Monday, April 27, 2026
Home Blog Page 4287

ಹುಣಸೂರು ಬೈ ಎಲೆಕ್ಷನ್: ಬಿಜೆಪಿ ಸೇರ್ಪಡೆ ಮೂಲಕ ಕಾಂಗ್ರೆಸ್ ಬಿಗ್ ಶಾಕ್ ನೀಡಿದ ಪ್ರಭಾವಿ ‘ಕೈ’ ಮುಖಂಡ

0
ಮೈಸೂರು,ನ,25,2019(www.justkannada.in): ಹುಣಸೂರು ಉಪಚುನಾವಣಾ ಕಣ ರಂಗೇರಿದ್ದು ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಪ್ರಭಾವಿ ಮುಖಂಡನೋರ್ವ ಬಿಜೆಪಿಗೆ ಸೇರ್ಪಡೆಯಾಗುವ ಮೂಲ ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದ್ದಾರೆ. 20 ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಸಿದ್ದ ನಾಯಕ ರಾಜಣ್ಣ ಈಗ ಬಿಜೆಪಿಗೆ...

ಲಾ ಗೈಡ್ ಕಾನೂನು ಮಾಸ ಪತ್ರಿಕೆಯ ಕ್ಯಾಲೆಂಡರ್ ಬಿಡುಗಡೆ: ವಕೀಲರು ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು...

0
ಮೈಸೂರು,ನ,25,2019(www.justkannada.in): ವಕೀಲರು ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಎ.ಮಂಜು ಸಲಹೆ ನೀಡಿದರು. ಮೈಸೂರಿನ ಪತ್ರಕರ್ತರ ಭವನದಲ್ಲಿ ಲಾ ಗೈಡ್ ಕಾನೂನು ಮಾಸ ಪತ್ರಿಕೆಯ 2020ನೇ ಸಾಲಿನ ಕ್ಯಾಲೆಂಡರ್ ಹಾಗೂ...

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​: ಯಶಸ್ಸಿನ ತುತ್ತ ತುದಿಯಲ್ಲಿ ಟೀಂ ಇಂಡಿಯಾ !

0
ಮುಂಬೈ, ನವೆಂಬರ್ 25, 2019 (www.justkannada.in): ಬಾಂಗ್ಲಾದೇಶ ವಿರುದ್ಧ ನಡೆದ ಡೇ ನೈಟ್ ಟೆಸ್ಟ್ ಗೆಲ್ಲುವ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮತ್ತೆ 60 ಅಂಕ ಗಳಿಸಿದೆ. ಈ ಮೂಲಕ ಟೆಸ್ಟ್​ ಚಾಂಪಿಯನ್​ಶಿಪ್...

ಎಲ್ಲ ಕ್ರೀಡಾಂಗಣಗಳಲ್ಲಿ ಪಿಂಕ್ ಬಾಲ್ ಟೆಸ್ಟ್: ಸೌರವ್ ಗಂಗೂಲಿ

0
ಮುಂಬೈ, ನವೆಂಬರ್ 25, 2019 (www.justkannada.in): ಸೌರವ್ ಗಂಗೂಲಿ ಪಿಂಕ್ ಬಾಲ್ ಪಂದ್ಯದ ಮುಂದಿನ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಈ ಯಶಸ್ಸು ಕೇವಲ ಕೋಲ್ಕತ್ತಾದ ಯಶಸ್ಸಲ್ಲ. ಇದು ಇಡೀ ದೇಶದ ಯಶಸ್ಸು ಎಂದು ಹೇಳಿದ್ದಾರೆ. ಮುಂದಿನ...

ರಾಜಕೀಯ ಸಂಕಷ್ಟ ನಿವಾರಣೆಗಾಗಿ ಸತ್ಯ ನಾರಾಯಣ ಪೂಜೆ ನೆರವೇರಿಸಿದ ಮಾಜಿ ಸಚಿವ ಜಿ.ಟಿ ದೇವೇಗೌಡ….

