ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿ ಹಬ್ಬದ ಸಂಭ್ರಮ: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಕೊಡವರು….
ಕೊಡಗು,ಜೂ,8,2019(www.justkannada.in): ಕೊಡವ ಸಾಹಿತ್ಯ ಅಕಾಡಮಿಗೆ ಬೆಳ್ಳಿ ಹಬ್ಬದ ಸಂಭ್ರಮವಾಗಿದ್ದು, ಹೀಗಾಗಿ ಕೊಡವರು ಸಾಂಪ್ರದಾಯಿಕ ಉಡುಗೆಯುಟ್ಟು ಸಂಭ್ರಮಾಚರಣೆ ಮಾಡಿದರು.
ಭಾರತದ ಸ್ಕಾಟ್‍ಲ್ಯಾಂಡ್ ಎಂದೇ ಪ್ರಖ್ಯಾತವಾದ ಕೊಡಗಿನ ನಿವಾಸಿಗಳಲ್ಲಿ ಜನಾಂಗವಾದ ಕೊಡವರ ಸಂಸ್ಕೃತಿ ಮತ್ತು ಉಡುಪುಗಳೂ ಅಷ್ಟೇ...
ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿದ್ರೆ ಬೆಂಕಿ ಹತ್ತಿಕೊಳ್ಳುತ್ತೆ- ಬಿಎಸ್ ಯಡಿಯೂರಪ್ಪ..
ಕೊಪ್ಪಳ,ಜೂ,8,2019(www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ ಪಕ್ಷೇತರ ಶಾಸಕರಿಗೆ ಸ್ಥಾನ ನೀಡಿದ್ರೆ ಸಮ್ಮಿಶ್ರ ಸರ್ಕಾರದಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.
ಕೊಪ್ಪಳದಲ್ಲಿ ಬರ ಪರಿಶೀಲನೆಯಲ್ಲಿ ತೊಡಗಿರುವ ಮಾಜಿ...
ಅವರು ಮಂತ್ರಿ ಸ್ಥಾನ ಕೊಟ್ಟರೂ ಬೇಡ-ದೋಸ್ತಿ ಸರ್ಕಾರದ ವಿರುದ್ದ ಶಾಸಕ ಬಿಸಿ ಪಾಟೀಲ್ ಕಿಡಿ
ಬೆಂಗಳೂರು,ಜೂ.8,2019(www.justkannada.in): ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದ್ದು ಈ ನಡುವೆ ತಮಗೆ ಸ್ಥಾನ ಸಿಗದಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ ಸಮ್ಮಿಶ್ರ ಸರ್ಕಾರದ ವಿರುದ್ದ ಶಾಸಕ ಬಿ.ಸಿ ಪಾಟೀಲ್ ಕಿಡಿಕಾರಿದ್ದಾರೆ.
ಅವರ ಮಂತ್ರಿ ಸ್ಥಾನ...
ರಾಜ್ಯದ ದಲಿತ ಸಂಸದರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಟ್ವಿಟ್ಟರ್ ನಲ್ಲಿ ವ್ಯಂಗ್ಯ ವಿಚಾರ- ಸಿದ್ದರಾಮಯ್ಯ ವಿರುದ್ದ ವಿ,ಶ್ರೀನಿವಾಸ್ ಪ್ರಸಾದ್...
ಮೈಸೂರು,ಜೂ,8,2019(www.justkannada.in): ರಾಜ್ಯದ ದಲಿತ ಸಂಸದರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಟ್ವಿಟ್ಟರ್ ನಲ್ಲಿ ವ್ಯಂಗ್ಯ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಿ,ಶ್ರೀನಿವಾಸ್ ಪ್ರಸಾದ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಅವನಿಗೆ ಹಂತ ಹಂತದಲ್ಲೂ...
ಜನಪರ ಕೆಲಸ ಮಾಡಲು ಆಗದಿದ್ರೆ ರಾಜೀನಾಮೆ ಕೊಡಲಿ-ಸಚಿವ ಡಿಸಿ ತಮ್ಮಣ್ಣಗೆ ಸಂಸದ ಸುಮಲತಾ ಅಂಬರೀಶ್ ಟಾಂಗ್..
