ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ರೌಡಿಶೀಟರ್ ಮೇಲೆ ಫೈರಿಂಗ್
ಮಂಗಳೂರು:ಮೇ-10:(www.justkannada.in) ಕುಖ್ಯಾತ ರೌಡಿಶೀಟರ್ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದಾಗ ರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡುಹಾರಿಸಿ ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಟೊರಿಯಸ್ ರೌಡಿ ಗೌರೀಶ್ ಹಲ್ಲೆಗೆ ಮುಂದಾದಾತ. ಗೌರೀಶ್ ಜನರಿಂದ ಹಫ್ತಾ...
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಯೋಧ ಹಾಕಿದ್ದ ಮೊದಲ ಮತವೇ ಅಸಿಂಧು…
ಮಂಡ್ಯ,ಮೇ,10,2019(www.justkannada.in): ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ಹಾಕಿದ್ದ ಮೊದಲ ಮತವೇ ಅಸಿಂಧುವಾಗಿದೆ.
ಹೌದು, ಗೌಪ್ಯತೆ ಕಾಪಾಡದ ಹಿನ್ನೆಲೆ ಮಂಡ್ಯ ಮೂಲದ ಸಿಆರ್ಪಿಎಫ್ ಯೋಧ ರಾಜನಾಯಕ್ ಎಂಬುವವರು ಅಂಚೆ...
ಐದು ಭಾಷೆಗಳಲ್ಲಿ ರವಿ ಬಸ್ರೂರ್ ಚಿತ್ರ ನಿರ್ಮಾಣ
ಬೆಂಗಳೂರು, ಮೇ 10, 2019 (www.justkannada.in): 'ಕೆಜಿಎಫ್' ಸಿನಿಮಾಗೆ ರವಿ ಬಸ್ರೂರ್ ಸಂಗೀತ ನೀಡಿದ್ದರು. ಇದೀಗ ಅವರ ನಿರ್ದೇಶನದ ಸಿನಿಮಾ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ.
'ಕಟಕ' ಸಿನಿಮಾ ನಂತರ 'ಗಿರ್ಮಿಟ್' ಎಂಬ ಮತ್ತೊಂದು ಸಿನಿಮಾವನ್ನು...
ಎಸ್ ಸಿ, ಎಸ್ ಟಿ ನೌಕರರ ಬಡ್ತಿಯಲ್ಲಿ ಮೀಸಲಾತಿ ವಿಚಾರ: ರಾಜ್ಯ ಸರ್ಕಾರ ಕಾಯ್ದೆ ಎತ್ತಿ ಹಿಡಿದ ಸುಪ್ರೀಂಕೋರ್ಟ್….
ನವದೆಹಲಿ,ಮೇ,10,2019(www.justkannada.in): ಎಸ್ ಸಿ/ ಎಸ್ ಟಿ ನೌಕರರ ಬಡ್ತಿಯಲ್ಲಿ ಮೀಸಲಾತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್ ಸಿ, ಎಸ್...
ವಿಜಯ್ ದೇವರಕೊಂಡ ಬರ್ತ್ ಡೇಗೆ ಸ್ಪೆಷಲ್ ವಿಶ್ ಮಾಡಿದ ರಶ್ಮಿಕಾ
ಬೆಂಗಳೂರು, ಮೇ 10, 2019 (www.justkannada.in): ನಟ ವಿಜಯ್ ದೇವರಕೊಂಡ ಅವರ ಹುಟ್ಟುಹುಬ್ಬ ಆಚರಿಸಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರಿಗೆ ಡಿಯರ್ ಬಾಬಿ ಎಂದು ಕರೆಯುವ ಮೂಲಕ ಶುಭಾಶಯ ತಿಳಿಸಿದ್ದಾರೆ.
ನಟಿ ರಶ್ಮಿಕಾ ಅವರು...
