ಮೈಸೂರು ತಾಲೂಕಿನ ಹಡಜನ ಗ್ರಾಮದಲ್ಲಿ ಕಲುಶಿತ ನೀರು ಕುಡಿದು 15ಕ್ಕೂ ಹೆಚ್ಚು ಜನ ಅಸ್ವಸ್ಥ
ಮೈಸೂರು, ನವೆಂಬರ್, 24, 2019 (www.justkannada.in): ಕಲುಶಿತ ನೀರು ಸೇವನೆಯಿಂದ ಗ್ರಾಮಸ್ಥರು ಆರೋಗ್ಯದಲ್ಲಿ ವ್ಯತ್ಯಯವಾಗಿದೆ.
ಮೈಸೂರು ತಾಲೂಕಿನ ಹಡಜನ ಗ್ರಾಮದಲ್ಲಿ ಕಲುಶಿತ ನೀರು ಪೂರೈಕೆಯಾಗಿ ಈ ಅವಘಡ ಸಂಭವಿಸಿದೆ. ದೇವಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ...
ಇದೇ ನನ್ನ ಕೊನೆಯ ಚುನಾವಣೆ: ನನ್ನ ಮಾತಿಗೆ ಬದ್ಧ ಎಂದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್…
ಹೊಸಪೇಟೆ,ನ,23,2019(www.justkannada.in): ಇದೇ ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೊಸಪೇಟೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಘೋಷಣೆ ಮಾಡಿದ್ದಾರೆ.
ಹೊಸಪೇಟೆ ಕ್ಷೇತ್ರ ಹೊಸ ಚಿನ್ನಾಪುರದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಅಭ್ಯರ್ಥಿ...
ಅನರ್ಹರನ್ನ ಸೋಲಿಸೋದು ನನ್ನ ಗುರಿ ಎನ್ನುತ್ತಿರುವವರು ತಮ್ಮ ಅಪ್ಪ ಮಗನನ್ನೇ ಗೆಲ್ಲಿಸಲು ಆಗ್ಲಿಲ್ಲ- ಹೆಚ್ ಡಿಕೆಗೆ ಸಚಿವ ಈಶ್ವರಪ್ಪ...
ಬೆಳಗಾವಿ,ನ,23,2019(www.justkannada.in): ಅನರ್ಹ ಶಾಸಕರನ್ನ ಸೋಲಿಸೋದೆ ನನ್ನ ಗುರಿ ಎನ್ನುತ್ತಿದ್ದಾರೆ ಆದರೆ ತಮ್ಮ ಅಪ್ಪ ಮತ್ತು ಮಗನನ್ನೇ ಗೆಲ್ಲಿಸೋಗೆ ಆಗಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಸಚಿವ ಕೆ. ಎಸ್. ಈಶ್ವರಪ್ಪ...
ಉಪಚುನಾವಣೆಯಲ್ಲಿ ಗೆದ್ದು ಗೆದ್ಧು ಬಂದವರಿಗೆ ಸಚಿವ ಸ್ಥಾನ-ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ…
ಬೆಳಗಾವಿ,ನ,23,2019(www.justkannada.in): ಉಪಚುನಾವಣೆಯಲ್ಲಿ ಗೆದ್ದುಬಂದವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.
ಕಾಗವಾಡ ಕ್ಷೇತ್ರದ ಶಿರಗುಪ್ಪಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರು...
ಕೆ.ಆರ್ ಪೇಟೆ ಬೈ ಎಲೆಕ್ಷನ್: ‘ಜೋಡೆತ್ತು’ ವಿಚಾರ ಪ್ರಸ್ತಾಪಿಸಿ ಸವಾಲು ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್..
ಮಂಡ್ಯ,ನ,23,2019(www.justkannada.in): ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡ ಹಾಗೂ ವಿಜಯೇಂದ್ರ ಎನ್ನುವ ಎರಡು ಜೋಡೆತ್ತುಗಳನ್ನು ಬಿಟ್ಟಿದ್ದೇವೆ ತಾಕತ್ತು ಇರುವವರು ಜೋಡೆತ್ತುಗಳನ್ನ ಕಟ್ಟಿ ಹಾಕಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸವಾಲು ಹಾಕಿದರು
ಉಪಚುನಾವಣೆ...
