ಹುಣಸೂರು ವಿಧಾನ ಸಭೆ ಚುನಾವಣೆ: ಕಾಂಗ್ರೆಸ್ ನಾಯಕರಿಗೆ ತಲೆ ನೋವು ತಂದ ದಲಿತ, ಕುರುಬ ಸಮುದಾಯಗಳ ನಡೆ
ಮೈಸೂರು, ನವೆಂಬರ್, 24, 2019 (www.justkannada.in): ಹುಣಸೂರು ವಿಧಾನ ಸಭೆ ಉಪ ಚುನಾವಣೆ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗಿದ್ದು, ಕುರುಬ ಸಮುದಾಯದ ನಡೆ ಕಾಂಗ್ರೆಸ್ ತಲೆ ನೋವಿಗೆ ಕಾರಣವಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಚ್....
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಾಮನಗರ ಜಿಲ್ಲೆ ಇರುಳಿಗರ ಕಾಲೊನಿಯಲ್ಲಿ ‘ಗ್ರಾಮ ಸೇವೆ’
ರಾಮನಗರ, ನವೆಂಬರ್, 24, 2019 (www.justkannada.in): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮ 'ಗ್ರಾಮ ಸೇವೆ'ಗೆ ಇರುಳಿಗರ ಕಾಲೊನಿನಲ್ಲಿ ಚಾಲನೆ ದೊರೆತಿದೆ.
ರಾತ್ರಿಯಿಡೀ ಗ್ರಾಮದಲ್ಲೇ ಉಳಿದ ವಾರ್ತಾ ಇಲಾಖೆ ಹಿರಿಯ...
whats appನಿಂದ ಗ್ರಾಹಕರ ಮೇಲೆ ಗೂಢಾಚರ್ಯೆ: ನಿಮ್ಮ ಮೊಬೈಲ್’ನಿಂದ ಕಿತ್ತೆಸೆಯಿರಿ ಎಂದ ಟೆಲಿಗ್ರಾಂ ಸಂಸ್ಥಾಪಕ
ನವದೆಹಲಿ, ನವೆಂಬರ್, 24, 2019 (www.justkannada.in): ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ತನ್ನ ಗ್ರಾಹಕರ ಮೇಲೆ ಗೂಢಾಚರ್ಯೆ ನಡೆಸುತ್ತಿರುವ ಅಪವಾದಕ್ಕೆ ಗುರಿಯಾಗಿದೆ. ಇದೇ ಹಿನ್ನೆಲೆಯಲ್ಲಿ ಟೆಲಿಗ್ರಾಂ ಸಂಸ್ಥಾಪಕ ಪ್ಯಾರೆಲ್ ಡುರೊವ್ ಕೆಲ ವಿಷಯಗಳ ಕುರಿತು...
ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಟ ಧ್ರುವ ಸರ್ಜಾ: ಬೆಂಗಳೂರಿನಲ್ಲಿ ಸರ್ಜಾ ಕುಟುಂಬದ ಮದುವೆ ಸಂಭ್ರಮ
ಬೆಂಗಳೂರು, ನವೆಂಬರ್, 24, 2019 (www.justkannada.in): ಬೆಂಗಳೂರಿನ ಜೆ.ಪಿ.ನಗರದಲ್ಲಿ ಇರುವ ಸಂಸ್ಕೃತಿ ಬೃಂದಾವನ ಕನ್ಷೆನ್ಸನ್ ಹಾಲ್ ನಲ್ಲಿ ಧ್ರುವ ಸರ್ಜಾ-ಪ್ರೇರಣಾ ಶಂಕರ್ ಮದುವೆ ಅದ್ಧೂರಿಯಾಗಿ ನಡೆಯಿತು.
ಈ ಮೂಲಕ ಧ್ರುವ ಸರ್ಜಾ ಇಂದು ಗೃಹಸ್ಥಾಶ್ರಮಕ್ಕೆ...
ಬೆಳಗಾವಿ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಬಿಎಸ್ವೈ ಜೊತೆ ಕಾಂಗ್ರೆಸ್ ಮುಖಂಡ ಪ್ರಕಾಶ್ ಹುಕ್ಕೇರಿ ‘ಬ್ರೇಕ್ ಫಾಸ್ಟ್’ !
ಬೆಳಗಾವಿ, ನವೆಂಬರ್, 24, 2019 (www.justkannada.in): ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಇಂದು ದಿಢೀರ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಈ ಮೂಲಕ ಬೆಳಗಾವಿ ರಾಜಕಾರಣದಲ್ಲಿ ಮತ್ತೊಂದು...