ಸಲ್ಮಾನ್ ಚಿತ್ರಕ್ಕೆ ಪ್ರೇಮ್ ನಿರ್ದೇಶನ ಮಾಡುತ್ತಿಲ್ಲ: ಅಂತೆ-ಕಂತೆಗಳಿಗೆ ಬ್ರೇಕ್ ಹಾಕಿದ ಕಿಚ್ಚ ಸುದೀಪ್
ಬೆಂಗಳೂರು, ಮೇ 10, 2019 (www.justkannada.in): ಇತ್ತೀಚಿಗೆ ಜೋಗಿ ಪ್ರೇಮ್ ಸಲ್ಮಾನ್ ಗೆ ಚಿತ್ರ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಇದಕ್ಕೆ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ...
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದ: ಮಧ್ಯಸ್ಥಿಕೆ ಸಮಿತಿಗೆ ಕಾಲಾವಕಾಶ ನೀಡಿ ವಿಚಾರಣೆ ಅ.15ಕ್ಕೆ ಮುಂದೂಡಿಕೆ….
ನವದೆಹಲಿ,ಮೇ,10,2019(www.justkannada.in): ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನ ಅಗಸ್ಟ್ 15ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ.
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದ ಸಂಬಂಧ ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು. ಮಧ್ಯಸ್ಥಿಕೆ ಸಮಿತಿ ಮುಚ್ಚಿದ ಲಗೋಟೆಯಲ್ಲಿ ವರದಿ ಸಲ್ಲಿಸಿತು. 13,500ಪುಟಗಳ...
ಕೆಜಿಎಫ್-2 ಚಿತ್ರೀಕರಣ ಮುಂದೂಡಿದ ಚಿತ್ರತಂಡ ?!
ಬೆಂಗಳೂರು, ಮೇ 10, 2019 (www.justkannada.in): ಕೆಜಿಎಫ್ ಚಾಪ್ಟರ್ ೨ ಚಿತ್ರೀಕರಣ ಸದ್ಯ ಮುಂದೂಡಿಕೆಯಾಗಿದೆ.
ಕೆಜಿಎಫ್ ಚಾಪ್ಟರ್ ೧ ಈಗಾಗಲೇ ಸಖತ್ ಸದ್ದು ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರೀ ಹೆಸರು ಮಾಡಿದ ಸಿನಿಮಾ. ಇನ್ನು...
ಶಂಕರ್ ಅಶ್ವಥ್ ಫೋಸ್ಟ್’ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮೆಚ್ಚುಗೆ
ಬೆಂಗಳೂರು, ಮೇ 10, 2019 (www.justkannada.in): ಹಿರಿಯ ನಟ ಶಂಕರ್ ಅಶ್ವಥ್ ಫೇಸ್‍ಬುಕ್‍ನಲ್ಲಿ ತಂದೆ ಬಗ್ಗೆ ಒಂದು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
"ನನ್ನ ತಂದೆ ನನ್ನನ್ನು...
ಚಲುವರಾಯಸ್ವಾಮಿಯಿಂದ ರಾಜಕೀಯ ವ್ಯಭಿಚಾರದ ಕೆಲಸ: ಮೈತ್ರಿ ಅಭ್ಯರ್ಥಿ ಸುಮಲತಾ ಪರ ಹಣ ಹಂಚಿಕೆ-ಶಾಸಕ ಸುರೇಶ್ ಗೌಡ ಗಂಭೀರ ಆರೋಪ….
ಮಂಢ್ಯ,ಮೇ,10,2019(www.justkannada.in): ಮಾಜಿ ಶಾಸಕ ಚಲುವರಾಯಸ್ವಾಮಿ ಮೈತ್ರಿ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡಿ ಹಣ ಹಂಚಿದ್ದಾರೆ. ಅವರಿಂದ ರಾಜಕೀಯ ವ್ಯಭಿಚಾರದ ಕೆಲಸ ನಡೆದಿದೆ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ...