, ನಟ ಪ್ರಭಾಸ್ ಗೆ ಇಂದು ಜನ್ಮದಿನದ ಸಂಭ್ರಮ. 41 ನೇ ವಸಂತಕ್ಕೆ ಕಾಲಿಟ್ಟಿರುವ ನೆಚ್ಚಿನ ನಟನಿಗೆ ಅಭಿಮಾನಿಗಳೌ ಟ್ವಿಟರ್ ನಲ್ಲಿ ಜನ್ಮದಿನದ ಶುಭಾಶಯ...

ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಹಾಲಿವುಡ್’ನ ‘ಟರ್ವಿುನೇಟರ್: ಡಾರ್ಕ್ ಫೇಟ್’ ಚಿತ್ರ ರಿಲೀಸ್

0
ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ಹಾಲಿವುಡ್ 'ಟರ್ವಿುನೇಟರ್: ಡಾರ್ಕ್ ಫೇಟ್' ಚಿತ್ರ ಕನ್ನಡ ಭಾಷೆಯಲ್ಲೂ ತೆರೆಗೆ ಬರಲಿದೆ. ಚಿತ್ರವು ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಟ್ರೈಲರ್ ಅನ್ನು ಕಿಚ್ಚ...