ಜಯಪುರ ಬಳಿ ಅಪಘಾತ: ಪಲ್ಟಿಯಾದ ಆಟೋ, ತಪ್ಪಿದ ಭಾರಿ ಅನಾಹುತ
ಮೈಸೂರು, ಜನವರಿ 12, 2019 (www.justkannada.in): ಬೈಕ್ ಮತ್ತು ಆಟೋ ನಡುವೆ ಡಿಕ್ಕಿಯಾಗಿ ಸಂಭವಿಸಬೇಕಿದ್ದ ಭಾರಿ ಅನಾಹುತವೊಂದು ತಪ್ಪಿದೆ.
ಘಟನೆಯಲ್ಲಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗದ್ದಿಗೆ ರಸ್ತೆಯ ಗೋಹಳ್ಳಿ ಮತ್ತು ಕುಮಾರಬೀಡು ಮಧ್ಯೆ ಘಟನೆ ಸಂಭವಿಸಿದೆ....
ನಮಗೆ ವಹಿಸಿದರೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ನಾವು ಸಿದ್ಧ: ಯದುವೀರ್
ಮೈಸೂರು, ಜನವರಿ 12, 2019 (www.justkannada.in): ನಗರದ ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡ ಮರು ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥ ಯದುವೀರ್ ಪ್ರತಿಕ್ರಿಯೆ ನೀಡಿದ್ದಾರೆ.
ತಜ್ಞ ರ ತಂಡ ಕಟ್ಟಡ ಮರು ನಿರ್ಮಾಣಕ್ಕೆ ಸೂಚಿಸಲಾಗಿದೆ...
ಆರು ವರ್ಷ ವಿಚಾರಣೆ: ಐಎಎಸ್ ಅಧಿಕಾರಿಗೆ 1 ರೂ. ಮಾನನಷ್ಟ ಪರಿಹಾರ ಸೂಚಿಸುವಂತೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ತೀರ್ಪು
ಶಿವಮೊಗ್ಗ, ಜನವರಿ 12, 2019 (www.justkannada.in): ಐಎಎಸ್ ಅಧಿಕಾರಿಗೆ ಒಂದು ರೂ. ಮಾನನಷ್ಟ ಪರಿಹಾರ ನೀಡುವಂತೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ ಅವರು ಈ ಹಿಂದೆ ಶಿವಮೊಗ್ಗ...
ಸುಮನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ಚಿಮೂ ಅಂತ್ಯಕ್ರಿಯೆ
ಬೆಂಗಳೂರು, ಜನವರಿ 12, 2019 (www.justkannada.in): ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ಶನಿವಾರ ಇಹಲೋಕ ತ್ಯಜಿಸಿದ್ದು, ಇಂದು ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ....
ತಿಹಾರ್ ಜೈಲಿನಲ್ಲಿ ನಿರ್ಭಯ ಅತ್ಯಾಚಾರಿಗಳಿಗೆ ಸಿದ್ಧವಾಗಿ ‘ನೇಣು ಕುಣಿಕೆ’
ನವದೆಹಲಿ, ಜನವರಿ 12, 2019 (www.justkannada.in): ನಿರ್ಭಯ ಅತ್ಯಾಚಾರಿಗಳನ್ನು ಜನವರಿ 22 ರ ಬೆಳಿಗ್ಗೆ ಏಳು ಗಂಟೆಗೆ ಗಲ್ಲಿಗೇರಿಸಲಾಗುವುದು. ಇದಕ್ಕಾಗಿ ಹಗಲು ರಾತ್ರಿ ಸಿದ್ಧತೆಗಳು ನಡೆಯುತ್ತಿವೆ.
ತಿಹಾರ್ ಜೈಲಿನ ಡೈರೆಕ್ಟರೇಟ್ ಜನರಲ್ ಯುಪಿ ಸರ್ಕಾರದೊಂದಿಗೆ...