0
ಮೈಸೂರು,ನ,25,2019(www.justkannada.in): ರಾಜ್ಯದಲ್ಲಿ 15 ಕ್ಷೇತ್ರಗಳ ಉಪಚುನಾವಣೆ ಕಾವು  ಜೋರಾಗಿದ್ದು ಈ ನಡುವೆ ಬೈ ಎಲೆಕ್ಷನ್ ನಲ್ಲಿ ತಟಸ್ಥವಾಗಿ ಉಳಿದಿರುವ ಜಿ.ಟಿ.ದೇವೇಗೌಡ ರಾಜಕೀಯ ಸಂಕಷ್ಟ ನಿವಾರಣೆಗಾಗಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದಾರೆ. ತಮ್ಮ ಮನೆಯಲ್ಲಿ ಮುಂಜಾನೆಯೇ ಮಾಜಿ...

ಜಯಲಲಿತಾ ಲುಕ್’ನಲ್ಲಿ ಕಂಗನಾ ಮಿಚಿಂಗ್ !

0
ಮುಂಬೈ, ನವೆಂಬರ್ 25, 2019 (www.justkannada.in): ಬಾಲಿವುಡ್ ಲೋಕದಲ್ಲಿ ತನ್ನದೇ ಆದ ನಟನಾ ಛಾಪು ಮೂಡಿಸಿರುವ ಕಂಗನಾ ರಣಾವತ್ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಒಂದು ಕಾಲದ ಖ್ಯಾತ...

ಧ್ರುವ ಫ್ಯಾನ್ಸ್’ಗೆ ಗುಡ್ ನ್ಯೂಸ್: ಸಂಕ್ರಾಂತಿ ಹಬ್ಬ ‘ಪೊಗರು’ ರಿಲೀಸ್

0
ಬೆಂಗಳೂರು, ನವೆಂಬರ್ 25, 2019 (www.justkannada.in): ಇದೀಗ ಪೊಗರು ನಿರ್ದೇಶಕ ನಂದ ಕಿಶೋರ್​ ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್​ ಮಾಡಿದ್ದಾರೆ. ಪೊಗರು ನಿರ್ದೇಶಕ ನಂದ ಕಿಶೋರ್​ ಅವರು ಧ್ರುವ ಮತ್ತು ಪ್ರೇರಣಾ ಶಂಕರ್​ ವಿವಾಹದ...

ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್

0
ಬೆಂಗಳೂರು, ನವೆಂಬರ್ 25, 2019 (www.justkannada.in): ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಗೌರವ ಡಾಕ್ಟರೇಟ್'ಗೆ ಪಾತ್ರರಾಗಿದ್ದಾರೆ. ಈ ಮೂಲಕ ಸಾಹಸ ನಿರ್ದೇಶಕರೊಬ್ಬರು ಈ ಗೌರವ ಪಡೆದ ಮೊದಲಿಗ ಎನಿಸಿಕೊಂಡಿದ್ದಾರೆ. ಮೂರು ದಶಕಗಳ ಕಾಲ...

‘ಕೌನ್ ಬನೇಗಾ ಕರೋಡ್ ಪತಿ’: ಸುಧಾಮೂರ್ತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬಿಗ್ ಬಿ

0
ಬೆಂಗಳೂರು, ನವೆಂಬರ್ 25, 2019 (www.justkannada.in): ಸುಧಾಮೂರ್ತಿ ಸ್ಪರ್ಧಿಯಾಗಿ 'ಕೌನ್ ಬನೇಗಾ ಕರೋಡ್ ಪತಿ' ಶೋನಲ್ಲಿ ಭಾಗವಹಿಸಿದ್ದಾರೆ. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ 'ಕೌನ್ ಬನೇಗಾ...

ತಲೈವಾ ರಜನಿಕಾಂತ್​ ‘ಬಾಷಾ’ ರಿ-ರಿಲೀಸ್​ !

0
ಬೆಂಗಳೂರು, ನವೆಂಬರ್ 25, 2019 (www.justkannada.in): ತಲೈವಾ ರಜನಿಕಾಂತ್​ ಅವರ ಸಿನಿ ಜರ್ನಿಯನ್ನೇ ಬದಲಾಯಿಸಿದ 'ಬಾಷಾ' ಚಿತ್ರ ಮತ್ತೊಮ್ಮೆ ರಿ-ರಿಲೀಸ್​ ಆಗುತ್ತಿದೆ. ರಜನಿಕಾಂತ್​ ಅವರ ಹುಟ್ಟು ಹಬ್ಬದ ಪ್ರಯುಕ್ತ ಡಿಸೆಂಬರ್​ 11 ರಂದು 'ಬಾಷಾ'...