ರಾಕಿ ಭಾಯ್ ಹುಟ್ಟುಹಬ್ಬಕ್ಕೆ ಐದು ಸಾವಿರ ತೂಕದ ಕೇಕ್ ರೆಡಿ ಮಾಡುತ್ತಿರುವ ಅಭಿಮಾನಿ
ಬೆಂಗಳೂರು, ಜನವರಿ 02, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬಕ್ಕೆ ಅಭಿಮಾನಿಯೊಬ್ಬ 5 ಸಾವಿರ ಕೆ.ಜಿ ಕೇಕ್ ಸಿದ್ಧಪಡಿಸುತ್ತಿದ್ದಾನೆ.
ಜನವರಿ 8 ರಂದು ರಾಕಿಂಗ್ ಸ್ಟಾರ್ 34ನೇ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ....
2020ರಲ್ಲಿ ‘ರಿಯಲ್ ಸ್ಟಾರ್’ ಫುಲ್ ಟೈಮ್ ಸಿನಿಮಾದಲ್ಲಿ ಬ್ಯುಸಿ !
ಬೆಂಗಳೂರು, ಜನವರಿ 02, 2019 (www.justkannada.in): ಈ ವರ್ಷ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿರುವ ಸೂಚನೆ ನೀಡಿದ್ದಾರೆ.
ಈಗಾಗಲೇ ಕಬ್ಜ ಸಿನಿಮಾ ಶುರು ಮಾಡಿಕೊಂಡಿರುವ ಉಪೇಂದ್ರರ ಮತ್ತೊಂದು ಸಿನಿಮಾ ಸಂಕ್ರಾಂತಿಗೆ ಘೋಷಣೆಯಾಗಲಿದೆ....
ಕಿಚ್ಚನ ಅಭಿಮಾನಿಗಳಿಗೆ ‘ಸಂಕ್ರಾಂತಿ’ಗೆ ಶುಭ ಸುದ್ದಿ !
ಬೆಂಗಳೂರು, ಜನವರಿ 02, 2019 (www.justkannada.in): ಕೋಟಿಗೊಬ್ಬ 3 ತಂಡದಿಂದ ಹೊಸ ಸುದ್ದಿ ಬಂದಿದೆ.
ಈ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಸಂಕ್ರಾಂತಿಗೆ ಅಂದರೆ ಜನವರಿ 15 ರಂದು ಲಾಂಚ್ ಆಗಲಿದೆ.
ಹೌದು. ಕಿಚ್ಚ ಸುದೀಪ್ ಅಭಿನಯದ...
ಇಂದು ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ತುಮಕೂರಿನಲ್ಲಿ ಪೊಲೀಸ್ ಬಿಗಿ ಭದ್ರತೆ….
ತುಮಕೂರು,ಜ,2,2020(www.justkannada.in): ಇಂದು ಪ್ರಧಾನಿ ನರೇಂದ್ರ ಮೋದಿ ಕಲ್ಪತರ ನಾಡು ತುಮಕೂರಿಗೆ ಭೇಟಿ ನೀಡಲಿದ್ದು ಈ ಹಿನ್ನೆಲೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಇಂದು ಮಧ್ಯಾಹ್ನ 2 .15ಕ್ಕೆ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ...
ಪತ್ನಿ, ಮಗ, ಮಗಳ ಫೋಟೋ ಶೇರ್ ಮಾಡಿದ ಯಶ್ !
ಬೆಂಗಳೂರು, ಜನವರಿ 02, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಪೂರ್ಣ ಕುಟುಂಬದ ಫೋಟೋ ಶೇರ್ ಮಾಡಿದ್ದಾರೆ.
ಯಶ್ ಮಗಳು ಐರಾ ಯಶ್ ಫೋಟೋಗಳಂತೂ ಈಗಾಗಲೇ ಅಭಿಮಾನಿಗಳ ಮನ...
ಆಯಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನ ಪಡೆದ ಮೈಸೂರಿನ ಕೆ.ಆರ್.ಆಸ್ಪತ್ರೆ….
ಮೈಸೂರು,ಜ,2,2020(www.justkannada.in): ಆಯಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆ ರಾಜ್ಯದಲ್ಲೇ 2ನೇ ಸ್ಥಾನ ಪಡೆದಿದ್ದು, ಈ ಮೂಲಕ ಕೆ.ಆರ್ ಆಸ್ಪತ್ರೆಯ ವೈದ್ಯರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಯಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ...
ಡಿಸಿಎಂ ಹುದ್ದೆ ಕುರಿತು ಸಹಿ ಸಂಗ್ರಹ ವಿಚಾರ: ಸ್ಪಷ್ಟನೆ ನೀಡಿದ ಶಾಸಕ ಎಂ.ಪಿ ರೇಣುಕಾಚಾರ್ಯ….
ತುಮಕೂರು,ಜ,1,2020(www.justkannada.in): ಡಿಸಿಎಂ ಹುದ್ದೆ ವಿಚಾರ ಕುರಿತು ನಾನು ಸ್ಪಷ್ಟವಾಗಿ ಹೇಳುತ್ತೇನೆ ಯಾವುದೇ ಸಹಿಸಂಗ್ರಹ ಮಾಡಿಲ್ಲ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮದ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ,...
ಗಡಿ ವಿಚಾರದಲ್ಲಿ ಗೊಂದಲ ಸೃಷ್ಠಿ: ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ- ಸಚಿವ ಆರ್.ಅಶೋಕ್ …
ಬೆಂಗಳೂರು,ಜ,1,2020(www.justkannada.in): ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಗೊಂದಲ ಸೃಷ್ಠಿಸುತ್ತಿದೆ. ಈ ವಿಚಾರದಲ್ಲಿ ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಸಚಿವ...
ಹೊಸ ವರ್ಷ ಸಂಭ್ರಮಾಚರಣೆ : ಬೆಂಗಳೂರಿನಲ್ಲಿ ಒಂದೇ ದಿನ 426 ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲು…
ಬೆಂಗಳೂರು,ಜ,1,2019(www.justkannada.in): ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಧ್ಯರಾತ್ರಿವರೆಗೆ ಸಂಭ್ರಮದಲ್ಲಿ ಯುವಸಮೂಹ ಮಿಂದೆದಿದ್ದಾರೆ. ಈ ನಡುವೆ ಕುಡಿದು ವಾಹನ ಚಾಲನೆ ಮಾಡಿದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ ಸುಮಾರು 426...
ಮೈಸೂರು: ನಿನ್ನೆ ರಾತ್ರಿ ಮನೆಯಿಂದ ಹೊರಹೋಗಿದ್ದ ಯುವಕ ಶವವಾಗಿ ಪತ್ತೆ…
ಮೈಸೂರು,ಜ,1,2020(www.justkannada.in): ನಿನ್ನೆ ರಾತ್ರಿ ಮನೆಯಿಂದ ಹೊರ ಹೋಗಿದ್ದ ಯುವಕ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕಡಕೊಳ ಬಳಿ ಯುವಕನ ಶವ ಪತ್ತೆಯಾಗಿದೆ. ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಗ್ರಾಮದ ಕೃಷ್ಣ...