ಸಿಎಎ ದೇಶದ ಪೌರತ್ವ ಕೊಡಲಿದೆಯೇ ಹೊರತು ಕಸಿಯುವುದಿಲ್ಲ: ಕೊಲ್ಕತ್ತಾದಲ್ಲಿ ಮೋದಿ ಸ್ಪಷ್ಟನೆ
ಕೋಲ್ಕತ್ತಾ, ಜನವರಿ 12, 2019 (www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ನಿಮ್ಮ ಪೌರತ್ವವನ್ನು ಕಿತ್ತುಕೊಳ್ಳುವುದಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಕೋಲ್ಕತ್ತಾದ ಬೇಲೂರು ಮಠದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ...
ಕುಡಿದ ಅಮಲಿನಲ್ಲಿ ಪೊಲೀಸರಿಗೆ ಕಪಾಳ ಮೋಕ್ಷ ಮಾಡಿ ಜೈಲು ಪಾಲಾದ ‘ರಾಮನಗರ ರಾಮ’ !
ರಾಮನಗರ, ಜನವರಿ 12, 2019 (www.justkannada.in): ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಜೈಲಿನ ಅತಿಥಿಯಾಗಿದ್ದಾನೆ.
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ದೂರು ನೀಡಲು ಬಂದವ ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ...
ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸಿರುವ ನಿನಗೆ ನಾಚಿಕೆ ಇದ್ಯಾ-ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಮಾಜಿ ಶಾಸಕ...
ಕೋಲಾರ,ಜ,11,2020(www.justkannada.in): ವಿಧಾನಸೌಧದಲ್ಲಿ ನಾನು ಸಾಚಾ ಬಡವ ಅಂತಾ ಮಾತನಾಡ್ತೀಯಾ. ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸಿರುವ ನಿನಗೆ ನಾಚಿಕೆ ಇದ್ಯಾ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಮಾಜಿ ಶಾಸಕ ವೆಂಕಟಶಿವಾರೆಡ್ಡಿ...
ಪಕ್ಷಕ್ಕೆ ನಿಷ್ಟಾವಂತರಾಗಿ ದುಡಿಯುವವರು ಇರಬಹುದು: ಇಲ್ಲದಿದ್ರೆ ಪಕ್ಷ ಬಿಟ್ಟು ಹೋಗಬಹುದು-ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಎಚ್ಚರಿಕೆ….
ಬೆಂಗಳೂರು,ಜ,11,2020(www.justkannada.in): ಪಕ್ಷಕ್ಕೆ ನಿಷ್ಟಾವಂತರಾಗಿ ದುಡಿಯುವವರು ಇರಬಹುದು. ಇಲ್ಲದಿದ್ದರೇ ಪಕ್ಷ ಬಿಟ್ಟು ಹೊರ ಹೋಗಬಹುದು ಎಂದು ಜೆಡಿಎಸ್ ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ.
ಇಂದು ಜೆಡಿಎಸ್ ಕಾರ್ಯಕರ್ತರ ಜತೆ ಮಾಜಿ ಪ್ರಧಾನಿ...
ಸಂಸತ್ತು ಆದೇಶ ನೀಡಿದ್ರೆ ಪಿಓಕೆಯಲ್ಲಿ ಕಾರ್ಯಾಚರಣೆಗೆ ಸಿದ್ಧ- ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಹೇಳಿಕೆ…
ನವದೆಹಲಿ, ಜ,11,2020(www.justkannada.in) ಸಂಸತ್ತು ಆದೇಶ ನೀಡಿದರೇ ಪಿಓಕೆಯಲ್ಲಿ ಕಾರ್ಯಾಚರಣೆ ನಡೆಸಲು ಸಿದ್ಧ ಸರ್ಕಾರ ಆದೇಶ ನೀಡಿದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯಲು ನಾವು ಸಿದ್ಧ ಎಂದು ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ...



