Tuesday, July 29, 2025
vtu
Home Blog Page 4309

ಪಥ ಬದಲಿಸಿ ವಾಯು ಚಂಡಮಾರುತ: ಗುಜರಾತ್’ಗೆ ಅಪಾಯವಿಲ್ಲ ಎಂಬ ತಜ್ಞರು

0
ಅಹಮದಾಬಾದ್, ಜೂನ್ 13, 2019 (www.justkannada.in): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ ಚಂಡ ಮಾರುತ ಗಾಳಿ ಇದೀಗ ಪಥ ಬದಲಿಸಿದ್ದು, ಗುಜರಾತ್‌ಗೆ ಯಾವುದೇ ಅಪಾಯವಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಯು...

ಬಿಹಾರದ 2,100 ಬಡ ರೈತರ ಸಾಲ ತೀರಿಸಿದ ಬಿಗ್ ಬಿ ಅಮಿತಾಬ್ ಬಚ್ಚನ್

0
ಮುಂಬೈ:ಜೂ-13:(www.justkannada.in) ಬಾಲಿವುಡ್ ಮೆಘಾ ಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ಹಲವಾರು ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಗಾಗ ಅನ್ನದಾತ ರೈತನಿಗೆ ಸಹಾಯ ಮಾಡುವುದೂ ಕೂಡ...

ಸೆಲೆಬ್ರೆಟಿ ಜೋಡಿ ರಘು ದೀಕ್ಷಿತ್-ಮಯೂರಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ

0
ಬೆಂಗಳೂರು,ಜೂನ್ 13, 2019 (www.justkannada.in): ಗಾಯಕ ರಘು ದೀಕ್ಷಿತ್, ಹಾಗೂ ಡ್ಯಾನ್ಸರ್ ಮಯೂರಿ ದಂಪತಿ ಬಾಳಲ್ಲಿ ಬಿರುಕು ಮೂಡಿದೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ...

ಇಬ್ಬರು ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ: ನಾಳೆ ಪ್ರಮಾಣ ವಚನ ಸ್ವೀಕಾರ

0
ಬೆಂಗಳೂರು,ಜೂನ್ 13, 2019 (www.justkannada.in): ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಪಕ್ಷೇತರ ಶಾಸಕರಿಬ್ಬರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಾಳೆ ಮಧ್ಯಾಹ್ನ 1...

ಶಿಕ್ಷಣ ಹಕ್ಕು ಕಾಯ್ದೆಯಡಿ ಸೀಟು ದಾಖಲಾತಿಗಿಂತ ತಿರಸ್ಕರಿಸಿದವರೇ ಹೆಚ್ಚು!

0
ಬೆಂಗಳೂರು:ಜೂ-13: ಖಾಸಗಿ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಸೀಟು ಪಡೆಯಲು ಮುಗಿಬೀಳುತ್ತಿದ್ದ ಪಾಲಕ, ಪೋಷಕರು ಈ ವರ್ಷ ಸೀಟು ಲಭ್ಯವಾದರೂ ಮಕ್ಕಳನ್ನು ಸೇರಿಸಿಲ್ಲ. ಆರ್‌ಟಿಇ ಅಡಿ ಸೀಟು ಹಂಚಿಕೆಯಾದ ಶಾಲೆಗಳ ಶೈಕ್ಷಣಿಕ...

ಬಾರದ ಮುಂಗಾರು, ಅನ್ನದಾತ ಕಂಗಾಲು!

0
ಬೆಂಗಳೂರು:ಜೂ-12: ಜೂನ್ ಮೊದಲ ವಾರವೇ ರಾಜ್ಯವನ್ನು ಪ್ರವೇಶಿಸಬೇಕಿದ್ದ ಮುಂಗಾರು, 2 ವಾರ ಕಳೆದರೂ ರಾಜ್ಯದತ್ತ ಸುಳಿಯದಿರುವುದು ರೈತಾಪಿ ವರ್ಗವನ್ನು ಕಂಗೆಡಿಸಿದ್ದು, ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳುಗಳು ಬಿತ್ತನೆ ಕುಂಠಿತ ಗೊಂಡಿದ್ದು, ಶೇ.42 ಮಾತ್ರ...