ಗೊಮ್ಮಟಗಿರಿಯಲ್ಲಿರುವ ಬಾಹುಬಲಿ ಮೂರ್ತಿಗೆ ಮಹಾ ಮಜ್ಜನ
ಮೈಸೂರು, ನವೆಂಬರ್, 24, 2019 (www.justkannada.in): ಮೈಸೂರು ತಾಲೂಕಿನ ಗೊಮ್ಮಟಗಿರಿಯಲ್ಲಿರುವ ಬಾಹುಬಲಿ ಮೂರ್ತಿಗೆ ಇಂದು 70ನೇ ವರ್ಷದ ಮಹಾ ಮಸ್ತಕಾಭಿಷೇಕ ಸಂಭ್ರಮದಿಂದ ನೆರವೇರಿದೆ.
ಮೈಸೂರು ಜಿಲ್ಲೆಯಿಂದ ಸುಮಾರು 22 ಕಿಲೋಲೋಮೀಟರ್ ದೂರದ ಬೆಟ್ಟದೂರು ಗ್ರಾಮದಲ್ಲಿರುವ...
ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ‘ಅವನೇ ಶ್ರೀಮನ್ನಾರಾಯಣ’ ಫಸ್ಟ್ ಲುಕ್
ಮೈಸೂರು, ನವೆಂಬರ್, 24, 2019 (www.justkannada.in): ಬಹುನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣ ಫಸ್ಟ್ ಲುಕ್ ರಿಲೀಸ್ ಆಗಿದ್ದು, ರಕ್ಷಿತ್ ಶೆಟ್ಟಿ ಮೊದಲ ನೋಟ ನಿರೀಕ್ಷೆ ಹುಟ್ಟಿಸಿದೆ.
ಅವನೇ ಶ್ರೀಮನ್ನಾರಾಯಣ ಫಸ್ಟ್ ಲುಕ್ ಬಿಡುಗಡೆ, ಗುಂಡು...
ಮೈಸೂರು ತಾಲೂಕಿನ ಹಡಜನ ಗ್ರಾಮದಲ್ಲಿ ಕಲುಶಿತ ನೀರು ಕುಡಿದು 15ಕ್ಕೂ ಹೆಚ್ಚು ಜನ ಅಸ್ವಸ್ಥ
ಮೈಸೂರು, ನವೆಂಬರ್, 24, 2019 (www.justkannada.in): ಕಲುಶಿತ ನೀರು ಸೇವನೆಯಿಂದ ಗ್ರಾಮಸ್ಥರು ಆರೋಗ್ಯದಲ್ಲಿ ವ್ಯತ್ಯಯವಾಗಿದೆ.
ಮೈಸೂರು ತಾಲೂಕಿನ ಹಡಜನ ಗ್ರಾಮದಲ್ಲಿ ಕಲುಶಿತ ನೀರು ಪೂರೈಕೆಯಾಗಿ ಈ ಅವಘಡ ಸಂಭವಿಸಿದೆ. ದೇವಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ...
ಇದೇ ನನ್ನ ಕೊನೆಯ ಚುನಾವಣೆ: ನನ್ನ ಮಾತಿಗೆ ಬದ್ಧ ಎಂದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್…
ಹೊಸಪೇಟೆ,ನ,23,2019(www.justkannada.in): ಇದೇ ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೊಸಪೇಟೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಘೋಷಣೆ ಮಾಡಿದ್ದಾರೆ.
ಹೊಸಪೇಟೆ ಕ್ಷೇತ್ರ ಹೊಸ ಚಿನ್ನಾಪುರದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಅಭ್ಯರ್ಥಿ...
ಅನರ್ಹರನ್ನ ಸೋಲಿಸೋದು ನನ್ನ ಗುರಿ ಎನ್ನುತ್ತಿರುವವರು ತಮ್ಮ ಅಪ್ಪ ಮಗನನ್ನೇ ಗೆಲ್ಲಿಸಲು ಆಗ್ಲಿಲ್ಲ- ಹೆಚ್ ಡಿಕೆಗೆ ಸಚಿವ ಈಶ್ವರಪ್ಪ...
ಬೆಳಗಾವಿ,ನ,23,2019(www.justkannada.in): ಅನರ್ಹ ಶಾಸಕರನ್ನ ಸೋಲಿಸೋದೆ ನನ್ನ ಗುರಿ ಎನ್ನುತ್ತಿದ್ದಾರೆ ಆದರೆ ತಮ್ಮ ಅಪ್ಪ ಮತ್ತು ಮಗನನ್ನೇ ಗೆಲ್ಲಿಸೋಗೆ ಆಗಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಸಚಿವ ಕೆ. ಎಸ್. ಈಶ್ವರಪ್ಪ...