ಹುಣಸೂರು ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಗೆ ಬೆಂಬಲ ಸೂಚಿಸಿದ ಕುರುಬ ಸಂಘಟನೆ….
ಮೈಸೂರು,ನ,23,2019(www.justkannada.in): ಡಿಸೆಂಬರ್ 15 ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ಬಹಳ ಜಿದ್ದಾಜಿದ್ದಿಗೆ ಕಾರಣವಾಗಿರುವ ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಹೆಚ್. ವಿಶ್ವನಾಥ್‌ಗೆ ಕುರುಬ ಸಂಘಟನೆಗಳು ಬೆಂಬಲ ಸೂಚಿಸಿವೆ.
ಹಾಲುಮತ ಕುರುಬ ಯುವಕರ ಸಂಘಟನೆಗಳು...
ಅವರ ತೀಟೆಗಳಿಗೆ, ಹಣ ಮಾಡೋಕೆ ನಾನು ಸಹಕಾರ ಕೊಡ್ಲಿಲ್ಲ ಅಂತಾ ಬೆನ್ನಿಗೆ ಚೂರಿ ಹಾಕಿದ್ರು- ಅನರ್ಹ ಶಾಸಕರ ವಿರುದ್ದ...
ಬೆಂಗಳೂರು,ನ,23,2019(www.justkannada.in): ಅವರ ತೀಟೆಗಳಿಗೆ, ಅವರು ಹಣ ಮಾಡೋಕೆ ನಾನು ಸಹಕಾರ ಕೊಡ್ಲಿಲ್ಲ ಅಂತಾ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಅನರ್ಹ ಶಾಸಕರ ವಿರುದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಾಧ್ಯಮಗಳ ಜತೆ...
ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ: ಘಟನೆಯನ್ನ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಕೆಲವರಿಂದ ಹುನ್ನಾರ –...
ಮೈಸೂರು,ನ,23,2019(www.justkannada.in): ಮೈಸೂರಿನ ಎನ್.ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದು ಎಸ್.ಡಿ.ಪಿ.ಐ ನ ಅಧ್ಯಕ್ಷ ಇಲಿಯಾದ್ ಮಹಮದ್ ತುಂಬ್ಡೆ ಆಗ್ರಹಿಸಿದರು.
ಮೈಸೂರಿನಲ್ಲಿ...
ದೇವನಗರಿ ದಾವಣಗೆರೆಯಲ್ಲಿ TV5 ಕನ್ನಡ ವತಿಯಿಂದ ಇದೇ ಮೊದಲ ಬಾರಿಗೆ ಶ್ರೀ ಶಿವಪಾರ್ವತಿ ಕಲ್ಯಾಣ ಉತ್ಸವ…
ದಾವಣಗೆರೆ,ನ,23,2019(www.justkannada.in): ದೇವನಗರಿ, ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆಯಲ್ಲಿ ಟಿವಿ5 ಕನ್ನಡ ಸುದ್ದಿ ವಾಹಿನಿ ಇದೇ ಮೊಟ್ಟ ಮೊದಲ ಬಾರಿಗೆ ಶ್ರೀ ಶಿವಪಾರ್ವತಿ ಕಲ್ಯಾಣ ಉತ್ಸವ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.
ಇದೇ ನವೆಂಬರ್ 24, 2019ರ ಭಾನುವಾರ,...
ಹಿಂದೂ ಪರ ಮೃದು ಧೋರಣೆ: ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್…
ಮೈಸೂರು,ನ,23,2019(www.justkannada.in): ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಶಾಸಕ ತನ್ವೀರ್ ಸೇಠ್ ಹಿಂದೂ ಪರ ಮೃದು ಧೋರಣೆ ಹೊಂದಿದ್ದು ಸಹ ಹಲ್ಲೆಗೆ ಕಾರಣವಾಗಿದೆ ಎಂಬ ವಿಚಾರ...



