Saturday, May 2, 2026
Home Blog Page 4122

ನಿಖಿಲ್ ಕಲ್ಯಾಣಕ್ಕೆ ರಾಮನಗರ, ಚನ್ನಪಟ್ಟಣದಲ್ಲಿ ಜಾಗ ಹುಡುಕುತ್ತಿರುವ ಕುಮಾರಸ್ವಾಮಿ

0
ಬೆಂಗಳೂರು, ಫೆಬ್ರವರಿ 13, 2020 (www.justkannada.in): ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ಏಪ್ರಿಲ್ 17 ಕ್ಕೆ ನಿಗದಿ ಆಗಿದೆ. ವಿವಾಹ ಮಹೋತ್ಸವವನ್ನು ತಮಗೆ ರಾಜಕೀಯದಲ್ಲಿ ಭದ್ರ ಬುನಾದಿ ಹಾಕಿಕೊಟ್ಟ ರಾಮನಗರ ಮತ್ತು ಚನ್ನಪಟ್ಟಣ...

ಇನ್ಸ್’ಪೆಕ್ಟರ್ ವಿಕ್ರಂ ಆಡಿಯೋ ರಿಲೀಸ್ ಮಾಡಲು ಹುಬ್ಬಳ್ಳಿಗೆ ಬರ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

0
ಬೆಂಗಳೂರು, ಫೆಬ್ರವರಿ 13, 2020 (www.justkannada.in): ಹುಬ್ಬಳ್ಳಿಯ ನೆಹರು ಗ್ರೌಂಡ್ಸ್ ‌ ನ ಬೃಹತ್ ವೇದಿಕೆಯಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ‌ ಪೆಕ್ಟರ್ ವಿಕ್ರಂ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಫೆ...

ಕೆಜಿಎಫ್ 2 ತೆಲಗು ವರ್ಷನ್ ಬರೋಬ್ಬರಿ 40 ಕೋಟಿಗೆ ಸೇಲ್ !

0
ಬೆಂಗಳೂರು, ಫೆಬ್ರವರಿ 13, 2020 (www.justkannada.in): ಕೆಜಿಎಫ್-2 ಚಿತ್ರದ ತೆಲುಗು ವರ್ಷನ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ. ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಇದೇ ಮೊದಲು. ಚಾಪ್ಟರ್-1...

ಗೋಲ್ಡನ್ ಸ್ಟಾರ್ ಗಣೇಶ್’ಗೆ ನಾಯಕಿಯಾಗಲು ಬಂದ ಸುರಭಿ!

0
ಬೆಂಗಳೂರು, ಫೆಬ್ರವರಿ 13, 2020 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್'ನಲ್ಲಿ ಮೂಡಿಬರುತ್ತಿರುವ ಸಿನಿಮಾಗೆ ಹೊಸ ನಟಿಯೊಬ್ಬರು ಆಗಮಿಸುತ್ತಿದ್ದಾರೆ. ಹೌದು. ಗಣೇಶ್ ಸಿನಿಮಾಗೆ ಈಗ ಪರಭಾಷೆ ನಾಯಕಿಯ ಆಗಮನವಾಗಿದೆ. ತೆಲುಗು...

‘ಡ್ಯುಯೆಟ್’ ಮಾಡಲು ಯೂರೋಪ್’ಗೆ ಹಾರಿದ ಪವರ್ ಸ್ಟಾರ್ !

0
ಬೆಂಗಳೂರು, ಫೆಬ್ರವರಿ 13, 2020 (www.justkannada.in): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯುರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ಯುವರತ್ನ ಹಾಡುಗಳ ಚಿತ್ರೀಕರಣಕ್ಕಾಗಿ ಪುನೀತ್ ವಿದೇಶಕ್ಕೆ ತೆರಳಿದ್ದಾರೆ. ಡ್ಯುಯೆಟ್ ಹಾಡುಗಳ ಚಿತ್ರೀಕರಣ ನಡೆಯಲಿದ್ದು, ಅದಾದ ಬಳಿಕ ಜೇಮ್ಸ್...

ಸರೋಜಿನಿ ಮಹಿಷಿ ವರದಿ  ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್: ಕರವೇ ಪ್ರವೀಣ್ ಶೆಟ್ಟಿಗೆ ಗೃಹ ಬಂಧನ: ಬಸ್ ತಡೆದು...

0
ಬೆಂಗಳೂರು,ಫೆ,13,2020(www.justkannada.in):  ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇಂದು ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಬಂದ್ ಗೆ ಬೆಂಬಲ ನೀಡಿದ್ದ ಕರವೇ ಪ್ರವೀಣ್ ಶೆಟ್ಟಿ ಅವರನ್ನ ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ. ಸರೋಜಿನಿ...

ಬಜೆಟ್ ಗೂ ಮುನ್ನ ಅನುದಾನ ಕೋರಿ ಸಿಎಂ ಬಿಎಸ್ ವೈಗೆ ಪತ್ರ ಬರೆದ ಮಾಜಿ ಸಿಎಂ ಸಿದ್ದರಾಮಯ್ಯ….

0
ಬಾಗಲಕೋಟೆ,ಫೆ,12,2020(www.justkannada.in):   ಇತ್ತೀಚೆಗಷ್ಟೆ ತಮ್ಮ ಸಂಪುಟಕ್ಕೆ ಸೇರ್ಪಡೆಯಾದ 10 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ಮಾರ್ಚ್ 5 ರಂದು ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಬಜೆಟ್...

ಹೊಸ ಬೆಂಗಳೂರು ನಿರ್ಮಾಣಕ್ಕಾಗಿ ಆಮ್ ಆದ್ಮಿ ಪಕ್ಷ ಸಂಕಲ್ಪ: ಜನ ಸಂಪರ್ಕ ಪಾದಯಾತ್ರೆಗೆ ಚಾಲನೆ….

0
ಬೆಂಗಳೂರು,ಫೆ,12,2020(www.justkannada.in): ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಚುನಾವಣಾ ತಯಾರಿ ಬಿರುಸು ಪಡೆದುಕೊಂಡಿದ್ದು, ಐದು ದಿನಗಳ ಕಾಲ ನಗರದಾದ್ಯಂತ ಪಾದಯಾತ್ರೆ ಅಭಿಯಾನವನ್ನು ಆರಂಭಿಸಿದೆ. ಇಂದು ನಗರದ ಮೌರ್ಯ ಸರ್ಕಲ್‌ ನಲ್ಲಿರುವ ಗಾಂಧಿ ಪ್ರತಿಮೆ ಬಳಿ...