ಮೊದಲ ಪಂದ್ಯದ ಕ್ಯಾಪ್ಟನ್’ಶಿಪ್ ಅನುಭವ ಹಂಚಿಕೊಂಡ ರಾಹುಲ್
ನವದೆಹಲಿ, ಫೆಬ್ರವರಿ 03, 2020 (www.justkannada.in): ನಿನ್ನೆ ನ್ಯೂಜಿಲ್ಯಾಂಡ್ ವಿರುದ್ಧ ಆಕಸ್ಮಿಕವಾಗಿ ಬಂದ ಕ್ಯಾಪ್ಟನ್ ಶಿಪ್ ಸಮರ್ಥವಾಗಿ ನಿಭಾಯಿಸಿದ ಕನ್ನಡಿಗ ಕೆಎಲ್ ರಾಹುಲ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ನಮ್ಮ ದೇಶದ ತಂಡವನ್ನು ಮುನ್ನಡೆಸುವುದು ಯಾವತ್ತೂ...
ಆಸ್ಟ್ರೇಲಿಯನ್ ಗ್ರ್ಯಾನ್ ಸ್ಲ್ಯಾಮ್’ಗೆ ಮುತ್ತಿಟ್ಟ ನೋವಾಕ್ ಜೊಕೊವಿಚ್
ಮೆಲ್ಬೊರ್ನ್, ಫೆಬ್ರವರಿ 03, 2020 (www.justkannada.in): ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯನ್ನು ಗೆಲ್ಲುವ ಮೂಲಕ ಸರ್ಬಿಯಾದ ಸ್ಟಾರ್ ಆಟಗಾರ ನೋವಾಕ್ ಜೊಕೊವಿಚ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಜೊಕೊ ಭರ್ಜರಿ...
ಬಿಗ್ ಸ್ಕ್ರೀನ್’ನಲ್ಲಿ ಜೂಲನ್ ಗೋಸ್ವಾಮಿ ಕಥೆ ಹೇಳಲು ಅನುಷ್ಕಾ ಕಮ್ ಬ್ಯಾಕ್ !
ಮುಂಬೈ, ಫೆಬ್ರವರಿ 03, 2020 (www.justkannada.in): ಅನುಷ್ಕಾ ಶರ್ಮಾ ಈಗ ಮತ್ತೊಮ್ಮೆ ಬಾಲಿವುಡ್ 'ಗೆ ಕಮ್ ಬ್ಯಾಕ್ ಆಗಲು ಸಜ್ಜಾಗಿದ್ದಾರಂತೆ.
ಕೆಲ ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿರುವ ಅನುಷ್ಕಾ ಮತ್ತೆ ಹೊಸ ಅವತಾರದಲ್ಲಿ...
ಹೊಸ ಫೋಟೋಶೂಟ್ ಮಾಡಿಸಿದ ರಶ್ಮಿಕಾ
ಬೆಂಗಳೂರು, ಫೆಬ್ರವರಿ 03, 2020 (www.justkannada.in): ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ರಶ್ಮಿಕಾ ಹೊಸ ಫೋಟೊಶೂಟ್ ಮಾಡಿಸಿದ್ದಾರೆ.
ಸದ್ಯ ತಮಿಳಿನ 'ಸುಲ್ತಾನ್' ಚಿತ್ರದಲ್ಲಿ ನಟಿಸಲು ರಶ್ಮಿಕಾ ತಯಾರಿ ನಡೆಸುತ್ತಿದ್ದಾರೆ. ಕಾಲಿವುಡ್‌ನಲ್ಲಿ ಇದು ಅವರ ಮೊದಲ...
ನಟಿ ಅಮಲಾ ಪಾಲ್ ವಿಚ್ಚೇಧನಕ್ಕೆ ನಟ ಧನುಷ್ ಕಾರಣವಂತೆ!
ಬೆಂಗಳೂರು, ಫೆಬ್ರವರಿ 03, 2020 (www.justkannada.in): ನಟಿ ಅಮಲಾ ಪಾಲ್ ವಿಚ್ಚೇಧನಕ್ಕೆ ನಟ ಧನುಷ್ ಕಾರಣವಂತೆ!
ಇಂತಹದೊಂದು ಮಾತು ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.