ಬೆಂಗಳೂರು,ಜೂ,8,2019(www.justkannada.in): ಸಮಸ್ಯೆ ಹೇಳಿಕೊಳ್ಳಲು ಬಂದ ಜನರನ್ನು ತರಾಟೆ ತೆಗೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಸಿ. ತಮ್ಮಣ್ಣ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಸಂಸದ ಸುಮಲತಾ...
ಮೈಸೂರಿನಲ್ಲಿ ಸರಣಿ ಕಳ್ಳತನ: ವಿವಿಧ ಅಂಗಡಿಗಳಲ್ಲಿ ಕಳ್ಳರ ಕೈಚಳಕ…
ಮೈಸೂರು,ಜೂ,8,2019(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ನಗರದ ಹಲವು ಅಂಗಡಿಗಳಲ್ಲಿ ಖದೀಮರು ತಮ್ಮ ಕೈ ಚಳಕ ತೋರಿದ್ದಾರೆ.
ಒಂದೇ ಕಡೆ ಸರಣಿ ಕಳ್ಳತನ ನಡೆದಿದ್ದು, ನಿನ್ನೆ ತಡ ರಾತ್ರಿ ಎಲೆಕ್ಟ್ರಿಕಲ್...
ಮನೆ ಖಾಲಿ ಮಾಡುವ ವೇಳೆ ಡ್ಯಾಮೇಜ್ ಆರೋಪ: ನಟ ಯಶ್ ವಿರುದ್ದ ಕಾನೂನು ಸಮರಕ್ಕೆ ಮುಂದಾದ್ರ ಮನೆ ಮಾಲೀಕ…
ಬೆಂಗಳೂರು,ಜೂ,8,2019(www.justkannada.in): ನಟ ರಾಕಿಂಗ್ ಸ್ಟಾರ್ ಯಶ್ ಗೆ ಮನೆ ಬಾಡಿಗೆ ವಿವಾದ ಬಗೆಹರಿದ ಬೆನ್ನಲ್ಲೆ ಇದೀಗ ನಟ ಯಶ್ ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಮನೆ ಖಾಲಿ ಮಾಡುವ ವೇಳೆ ವಸ್ತುಗಳನ್ನ ಡ್ಯಾಮೇಜ್...
ವರುಣನ ಕೃಪೆಗೆ ನಳನಳಿಸುತ್ತಿದೆ Mysore’s celebrity tree..
ಮೈಸೂರು, ಜೂ.08, 2019 : (www.justkannada.in news) : ನಗರದ ಅತ್ಯಂತ ಪುರಾತನ ಮರವೆಂದೇ ಹೆಸರು ಪಡೆದಿರುವ ' ದೊಡ್ಡಾಲದಮರ ' ಇದೀಗ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ಇದಕ್ಕೆ ಕಾರಣ ಕಳೆದ ಕೆಲ...
ಕೊನೆಗೂ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್…
ಬೆಂಗಳೂರು, ಜೂ.8,2019(www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ರಾಜ್ಯ ಸಚಿವ ಸಂಪುಟ ಜೂ.12ರಂದು ವಿಸ್ತರಣೆಯಾಗಲಿದ್ದು, ಅಂದು ಬೆಳಗ್ಗೆ 11:30ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮೂವರು ಸಚಿವರುಗಳು ಪ್ರಮಾಣ...
EXCLUSIVE..ಗೂಗಲ್ ನ ವಿಶ್ವ ವೇದಿಕೆಯಲ್ಲಿ ಭಾರತ ಪ್ರತಿನಿಧಿಸಿದ ಮೈಸೂರಿನ ಹೆಮ್ಮೆಯ ಯುವಕ ಭಾರತ್ ಚೆಟ್ಟಿ.
ಮೈಸೂರು, ಜೂ.08, 2019 : (www.justkannada.in news ) ನಮ್ಮ ಮೈಸೂರಿನ ಯುವಕ, ಭಾರತ್ ಚೆಟ್ಟಿ ಕ್ಯಾಲಿಫೋರ್ನಿಯಾದಲ್ಲಿ ಮೇ 7 ರಿಂದ 9 ರವರೆಗೆ ನಡೆದ ಗೂಗಲ್ ನ ವಾರ್ಷಿಕ ವಿಚಾರ ಸಂಕಿರಣದಲ್ಲಿ...