ಕಿಮ್ ಶರ್ಮಾ ಬಿಕಿನಿ ಫೋಟೋ ವೈರಲ್ ! ಫ್ಯಾನ್ಸ್ ಫಿದಾ !!

ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ಕಿಮ್ ಶರ್ಮಾ ವೈಟ್ ಕಲರ್ ನ ಟೂ ಪೀಸ್ ಬಿಕಿನಿ ಧರಿಸಿ ಆ ಚಿತ್ರವನ್ನು ಟ್ವಿಟ್ಟರ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಿಮ್ ಶರ್ಮಾ ಫೋಟೋಗಳು ಪಡ್ಡೆಗಳ ಹೃದಯಬಡಿತ ಹೆಚ್ಚಿಸಿವೆ. ಅಂದಹಾಗೆ ಬಾಲಿವುಡ್ ಬ್ಲಾಕ್ ಬಸ್ಟರ್ ‘ಮೊಹಬ್ಬತೇನ್’ (2000) ಚಿತ್ರದ ಮೂಲಕ ಕಿಮ್ ಶರ್ಮಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಆ ನಂತರ ಕೃಷ್ಣವಂಶಿ ಅವರ ‘ಖಡ್ಗಮ್’ ಟಾಲಿವುಡ್‌ನಲ್ಲಿ ಕಿಮ್ ಗೆ ಬ್ರೇಕ್ ನೀಡಿತು. ಯುವರಾಜ್ ಸಿಂಗ್ ಜೊತೆ ಲೀವ್-ಇನ್ ರಿಲೇಶನ್ ಶಿಪ್ ನಿಂದ ಹೆಚ್ಚಾಗಿ ಸುದ್ದಿಯಲ್ಲಿದ್ದರು ಕಿಮ್.