ಅಭದ್ರತೆ ಚರ್ಚೆ ಬಿಡಿ, ಕೆಲಸ ಮಾಡಿ ಜಿಲ್ಲಾಧಿಕಾರಿ, ಸಿಇಒ ಸಭೆ : ಅಧಿಕಾರಿ ವಲಯಕ್ಕೆ ಡಿಸಿಎಂ ಪರಮೇಶ್ವರ್ ಖಡಕ್...

0
ಬೆಂಗಳೂರು:ಜೂ-13: ಮೈತ್ರಿ ಸರ್ಕಾರ ಅಭದ್ರತೆಯಲ್ಲಿ ಇದೆ ಎಂಬ ಕೂಗಿನ ಬೆನ್ನಲ್ಲೇ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ.ಪರಮೇಶ್ವರ್, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು. ಅಲ್ಲದೆ, ಜನಪರ ಯೋಜನೆಗಳ ಅನುಷ್ಠಾನ...

ಜಲ ಸಂರಕ್ಷಣೆ ಹಾಗೂ ಜಾಗೃತಿ ಕಾರ್ಯಕ್ರಮ ರೂಪಿಸಿ- ಸಭೆಯಲ್ಲಿ ಡಿಸಿ ಮತ್ತು ಜಿ.ಪಂ ಸಿಇಓಗಳಿಗೆ ಹಲವು ಸೂಚನೆಗಳನ್ನ ನೀಡಿದ...

0
ಬೆಂಗಳೂರು, ಜೂ,12,2019(www.justkannada.in):  ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ  ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ  ಸಭೆ ನಡೆಯಿತು. ಸಭೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಹಲವು ಸೂಚನೆ,...

ನಾನು ಮನ್ಸೂರ್ ಖಾನ್ ನಿಂದ ಸಾಲ ಪಡೆದಿರುವ ಬಗ್ಗೆ ಸಾಭೀತು ಮಾಡಿದ್ರೆ ರಾಜಕೀಯ ನಿವೃತ್ತಿ- ಸಚಿವ ಜಮೀರ್ ಖಾನ್...

0
ಬೆಂಗಳೂರು,ಜೂ,12,2019(www.justkannada.in): ಹೂಡಿಕೆದಾರರಿಗೆ ಐಎಂಎ ಮಾಲೀಕ ಮನ್ಸೂರ್ ಖಾನ್ ವಂಚನೆ ಪ್ರಕರಣ ಸಂಬಂಧ ನಾನು ಮನ್ಸೂರ್ ನಿಂದ ಸಾಲ ಪಡೆದಿರುವುದು ಸಾಭೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಜಮೀರ್ ಖಾನ್...

ಆಗಷ್ಟೇ ಜನಿಸಿದ ಮಗು ಮೋರಿಗೆ: ಅನೈತಿಕ ಸಂಬಂಧಕ್ಕೆ ಬಲಿಯಾಯ್ತೇ ಹಸುಗೂಸು..?

0
ಮೈಸೂರು,ಜೂ,12,2019(www.justkannada.in):  ಆಗಷ್ಟೇ ಜನಿಸಿದ ಮಗವನ್ನ ಮೋರಿಗೆ ಬಿಸಾಡಿದ ವಿಲಕ್ಷಣ ಘಟನೆಯೊಂದು  ಮೈಸೂರು ಜಿಲ್ಲೆಯಲ್ಲಿ  ನಡೆದಿದೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಕೆಂಚನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಗಷ್ಟೆ ಜನಿಸಿದ ಹಸುಗೂಸನ್ನ ಯಾರೋ ಮೋರಿಗೆಸೆದು ಅಲ್ಲಿಂದ...