ಮಗುವಿಗೆ ನರೇಂದ್ರ ಮೋದಿ ಹೆಸರಿಟ್ಟ ಉತ್ತರ ಪ್ರದೇಶದ ಮುಸ್ಲಿಂ ಮಹಿಳೆ
ಹೊಸದಿಲ್ಲಿ, ಮೇ 26, 2019 (www.justkannada.in): ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಮೇ 23ರಂದು ಮಗುವಿಗೆ ಮುಸ್ಲಿಂ ಮಹಿಳೆಯೊಬ್ಬರು 'ನರೇಂದ್ರ ದಾಮೋದರ್ ದಾಸ್ ಮೋದಿ' ಎಂದು ಹೆಸರಿಟ್ಟಿದ್ದಾರೆ.
ಉತ್ತರ ಪ್ರದೇಶದ ಗೊಂಡಾದ ಮಹ್ರೌರ್ ಗ್ರಾಮದ...
“ಸಂಸದೆ ಸ್ಮೃತಿ ಇರಾನಿ ಬೆಂಬಲಿಗ ಬಿಜೆಪಿ ಕಾರ್ಯಕರ್ತನನ್ನು ಗುಂಡಿಟ್ಟು ಹತ್ಯೆ..!
ಅಮೇಠಿ, ಮೇ 26, 2019 :(www.justkannada.in news ) ಸಂಸದೆ ಸ್ಮೃತಿ ಇರಾನಿ ಬೆಂಬಲಿಗ ಹಾಗೂ ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್‌ನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಶನಿವಾರ ತಡ ರಾತ್ರಿ ಬರೌಲಿಯಾ ಗ್ರಾಮದಲ್ಲಿ ಹತ್ಯೆ...
ಬಿಜೆಪಿ ಸೇರುವ ನಿರ್ಧಾರ ಸದ್ಯಕ್ಕಿಲ್ಲ, ಮಂಡ್ಯ ಜನರ ಜತೆ ಚರ್ಚಿಸಿ ಬಳಿಕ ತೀರ್ಮಾನ: ಸುಮಲತಾ ಅಂಬರೀಶ್
ಬೆಂಗಳೂರು, ಮೇ 26, 2019 (www.justkannada.in): ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುವ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತಕತೆ ನಡೆಸಿದ...
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಭೇಟಿಯಾದ ನೂತನ ಸಂಸದೆ ಸುಮಲತಾ
ಬೆಂಗಳೂರು:ಮೇ-26:(www.justkannada.in) ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚುನಾವಣೆಯಲ್ಲಿ ಬೆಂಬಲಿಸಿದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಗ್ಗೆ ಆಗಮಿಸಿ, ಯಡಿಯೂರಪ್ಪ ಅವರನ್ನು ಭೇಟಿಯಾದರು. ಬಳಿಕ...
ಸರಗೂರು ತಾಲೂಕಿನಲ್ಲಿ ಮನುಷ್ಯನ ಮುಖ ಹೋಲುವ ಆಡು ಮರಿ ಜನನ !
ಮೈಸೂರು, ಮೇ 26, 2019 (www.justkannada.in): ಸರಗೂರು ತಾಲೂಕಿನ ಹುಲಿಕುರ ಗ್ರಾಮದಲ್ಲಿ ಮಾನವನ ಮುಖ ಹೋಲುವ ಆಡು ಮರಿ ಜನಿಸಿದ್ದು, ಅಚ್ಚರಿಗೆ ಕಾರಣವಾಗಿದೆ.
ಗ್ರಾಮದ ದಾಸಯ್ಯ ಎಂಬುವವರ ಮನೆಯಲ್ಲಿ ಜನಿಸಿದ ಆಡು ಮರಿ ಮುಖ...
ನೂತನ ಸರ್ಕಾರ ರಚನೆಯ ಹಕ್ಕು ಮಂಡಿಸಿದ ನರೇಂದ್ರ ಮೋದಿ
ನವದೆಹಲಿ:ಮೇ-26:(www.justkannada.in) ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಸಂಸದೀಯ ನಾಯಕರಾಗಿ ಆಯ್ಕೆಯಾದ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ನೂತನ ಸರ್ಕಾರ...
2020ಕ್ಕೆ ನಡೆಯಲಿದೆ ರಾಜ್ಯದಲ್ಲಿ ಆನ್ ಲೈನ್ ನಲ್ಲೇ ಸಿಇಟಿ
ಬೆಂಗಳೂರು:ಮೇ-26: ರಾಜ್ಯದಲ್ಲಿ 2020ಕ್ಕೆ ಆನ್‌ಲೈನ್ ಮೂಲಕವೇ ಸಿಇಟಿ ನಡೆಸಲಾಗುವುದು ಈ ಕುರಿತು ಸಿದ್ಧತೆಗಳು ಆರಂಭವಾಗಿವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಸಿಇಟಿ ರ್‍ಯಾಂಕ್ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, 2020ಕ್ಕೆ...
ಶಾಲಾ ಪ್ರಯಾಣ; ಪೋಷಕರು ಹೈರಾಣ
ಬೆಂಗಳೂರು:ಮೇ-26: ಪ್ರವಾಸಕ್ಕೆ ಬುಕ್ ಮಾಡುವ ಹವಾನಿಯಂತ್ರಿತ ವಾಹನಗಳ ಪ್ರಯಾಣ ದರವೇ ಒಂದು ಕಿ.ಮೀ.ಗೆ ಅಬ್ಬಬ್ಟಾ ಎಂದರೆ 12-15 ರೂ. ಇದೆ. ಆದರೆ, ಚಿಕ್ಕ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳ ಪ್ರಯಾಣ ದರ ಪ್ರತಿ...
ಆಪರೇಷನ್ ಫ್ಲಾಪ್ಗೆ ಸಿದ್ದರಾಮಯ್ಯ ರೆಡಿ!
ಬೆಂಗಳೂರು:ಮೇ-26: ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಯಾವುದೇ ಕಾರಣಕ್ಕೂ ಬಲಿ ಕೊಡಬಾರದೆಂಬ ಪಕ್ಷದ ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದು, ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ. ಇದರ ಮೊದಲ ಭಾಗವಾಗಿ...
ಬರಗಾಲ ಬಂದಾಗ ಎತ್ತಿನಹೊಳೆ ನೆನಪು: ಬತ್ತಿದ ನೇತ್ರಾವತಿಯಿಂದ ತೆರೆದ ಜನರ ಕಣ್ಣು
ಮಂಗಳೂರು:ಮೇ-26 ಎತ್ತಿನಹೊಳೆ ಯೋಜನೆ ವಿರೋಧಿಸಿದ್ದ ಎಲ್ಲ ಅರ್ಜಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಆವರಿಸಿದ ಸಂದರ್ಭದಲ್ಲೇ ವಜಾಗೊಳಿಸಿರುವುದು ಜನರನ್ನು ಚಿಂತೆಗೆ ಹಚ್ಚಿದೆ.
ಯೋಜನೆಗೆ ಸರ್ಕಾರ ಅನುಮೋದನೆ ನೀಡಿದಾಗ, ಬಜೆಟ್ನಲ್ಲಿ...