2017 ರಲ್ಲಿ ಅಮಲಾ ಪಾಲ್ ಮತ್ತು ಎ.ಎಲ್.ವಿಜಯ್ ಅವರ ವಿಚ್ಚೇದನಕ್ಕೆ ನಟ...
ಫೆಬ್ರವರಿ 4 ರಂದು ಸಂಭ್ರಮದ ಮುಡುಕುತೊರೆ ಬ್ರಹ್ಮ ರಥೋತ್ಸವ….
ಮೈಸೂರು,ಫೆ,3(www.justkannada.in): ಫೆಬ್ರವರಿ 4 ರಂದು ಸಂಭ್ರಮದ ಮುಡುಕುತೊರೆ ಬ್ರಹ್ಮ ರಥೋತ್ಸವ ನಡೆಯಲಿದ್ದು ರಥೋತ್ಸವಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ.
ಮೈಸೂರು ಜಿಲ್ಲೆ ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿರುವ ಶ್ರೀ ಬ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಹತ್ತು...
ಸ್ಟಾರ್ ಸುವರ್ಣ ವಾಹಿನಿಗೆ ವಜ್ರೇಶ್ವರಿ ಕಂಬೈನ್ಸ್’ನಿಂದ ‘ಜೀವ ಹೂವಾಗಿದೆ’ ಕೊಡುಗೆ
ಬೆಂಗಳೂರು, ಫೆಬ್ರವರಿ 03, 2020 (www.justkannada.in): ವಜ್ರೇಶ್ವರಿ ಕಂಬೈನ್ಸ್‌ನ 'ಪೂರ್ಣಿಮ ಎಂಟರ್‌ಪ್ರೈಸಸ್'ನವರು ಸ್ಟಾರ್ ಸುವರ್ಣ ವಾಹಿನಿಗೆ ನಿರ್ಮಾಣ ಮಾಡುತ್ತಿರುವ ಎರಡನೇಯ ಧಾರಾವಾಹಿ ಇಂದಿನಿಂದ ಪ್ರಸಾರವಾಗಲಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಫೆಬ್ರುವರಿ 3ರಿಂದ ಹೊಸದೊಂದು ಧಾರಾವಾಹಿ...
ನಟ ರಿಷಿ ಕಪೂರ್ ಮತ್ತೆ ಆಸ್ಪತ್ರೆಗೆ ದಾಖಲು
ನವದೆಹಲಿ, ಫೆಬ್ರವರಿ 03, 2020 (www.justkannada.in): ಅನಾರೋಗ್ಯದಿಂದಾಗಿ ನಟ ರಿಷಿ ಕಪೂರ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೆಹಲಿಯಲ್ಲಿ ಫ್ಯಾಮಿಲಿ ಫಂಕ್ಷನ್ ವೊಂದರಲ್ಲಿ ರಿಷಿ ಕಪೂರ್ ಭಾಗವಹಿಸಬೇಕಿತ್ತು. ಆದ್ರೆ, ಅಷ್ಟರಲ್ಲಿ ಅವರನ್ನ ದೆಹಲಿಯ ಆಸ್ಪತ್ರೆಗೆ ಸೇರಿಸಲಾಗಿದೆ...
ಸಿನಿಮಾ ಮೆಚ್ಚಿ ಪತ್ರಬರೆದು ದುಡ್ಡು ಕಳುಹಿಸಿದ್ದ ಮೈಸೂರಿನ ಅಭಿಮಾನಿ ಮೀಟ್ ಮಾಡಿದ ರಿಷಬ್ ಶೆಟ್ರು!
ಮೈಸೂರು, ಫೆಬ್ರವರಿ 03, 2020 (www.justkannada.in): ಮೈಸೂರಿನಿಂದ ತನಗೆ ಹಣ ಕಳುಹಿಸಿದ್ದ ಅಪರೂಪದ ಅಭಿಮಾನಿಯನ್ನ ನಿರ್ದೇಶಕ ರಿಷಬ್ ಶೆಟ್ಟಿ ಭೇಟಿಯಾಗಿ ಧನ್ಯವಾದ ಹೇಳಿದ್ದಾರೆ.
ಮೈಸೂರಿನ ಅಂಬೇಡ್ಕರ್ ರಸ್ತೆಯಲ್ಲಿ ಭರತ್ ರಾಮಸ್ವಾಮಿ ನಡೆಸುತ್ತಿರುವ ಸಮಾನತೆ ಪ್ರಕಾಶನ...



